Home › ಚಿತ್ರ ಸುದ್ದಿ › ಶಿರಸಿಯಲ್ಲಿ ನ.20ಕ್ಕೆ ಐದು ಸಾವಿರ ಡೋಸ್ ಲಸಿಕೆ ಶಿರಸಿಯಲ್ಲಿ ನ.20ಕ್ಕೆ ಐದು ಸಾವಿರ ಡೋಸ್ ಲಸಿಕೆ ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಶಿರಸಿ: ತಾಲೂಕಿನಲ್ಲಿ ನ.20 ರಂದು ಒಟ್ಟೂ 5,000 ಡೋಸ್ ಲಸಿಕೆ ಲಭ್ಯವಿದ್ದು, ಇದನ್ನು ವಿವಿಧೆಡೆ ನೀಡಲಾಗುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Share This Share on FacebookTweet on TwitterLinkedInPinterestMail Post navigation Previous PostTMS ಸುಪರ್ ಮಾರ್ಟ್ ‘ವೀಕೆಂಡ್ ಸೇಲ್ಸ್’- ಜಾಹಿರಾತುNext Postಸುವಿಚಾರ