ಶಿರಸಿ: ಟಿ.ಎಸ್.ಎಸ್ ಸೂಪರ್ ಮಾರ್ಕೆಟ್’ನಲ್ಲಿ ನ.1 ರಂದು ನಡೆದ ಆರತಿ ತಟ್ಟೆ ಸ್ಪರ್ಧೆಯಲ್ಲಿ ನೂರಕ್ಕೂ ಅಧಿಕ ಜನರು ಭಾಗವಹಿಸಿದ್ದರು.
ಚೈತ್ರಾ ಹೆಗಡೆ ಹೊನ್ನೆಗದ್ದೆ ಮೊದಲ ಸ್ಥಾನ ಪಡೆದುಕೊಂಡರು. ಭುವನೇಶ್ವರಿ ಶೇಟ್ ದ್ವಿತೀಯ, ಪಾರ್ವತಿ ಪಿ ಹೆಗಡೆ ತೃತೀಯ, ಗೀತಾ ಹೆಗಡೆ ಚತುರ್ಥ, ಸುವರ್ಣ ಕೆ ಹೆಗಡೆ ಪಂಚಮ ಸ್ಥಾನ ಪಡೆದುಕೊಂಡರು.