Slide
Slide
Slide
previous arrow
next arrow

ಡಿ.6, 8ಕ್ಕೆ ಶಿರಸಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ

300x250 AD

ಶಿರಸಿ: ಇಲ್ಲಿನ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ.6 ಸೋಮವಾರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಪಟ್ಟಣ ಶಾಖೆಯ ಗುರುನಗರ, ಕೊಪ್ಪಳ ಕಾಲೋನಿ, ಪ್ರಗತಿನಗರ, ಮರಾಠಿಕೊಪ್ಪ, ವಿದ್ಯಾನಗರ, ಕಾಲೇಜ್ ರೋಡ್, ಸಹ್ಯಾದ್ರಿ ಕಾಲೋನಿ, ಡಿಪೋ, ಬಸಟ್ಟಿಕೆರೆ, ಗ್ರಾಮೀಣ-1 ಶಾಖೆಯ ತಾರಗೋಡ್ 11 ಕೆ.ವಿ ಮಾರ್ಗದ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

300x250 AD


ಡಿ.8 ಬುಧವಾರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ಪಟ್ಟಣ ಶಾಖೆಯ ಶಿರಸಿ-1 ಹಾಗೂ ನಿಲೇಕಣಿ ಮಾರ್ಗಗಳ ಪ್ರದೇಶಗಳಾದ ಸಿ.ಪಿ. ಬಝಾರ, ರಾಜೀವನಗರ, ಐದು ರಸ್ತೆ, ನಟರಾಜ ರಸ್ತೆ, ಮುಸ್ಲೀಂಗ ಲ್ಲಿ ಮಾರ್ಕೆಟ್ ಪ್ರದೇಶ, ವೀರಭದ್ರಗಲ್ಲಿ, ಕುಮಟಾ ರಸ್ತೆ, ನಿಲೇಕಣಿ, ವಿಜಯನಗರ ಹಾಗೂ ಗಾಂಧಿನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top