Slide
Slide
Slide
previous arrow
next arrow

ಬಾದಾಮಿ ಚಿಕ್ಕಿ ಮಾಡಿ ಸವಿದು ನೋಡಿ

300x250 AD

ಅಡುಗೆ ಮನೆ: ಬೇಕಾಗುವ ಸಾಮಾಗ್ರಿ: 2 ದೊಡ್ಡ ಚಮಚ ಬೆಣ್ಣೆ, 1 ಕಪ್ -ಸಕ್ಕರೆ, ಚಿಟಿಕೆ ಉಪ್ಪು, 1 ಕಪ್ ಚಿಕ್ಕದಾಗಿ ಕತ್ತರಿಸಿಕೊಂಡ ಬಾದಾಮಿ, 1 ಕಪ್ -ಒಣಗಿಸಿದ ಗುಲಾಬಿ ಎಸಳು.

300x250 AD

ಮಾಡುವ ವಿಧಾನ: ದಪ್ಪತಳದ ಪಾತ್ರೆಯೊಂದನ್ನು ತೆಗೆದುಕೊಳ್ಳಿ, ಅದಕ್ಕೆ ಬೆಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕರಗಿಸಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ, ಚಿಟಿಕೆ ಉಪ್ಪನ್ನು ಸೇರಿಸಿ. ಸಕ್ಕರೆ ಕರಗುವವರೆಗೆ ಚೆನ್ನಾಗಿ ತಿರುಗಿಸುತ್ತಾ ಇರಿ. ತಳ ಹತ್ತದಂತೆ ಜಾಗ್ರತೆ ವಹಿಸಿರಿ, ಸಕ್ಕರೆ ಬಣ್ಣ ತಿಳಿ ಕಂದು ಬರುವವರಗೆ ಚೆನ್ನಾಗಿ ತಿರುಗಿಸಿ, ನಂತರ ಗ್ಯಾಸ್ ಆಫ್ ಮಾಡಿ. ಜಾಸ್ತಿ ಕಂದು ಬಣ್ಣ ಬರುವ ಅಗತ್ಯವಿಲ್ಲ. ನಂತರ ಇದಕ್ಕೆ ಬಾದಾಮಿ ಹಾಗೂ ಒಣಗಿದ ಗುಲಾಬಿ ಎಸಳು ಹಾಕಿ ಚನ್ನಾಗಿ ತಿರುಗಿಸಿ, ನಂತರ ತುಪ್ಪ ಸವರಿದ ತಟ್ಟೆಗೆ ಇದನ್ನು ಹಾಕಿ ಸೆಟ್ ಮಾಡಿಕೊಳ್ಳಿ, ಬಿಸಿ ಸ್ವಲ್ಪ ತಣ್ಣಗಾದ ನಂತರ ನಿಮಗೆ ಬೇಕಾದ ಶೇಪ್ ಗೆ ಕತ್ತರಿಸಿಕೊಳ್ಳಿ,

Share This
300x250 AD
300x250 AD
300x250 AD
Back to top