Slide
Slide
Slide
previous arrow
next arrow

ಸಾಲೆಕೊಪ್ಪದ 98 ವರ್ಷದ ಹಿರಿತನಕ್ಕೆ ಗೌರವದ ಸನ್ಮಾನ

300x250 AD

ಶಿರಸಿ: ತಾಲೂಕಿನ ಎಕ್ಕಂಬಿ‌ ಸಮೀಪದ ಸಾಲೆಕೊಪ್ಪದ ಹಿರಿಯ, ಹಸಿರು ರಕ್ಷಕ ವೆಂಕಟರಮಣ ಹೆಗಡೆ ಪಟೇಲ ಅವರನ್ನು ಬೆಂಗಳೂರಿ‌ನ ಪ್ರಸಿದ್ದ ಸಾಮಾಜಿಕ ಕಾರ್ಯಕರ್ತ ಶ್ರೀಹರ್ಷ ಗರುಡನಗಿರಿ ಸಮ್ಮಾನಿಸಿ ಗೌರವಿಸಿದರು.


98 ವರ್ಷ ಪೂರೈಸಿದ ಹಿರಿಯ ಜೀವಿ ವೆಂಕಟರಮಣ ಹೆಗಡೆ ಅವರನ್ನು ಅವರ‌ಜೀವ ಮಾನದ‌ ಸಾಧನೆಗೆ ಅಭಿನಂದಿಸಿ ಪ್ರಣಾಮ‌ ಸಲ್ಲಿಸಿದರು. ಈ ವೇಳೆ ಬೆಂಗಳೂರಿನ ಪ್ರಭಾಕರ ಹಾಗೂ ಅಕ್ಷಯ್ ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top