ಶಿರಸಿ: ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದಲ್ಲಿ ಕೋವಿಡ್ ಸಂಪೂರ್ಣ ನಿವಾರಣೆಗೆ ಪ್ರಾರ್ಥಿಸಿ ಶ್ರೀಲಕ್ಷ್ಮೀ ನೃಸಿಂಹ ದೇವರ ತ್ರಿಪುರಾಖ್ಯ ದೀಪೋತ್ಸವವನ್ನು ಹತ್ತು ಸಹಸ್ರ ದೀಪಗಳ ಮೂಲಕ ಆಚರಿಸಲಾಯಿತು. ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ದೀಪ ಬೆಳಗಿಸಿ ಚಾಲನೆ ನೀಡಿದರು.
ಸ್ವರ್ಣವಲ್ಲಿಯಲ್ಲಿ ತ್ರಿಪುರಾಖ್ಯ ದೀಪೋತ್ಸವ ಆಚರಣೆ
