Home › ಚಿತ್ರ ಸುದ್ದಿ › 25 ಸಾವಿರ ರೂ. ಪುಸ್ತಕ ದೇಣಿಗೆ 25 ಸಾವಿರ ರೂ. ಪುಸ್ತಕ ದೇಣಿಗೆ ಚಿತ್ರ ಸುದ್ದಿ Posted on 2 years ago • Updated 2 years ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ: ವಿ ಫಾರ್ ದಿ ಪಿಪಲ್ ಸಂಸ್ಥೆ ಆರಂಭಿಸಲು ಹೊರಟಿರುವ ಬೃಹತ್ ಗ್ರಂಥಾಲಯಕ್ಕೆ ಬುಧವಾರ ಪಟ್ಟಣದ ವಿಶ್ರಾಂತ ಪಾಂಶುಪಾಲ ಬೀರಣ್ಣ ನಾಯಕ ಮೊಗಟಾ ಅವರು 25 ಸಾವಿರ ರೂ ಮೌಲ್ಯದ 200 ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದರು. ಸಂಸ್ಥೆಯ ಪರವಾಗಿ ಮನೋಜ ನಾಯ್ಕ, ಗಣೇಶ ನಾಯ್ಕ ಪುಸ್ತಕಗಳನ್ನು ಸ್ವೀಕರಿಸಿದರು. Share This Share on FacebookTweet on TwitterLinkedInPinterestMail Post navigation Previous Postಅರ್ಹರು ಪಿಂಚಣಿ ಸೌಲಭ್ಯ ಪಡೆಯಿರಿ; ತಹಸೀಲ್ದಾರ್ ಸಂಜಯNext Postಜನಜಾಗೃತಿ ಮೂಡಿಸಿದ ‘ವೀರನಮನ’ ಬೀದಿ ನಾಟಕ