Slide
Slide
Slide
previous arrow
next arrow

ಮಹಿಳೆ ಮೇಲೆ ಎ.ಎಸ್.ಐ ಅತ್ಯಾಚಾರ; ಪ್ರಕರಣ ದಾಖಲು

300x250 AD


ಶಿರಸಿ: ತಾಲೂಕಿನ ಬನವಾಸಿ ಠಾಣೆಯಲ್ಲಿ ಮಹಿಳೆಯೊಬ್ಬರು ಎ.ಎಸ್.ಐ ಅತ್ಯಾಚಾರ ಮಾಡಿದ ಕುರಿತು ಪ್ರಕರಣ ದಾಖಲಿಸಿದ್ದಾರೆ.

ಎ.ಎಸ್.ಐ ಮಾದೇವ ಹಸ್ತರ್ ಎಂಬ ಸಹಾಯಕ ಪೊಲೀಸ್ ಇನ್ಸಪೆಕ್ಟರ್ ಮೇಲೆ ಬನವಾಸಿ ಠಾಣೆಯಲ್ಲಿ ದೂರು ದಾಖಲಾಗಿದ್ದು. ಬನವಾಸಿಯ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ಸ್ನೇಹ ಬೆಳಸಿ ಅತ್ಯಾಚಾರ ಮಾಡಿದ ಕುರಿತು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಈ ಮಹಿಳೆ ಬಳಿ ಹಣ ಪಡೆದು ಈಕೆಗೆ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top