Home › ಚಿತ್ರ ಸುದ್ದಿ › ಗೌಳಿವಾಡ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಗೌಳಿವಾಡ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ತಾಲೂಕಿನ ಬೈಲಂದೂರು ಗೌಳಿವಾಡ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ವಿವಿಧ ಸ್ಪರ್ಧಾ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಮುಖ್ಯಾಧ್ಯಾಪಕ ನಾರಾಯಣ ಕಾಂಬಳೆ, ಶಿಕ್ಷಕ ನಾಗರಾಜ ಹುಡೇದ ಇತರರಿದ್ದರು. Share This Share on FacebookTweet on TwitterLinkedInPinterestMail Post navigation Previous Postಮೊಡರ್ನ ಎಜ್ಯುಕೇಶನ್ ಶಾಲೆಯಲ್ಲಿ ಮಕ್ಕಳ ದಿನಾಚರಣೆNext Postಉತ್ತಮ ಬುಡಕಟ್ಟು ಸಂಸ್ಕೃತಿ ಬಿಟ್ಟು, ರೋಂ ಸಂಸ್ಕೃತಿಯ ಹಿಂದೆ ಹೋಗಬೇಡಿ; ಶಾಂತರಾಮ ಸಿದ್ಧಿ