Slide
Slide
Slide
previous arrow
next arrow

ಪ್ರತಿ ಶನಿವಾರ ‘TMS ಸುಪರ್ ಮಾರ್ಟ್’ನಲ್ಲಿ ‘ವೀಕೆಂಡ್ ಸೇಲ್ಸ್’

300x250 AD

ಶಿರಸಿ: ಇಲ್ಲಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಟಿ.ಎಂ.ಎಸ್ ಶಿರಸಿ ಇವರ ಸುಪರ್ ಮಾರ್ಟ್ ನಲ್ಲಿ ಪ್ರತಿ ಶನಿವಾರ ಗ್ರಾಹಕರಿಗಾಗಿ ‘ವೀಕೆಂಡ್ ಸೇಲ್ಸ್’ ಅಂಗವಾಗಿ ರಿಯಾಯಿತಿ ದರದಲ್ಲಿ ಆಹಾರ ಸಾಮಗ್ರಿ, ದಿನಸಿ ಸೇರಿದಂತೆ ಇನ್ನಿತರ ವಸ್ತುಗಳು ದೊರೆಯಲಿದೆ.

ಗ್ರಾಹಕರ ಅನುಕೂಲಕ್ಕೋಸ್ಕರ ಕೆಲವು ವಸ್ತುಗಳ ಮೇಲೆ ಶೇ.50% ವರೆಗೂ ರಿಯಾಯಿತಿ ನೀಡಲಾಗುತ್ತಿದೆ. ಸ್ವಚ್ಛ – ಉತ್ಕೃಷ್ಟ ಹಾಗು ಗುಣಮಟ್ಟದ ಉತ್ಪನ್ನಗಳ ಮೂಲಕ ಗ್ರಾಹಕರನ್ನು ತನ್ನೆಡೆಗೆ ಸೆಳೆಯುತ್ತಿರುವ ಸುಪರ್ ಮಾರ್ಟ್, ಇದೀಗ ಪ್ರತಿ ಶನಿವಾರ ‘ವೀಕೆಂಡ್ ಸೇಲ್ಸ್’ ಮೂಲಕ ಇನ್ನಷ್ಟು ಕೊಡುಗೆಯನ್ನು ನೀಡಲು ಸಜ್ಜಾಗಿದೆ.

300x250 AD
Share This
300x250 AD
300x250 AD
300x250 AD
Back to top