ಸುವಿಚಾರ

ಯಸ್ಯ ನಾಸ್ತಿ ಸ್ವಯಂ ಪ್ರಜ್ಞಾ ಶಾಸ್ತ್ರಂ ತಸ್ಯ ಕರೋತಿ ಕಿಮ್

ಲೋಚನಾಭ್ಯಾಂ ವಿಹೀನಸ್ಯ ದರ್ಪಣಃ ಕಿಂ ಕರಿಷ್ಯತಿ ?

ಒಬ್ಬ ಮನುಷ್ಯನಿಗೆ ತನ್ನದಾದ ಚಿಂತನೆ, ವಿವೇಕ ಮತ್ತು ಎಚ್ಚರ ಇರದಿದ್ದ ಪಕ್ಷದಲ್ಲಿ ಅವ ಶಾಸ್ತ್ರ ಓದಿಕೊಂಡರೂ, ಎಲ್ಲ ಅಧ್ಯಯನ ಮುಗಿಸಿದರೂ ಪ್ರಯೋಜನ ಇಲ್ಲ. ಕಣ್ಣೇ ಇಲ್ಲದವನಿಗೆ ಕನ್ನಡಿ ತಾನು ಏನು ಸಹಾಯ ಮಾಡೀತು? ಅಲ್ಲವೇ?

– ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.