Slide
Slide
Slide
previous arrow
next arrow

ದೇಶದ ಸೌರ ವಿದ್ಯುತ್ ಉತ್ಪಾದನೆ 18 ಪಟ್ಟು ಹೆಚ್ಚಳ

300x250 AD

ನವದೆಹಲಿ: ಸರ್ಕಾರ ಸೌರವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಸೌರವಿದ್ಯುತ್ ಬಳಕೆಯ ಪ್ರಮಾಣ ಹೆಚ್ಚುತ್ತಾ ಸಾಗುತ್ತಿದೆ. 2014 ರಿಂದ 2021ರ ವರದಿ ಪ್ರಕಾರ ಭಾರತದಲ್ಲಿ ಸೌರ ವಿದ್ಯುತ್ ಉತ್ಪಾದನೆ 18 ರಷ್ಟು ವೃದ್ಧಿಯಾಗಿದೆ, ಅಂದರೆ 2.63 ಗಿಗಾ ವ್ಯಾಟ್ ನಿಂದ 47.66 ಗಿಗಾ ವ್ಯಾಟ್ ಗೆ ಹೆಚ್ಚಳವಾಗಿದೆ.

ಇನ್ನೊಂದೆಡೆ 2010 ರಿಂದ 2018ರ ಅವಧಿಯಲ್ಲಿ ಸೌರ ವಿದ್ಯುತ್ ಫಲಕಗಳ ಅಳವಡಿಕೆಯ ಯೋಜನೆಯ ವೆಚ್ಚದಲ್ಲಿ ಶೇ.80ರಷ್ಟು ಇಳಿಕೆಯಾಗಲಿದೆ.

300x250 AD


 ಹೀಗಾಗಿ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಪಳೆಯುಳಿಕೆ ರಹಿತ ಮೂಲಗಳಿಂದ ಪಡೆಯುವ ವಿದ್ಯುತ್ ಪ್ರಮಾಣ ಶೇ.80 ಕ್ಕಿಂತಲೂ ಹೆಚ್ಚಾಗಿದೆ ಎಂದು  IRNA ಸಮೀಕ್ಷೆ ತಿಳಿಸಿದೆ.

300x250 AD
300x250 AD
300x250 AD
Back to top