Slide
Slide
Slide
previous arrow
next arrow

ಇಕೋ ವಾಹನ ಪಲ್ಟಿ; 4 ಮಂದಿಗೆ ಗಂಭೀರ ಗಾಯ

300x250 AD

ಶಿರಸಿ: ಚಾಲಕನ ನಿಯಂತ್ರಣ ತಪ್ಪಿ ಇಕೋ ವಾಹನ ಪಲ್ಟಿಯಾಗಿದ್ದು, ಅದರಲ್ಲಿದ್ದ ಜನರಿಗೆ ಸಣ್ಣ-ಪುಟ್ಟ ಗಾಯಗಳಾದ ಘಟನೆ ಇಸಳೂರು ಸಮೀಪದಲ್ಲಿ ನಡೆದಿದೆ.

300x250 AD


ನರಲಗಿಯ 10 ಜನ ವಾಹನದಲ್ಲಿದ್ದರು ಶಿರಸಿಯ ನರೇಬೈಲಿಗೆ ಹೊರಟಿದ್ದರು ಎನ್ನಲಾಗಿದೆ. ಇಕೋ ವಾಹನದಲ್ಲಿದ್ದ 10 ಜನರ ಪೈಕಿ 3-4 ಜನರಿಗೆ ತೀವ್ರ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಶಿರಸಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Share This
300x250 AD
300x250 AD
300x250 AD
Back to top