Slide
Slide
Slide
previous arrow
next arrow

ವಿಷ್ಣು ಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು

“ಯಜ್ಞ ಇಜ್ಯೋ ಮಹೇಜ್ಯಶ್ಚ ಕೃತುಃ ಸತ್ರಂ ಸತಾಂ ಗತಿಃ| ಸರ್ವದರ್ಶೀ ವಿಮುಕ್ತಾತ್ಮಾ ಸರ್ವಜ್ಞೋ ಜ್ಞಾನ ಮುತ್ತಮಮ್”||        ಭಾವಾರ್ಥ:ಎಲ್ಲಾ ಯಜ್ಞರೂಪಗಳಿಂದಿರುವ ಕಾರಣದಿಂದ ‘ಯಜ್ಞನು’. ಯಜ್ಞವೇ ಇವನ ಸ್ವರೂಪ. ದೇವತೆಗಳಿಗೆ ಮತ್ತು ಮಾನವರಿಗೆ ಶುಭವಾಗಲೆಂದು ಯಜ್ಞ ಸ್ವರೂಪ ದಿಂದ ಇರುತ್ತಾನೆ. ಯಜ್ಞದಿಂದ ಪೂಜಿಸಲ್ಪಡುವಾತನನೂ…

Read More

ಶ್ರೀ ವಿಷ್ಣುಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು

“ವಿಸ್ತಾರಃ ಸ್ಥಾವರಃ ಸ್ತಾಣುಃ ಪ್ರಮಾಣಂ ಬೀಜಮವ್ಯಯಮ್| ಅರ್ಥೋsನರ್ಥೋ ಮಹಾ ಕೋಶೋ ಮಹಾಭೋಗೋ ಮಹಾಧನಃ” || ಭಾವಾರ್ಥ:-ಸಮಸ್ತ ಲೋಕಗಳೂ ಇವನಲ್ಲಿ ವಿಸ್ತಾರ(ಅಭಿವೃದ್ಧಿ) ಹೊಂದುತ್ತವೆ. ಆದ್ದರಿಂದ ‘ವಿಸ್ತಾರನು’.ಇವನು ಅಚಲನು ಹಾಗೂ ವಿಕಾರ ರಹಿತನು ಆದ್ದರಿಂದ ‘ಸ್ಥಾವರಸ್ಥಾಣುವು’ ಎಲ್ಲರಲ್ಲಿ ಪ್ರಜ್ಞಾರೂಪದಿಂದ ಇರುವವನು. ಆದ್ದರಿಂದ…

Read More

ಅಘನಾಶಿನಿ ಅಬ್ಬರ; ಭೂಕುಸಿತಕ್ಕೆ ಉತ್ತರ ತತ್ತರ

ಎಲ್ಲೆಡೆ ಅವೈಜ್ಞಾನಿಕ ಕಾಮಗಾರಿ ಆರೋಪ | ಸಂಸದ ಕಾಗೇರಿ, ರೂಪಾಲಿ ಭೇಟಿ, ಸಾಂತ್ವನ ಕಾರವಾರ: ಕಳೆದೊಂದು ದಶಕದಲ್ಲಿ ಕಂಡು ಕೇಳರಿಯದ ಭೂಕುಸಿತಕ್ಕೆ ಉತ್ತರ ಕನ್ನಡ ಜಿಲ್ಲೆ ತತ್ತರಿಸಿದೆ. ಹಲವು ಕಡೆ ಭೂಕುಸಿತ ಮುಖ್ಯವಾಗಿ ಹಾನಿಯೆಸಗಿದೆ. ಇಂದು ಒಂದೇ ಕಡೆ…

Read More

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ

“ಅನಿರ್ವಣ್ಣಃ ಸ್ಥವಿಷ್ಠೋSಭೂರ್ ಧರ್ಮಯೂಪೋ ಮಹಾಮಖಃ| ನಕ್ಷತ್ರನೇಮಿರ್ನಕ್ಷತ್ರೀ ಕ್ಷಮಃ ಕ್ಷಾಮಃ ಸಮೀಹನಃ” || ಭಾವಾರ್ಥ:  ವಿಷಾದ ರಹಿತನು ಸಂಪೂರ್ಣವಾಗಿ ಪ್ರಶಾಂತ ಮನಸ್ಕನಾದುದರಿಂದ ಇವನಿಗೆ ದುಃಖ ಉಂಟಾಗಲು ಅವನಲ್ಲಿ ಯಾವ ಆಸೆ,ನಿರಾಸೆ ಇತ್ಯಾದಿ ಇಲ್ಲ. ಆದ್ದರಿಂದ ‘ಅನಿರ್ವಣ್ಣನು’ ಅವನು, ವಿರಾಟ್ ಸ್ವರೂಪದವನು.ಅವನಿಗೆ…

Read More

ಕುಸಿದ ಬೃಹತ್ ಧರೆ; ಸಿದ್ದಾಪುರ-ಕುಮಟಾ ಹೆದ್ದಾರಿ ಬಂದ್

ಸಿದ್ದಾಪುರ: ತಾಲೂಕಿನಿಂದ ಕುಮಟಾಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಉಳ್ಳೂರುಮಠ ಕ್ರಾಸ್ ಬಳಿ ಬೃಹತ್ ಪ್ರಮಾಣದಲ್ಲಿ ಧರೆ ಕುಸಿದಿದ್ದು, ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯೂ ಬಂದ್ ಆಗಿದೆ. ಸ್ಥಳಕ್ಕೆ ಕಂದಾಯಬಿಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಆ…

Read More

ಶ್ರೀ ವಿಷ್ಣುಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು

ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪ್ರಥುಃ| ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ || ಭಾವಾರ್ಥ :                            ವಿಧವಿಧವಾದ ‘ಕುಂಠವು’ ಎಂದರೆ ಚಲನಕ್ಕೆ ಅಡ್ಡಿಯು ‘ವಿಕುಂಠಾ’ ಎನಿಸುತ್ತದೆ. ವಿಕುಂಠವನ್ನು ಮಾಡುವದರಿಂದ ‘ವೈಕುಂಠನು’. ಜಗತ್ತಿನ ಆರಂಭದಲ್ಲಿ ಪೃಥ್ವಿ,ನೀರು,ಬೆಂಕಿ,ಗಾಳಿ ಮತ್ತು ಆಕಾಶ…

Read More

ಶ್ರೀ ವಿಷ್ಣುಸಹಸ್ರನಾಮದ ವಿಶಿಷ್ಟ ಸ್ತೋತ್ರ

“ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ | ಪರರ್ದ್ಧಿಃ ಪರಮಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷೇಣಃ” || ಭಾವಾರ್ಥ: ಇವನ ನಿಜಸ್ವರೂಪವು ಕೇವಲ ಶುದ್ಧವಾದ ಪ್ರಜ್ಞೆಯ ಸ್ವರೂಪವಾಗಿದೆ.ಆತ್ಮಜ್ಞಾನಕ್ಕಾಗಿ ಸತತವಾಗಿ ಪ್ರಯತ್ನ ಮಾಡುವಿಕೆಯು ಇಂದ್ರಿಯಗಳ ಸಂಯಮವನ್ನು ಅಪೇಕ್ಷಿಸುತ್ತದೆ. ಮತ್ತು ಅನಾತ್ಮದೊಂದಿಗೆ ತಾದಾತ್ಮ್ಯವನ್ನುಬಿಟ್ಟು ಆತ್ಮನೊಂದಿಗೆ…

Read More

ಮಳೆಯಬ್ಬರಕ್ಕೆ ತುಂಬಿ‌ ಹರಿಯುತ್ತಿರುವ ನದಿಗಳು

ಜೋಯಿಡಾ: ತಾಲೂಕಾದ್ಯಂತ ಕಳೆದ ಮೂರು ದಿನಗಳಿಂದ ಅಬ್ಬರದ ಭಾರಿ ಮಳೆ ಯಾಗುತ್ತಿದ್ದು,ಹಳ್ಳ – ಕೊಳ್ಳಗಳು, ಕೆರೆ,ನದಿಗಳು ತುಂಬಿ ಹರಿಯುತ್ತಿದೆ. ತಾಲೂಕಿನ ಪ್ರಮುಖ ನದಿಗಳಾದ ಕಾಳಿ,ಪಾಂಡ್ರಿ, ನಾಗಿ, ನಾಶಿ, ಕಾನೇರಿ, ವಾಕಿ ನದಿಗಳು ತುಂಬಿ ಹರಿಯುತ್ತಿದೆ.ಅಪ್ಪರ್ ಕಾನೇರಿ ಜಲಾಶಯದ ಹಿನ್ನೀರು…

Read More

ಶ್ರೀವಿಷ್ಣು ಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು

“ಭೂತಭವ್ಯಭವನ್ನಾಥಃ ಪವನಃ ಪಾವನೋSನಲಃ | ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ”|| ಭಾವಾರ್ಥ :- ಹಿಂದಿನ,ಮುಂದಿನ ಮತ್ತು ಈಗಿನ ಕಾಲದಲ್ಲಿರುವ ಸಮಸ್ತ ಜೀವರಾಶಿಗಳಿಗೆ ಪ್ರಭುವು.ಆದ್ದರಿಂದ ಭೂತ ಭವ್ಯ, ಭವನ್ನಾಥನು. ಎಲ್ಲವನ್ನೂ ಪವಿತ್ರಗೊಳಿಸುವವನು. ಅಂತರಿಕ್ಷದಲ್ಲಿ ಸಂಚರಿಸುತ್ತಾ ಎಲ್ಲರಿಗೂ ಪ್ರಾಣ…

Read More

ಶ್ರೀವಿಷ್ಣು ಸಹಸ್ರ ನಾಮದ ವಿಶಿಷ್ಟ ಸ್ತೋತ್ರಗಳು

ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧುಃ|  ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ || ಭಾವಾರ್ಥ: ನಿಃಶ್ರೇಯಸ್(ಮೋಕ್ಷ)ವನ್ನು  ಬಯಸುವವವರು ಅರಿತುಕೊಳ್ಳುವದಕ್ಕೆ ತಕ್ಕವನಾಗಿದ್ದರಿಂದ ‘ವೇದ್ಯನು’ ಎಲ್ಲಾ ವಿದ್ಯೆಗಳನ್ನು ಬಲ್ಲವನಾಗಿದ್ದರಿಂದ ‘ವೈದ್ಯನು’ ಸದಾ ಹೊರತೋರಿಕೊಂಡ ಸ್ವರೂಪನೇ ಆಗುವದರಿಂದ  ‘ಸದಾಯೋಗಿಯು’ ಧರ್ಮವನ್ನು ಕಾಪಾಡುವುದಕ್ಕಾಗಿ…

Read More
Back to top