• Slide
    Slide
    Slide
    previous arrow
    next arrow
  • ಸುವಿಚಾರ

    300x250 AD


    ಧೈರ್ಯಂ ಯಸ್ಯ ಪಿತಾ ಕ್ಷಮಾ ಚ ಜನನೀ ಶಾಂತಿಶ್ಚಿರಂ ಗೇಹಿನೀ
    ಸತ್ಯಂ ಸೂನುರಯಂ ದಯಾ ಚ ಭಗಿನೀ ಭ್ರಾತಾ ಮನಃಸಂಯಮಃ |
    ಶಯ್ಯಾ ಭೂಮಿತಲಂ ದಿಶೋಪಿ ವಸನಂ ಜ್ಞಾನಾಮೃತಂ ಭೋಜನಮ್
    ಏತೇ ಯಸ್ಯ ಕುಟುಂಬಿನೋ ವದ ಸಖೇ ಕಸ್ಮಾದ್ಭಯಂ ಯೋಗಿನಃ ||

    ಯಾರಿಗೆ ಧೈರ್ಯವು ತಂದೆಯಂತೆಯೂ, ಕ್ಷಮೆಯು ತಾಯಿಯ ಸ್ಥಾನದಲ್ಲಿಯೂ, ಮಾನಸಿಕ ಶಾಂತಿಯೆಂಬುದು ಹೆಂಡತಿಯಂತೆಯೂ, ಸತ್ಯವೇ ಮಗನಂತೆಯೂ, ದಯೆಯೇ ಅಕ್ಕತಂಗಿಯರಂತೆಯೂ, ಮನಃಸಂಯಮವೇ ಅಣ್ಣತಮ್ಮಂದಿರಂತೆಯೂ ಇರುವರೋ, ಯಾರಿಗೆ ಭೂಮಿತಲವೇ ಹಾಸಿಗೆಯಂತೆಯೂ, ದಿಕ್ಕುಗಳೇ ಬಟ್ಟೆಯಂತೆಯೂ, ಜ್ಞಾನಾಮೃತವೇ ಊಟದಂತೆಯೂ ಇರುವವೋ ಮತ್ತು ಇವೆಲ್ಲ ಸೇರಿಯೇ ಯಾರ ಕುಟುಂಬವೋ – ಅಂಥಾ ಯೋಗಿಗಳಿಗೆ ಭಯವಾದರೂ ಎಲ್ಲಿಯದು!? ಯೋಗಿಗಳು ಅಕುತೋಭಯರು ಎಂಬುದು ತಾತ್ಪರ್ಯ.
    ಶ್ರೀ ನವೀನ ಗಂಗೋತ್ರಿ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top