Home › ಚಿತ್ರ ಸುದ್ದಿ › SSLC ಪರೀಕ್ಷೆಯಲ್ಲಿ ಆಕಾಶ ನಾಯ್ಕ ಸಾಧನೆ SSLC ಪರೀಕ್ಷೆಯಲ್ಲಿ ಆಕಾಶ ನಾಯ್ಕ ಸಾಧನೆ ಚಿತ್ರ ಸುದ್ದಿ Posted on 3 years ago • Updated 3 years ago —by euttarakannada.in Share on FacebookTweet on TwitterLinkedInPinterestMail ಶಿರಸಿ: ನಗರದ ಶ್ರೀ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಆಕಾಶ ರವಿ ನಾಯ್ಕ ದೀಗೊಪ್ಪ(ಯಡಳ್ಳಿ) ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.97.76 ಅಂಕ ಪಡೆದು ಸಾಧನೆ ಮಾಡಿದ್ದಾನೆ. ಈತ ಕನ್ನಡ ವಿಷಯಕ್ಕೆ 125 ಅಂಕ ಪಡೆದಿದ್ದಾನೆ. ಈತ ಪತ್ರಕರ್ತ ರವಿ ನಾಯ್ಕ ದಂಪತಿಗಳ ಪುತ್ರ. Share This Share on FacebookTweet on TwitterLinkedInPinterestMail Post navigation Previous Postಶ್ರೀ ಹೋಮ್ ಕೇರ್, ಶಿರಸಿ – ಜಾಹೀರಾತುNext PostM M ಕಾಲೇಜಿನಿಂದ ವಿನೂತನ ಸ್ವಾತಂತ್ರ್ಯೋತ್ಸವ ತಯಾರಿ; ಯೋಧರಿಗೆ ಚಿತ್ರ- ಕಥೆ-ಕವನ ಬರೆದು ಕಳುಹಿಸಲು ಅವಕಾಶ