• Slide
    Slide
    Slide
    previous arrow
    next arrow
  • ಸುವಿಚಾರ

    300x250 AD

    ಪ್ರಾಯಃ ಕಂದುಕಪಾತೇನೋತ್ಪತತ್ಯಾರ್ಯಃ ಪತನ್ನಪಿ

    ತಥಾ ಪತತ್ಯನಾರ್ಯಸ್ತು ಮೃತ್ಪಿಂಡಪತನಂ ಯಥಾ ||

    ಆರ್ಯನಾದವನು, ಅಂದರೆ ಸಂಸ್ಕಾರವಂತನು ತನ್ನ ಜೀವನದಲ್ಲಿ ಯಾವುದೋ ಕಾರಣಕ್ಕೆ ಪತನವನ್ನು ಅಥವಾ ಅಪಜಯವನ್ನು ಕಂಡರೂ ಚೆಂಡೊಂದು ಕೆಳಕ್ಕೆ ಬಿದ್ದು ನೆಲಕ್ಕೆ ಬಡಿದು ಮತ್ತೆ ಪುಟಿದೇಳುವಂತೆ ಮೇಲಕ್ಕೆದ್ದುಬರುತ್ತಾನೆ. ಅದೇ ಅನಾರ್ಯನು, ಅಂದರೆ ಸಂಸ್ಕಾರಶೂನ್ಯನಾದವನು ನೆಲಕ್ಕೆ ಬಿದ್ದುದೇ ಆದರೆ ಕೆಳಕ್ಕೆ ಬಿದ್ದ ಮಣ್ಣಿನ ಹೆಂಟೆಯಂತೆಯೇ ಸರಿ, ಮತ್ತೆ ಮೇಲೆದ್ದುಬರಲಾರ.

    300x250 AD

    ಶ್ರೀ ನವೀನ ಗಂಗೋತ್ರಿ

    Share This
    300x250 AD
    300x250 AD
    300x250 AD
    Leaderboard Ad
    Back to top