ಸಿದ್ದಾಪುರ: ತಾಲೂಕಿನಿಂದ ಕುಮಟಾಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಉಳ್ಳೂರುಮಠ ಕ್ರಾಸ್ ಬಳಿ ಬೃಹತ್ ಪ್ರಮಾಣದಲ್ಲಿ ಧರೆ ಕುಸಿದಿದ್ದು, ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯೂ ಬಂದ್ ಆಗಿದೆ. ಸ್ಥಳಕ್ಕೆ ಕಂದಾಯಬಿಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಆ…
Read MoreeUK ವಿಶೇಷ
ಶ್ರೀ ವಿಷ್ಣುಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು
ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪ್ರಥುಃ| ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ || ಭಾವಾರ್ಥ : ವಿಧವಿಧವಾದ ‘ಕುಂಠವು’ ಎಂದರೆ ಚಲನಕ್ಕೆ ಅಡ್ಡಿಯು ‘ವಿಕುಂಠಾ’ ಎನಿಸುತ್ತದೆ. ವಿಕುಂಠವನ್ನು ಮಾಡುವದರಿಂದ ‘ವೈಕುಂಠನು’. ಜಗತ್ತಿನ ಆರಂಭದಲ್ಲಿ ಪೃಥ್ವಿ,ನೀರು,ಬೆಂಕಿ,ಗಾಳಿ ಮತ್ತು ಆಕಾಶ…
Read Moreಶ್ರೀ ವಿಷ್ಣುಸಹಸ್ರನಾಮದ ವಿಶಿಷ್ಟ ಸ್ತೋತ್ರ
“ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ | ಪರರ್ದ್ಧಿಃ ಪರಮಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷೇಣಃ” || ಭಾವಾರ್ಥ: ಇವನ ನಿಜಸ್ವರೂಪವು ಕೇವಲ ಶುದ್ಧವಾದ ಪ್ರಜ್ಞೆಯ ಸ್ವರೂಪವಾಗಿದೆ.ಆತ್ಮಜ್ಞಾನಕ್ಕಾಗಿ ಸತತವಾಗಿ ಪ್ರಯತ್ನ ಮಾಡುವಿಕೆಯು ಇಂದ್ರಿಯಗಳ ಸಂಯಮವನ್ನು ಅಪೇಕ್ಷಿಸುತ್ತದೆ. ಮತ್ತು ಅನಾತ್ಮದೊಂದಿಗೆ ತಾದಾತ್ಮ್ಯವನ್ನುಬಿಟ್ಟು ಆತ್ಮನೊಂದಿಗೆ…
Read Moreಮಳೆಯಬ್ಬರಕ್ಕೆ ತುಂಬಿ ಹರಿಯುತ್ತಿರುವ ನದಿಗಳು
ಜೋಯಿಡಾ: ತಾಲೂಕಾದ್ಯಂತ ಕಳೆದ ಮೂರು ದಿನಗಳಿಂದ ಅಬ್ಬರದ ಭಾರಿ ಮಳೆ ಯಾಗುತ್ತಿದ್ದು,ಹಳ್ಳ – ಕೊಳ್ಳಗಳು, ಕೆರೆ,ನದಿಗಳು ತುಂಬಿ ಹರಿಯುತ್ತಿದೆ. ತಾಲೂಕಿನ ಪ್ರಮುಖ ನದಿಗಳಾದ ಕಾಳಿ,ಪಾಂಡ್ರಿ, ನಾಗಿ, ನಾಶಿ, ಕಾನೇರಿ, ವಾಕಿ ನದಿಗಳು ತುಂಬಿ ಹರಿಯುತ್ತಿದೆ.ಅಪ್ಪರ್ ಕಾನೇರಿ ಜಲಾಶಯದ ಹಿನ್ನೀರು…
Read Moreಶ್ರೀವಿಷ್ಣು ಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು
“ಭೂತಭವ್ಯಭವನ್ನಾಥಃ ಪವನಃ ಪಾವನೋSನಲಃ | ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ”|| ಭಾವಾರ್ಥ :- ಹಿಂದಿನ,ಮುಂದಿನ ಮತ್ತು ಈಗಿನ ಕಾಲದಲ್ಲಿರುವ ಸಮಸ್ತ ಜೀವರಾಶಿಗಳಿಗೆ ಪ್ರಭುವು.ಆದ್ದರಿಂದ ಭೂತ ಭವ್ಯ, ಭವನ್ನಾಥನು. ಎಲ್ಲವನ್ನೂ ಪವಿತ್ರಗೊಳಿಸುವವನು. ಅಂತರಿಕ್ಷದಲ್ಲಿ ಸಂಚರಿಸುತ್ತಾ ಎಲ್ಲರಿಗೂ ಪ್ರಾಣ…
Read Moreಶ್ರೀವಿಷ್ಣು ಸಹಸ್ರ ನಾಮದ ವಿಶಿಷ್ಟ ಸ್ತೋತ್ರಗಳು
ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧುಃ| ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ || ಭಾವಾರ್ಥ: ನಿಃಶ್ರೇಯಸ್(ಮೋಕ್ಷ)ವನ್ನು ಬಯಸುವವವರು ಅರಿತುಕೊಳ್ಳುವದಕ್ಕೆ ತಕ್ಕವನಾಗಿದ್ದರಿಂದ ‘ವೇದ್ಯನು’ ಎಲ್ಲಾ ವಿದ್ಯೆಗಳನ್ನು ಬಲ್ಲವನಾಗಿದ್ದರಿಂದ ‘ವೈದ್ಯನು’ ಸದಾ ಹೊರತೋರಿಕೊಂಡ ಸ್ವರೂಪನೇ ಆಗುವದರಿಂದ ‘ಸದಾಯೋಗಿಯು’ ಧರ್ಮವನ್ನು ಕಾಪಾಡುವುದಕ್ಕಾಗಿ…
Read Moreಶ್ರೀ ವಿಷ್ಣುಸಹಸ್ರನಾಮ ಶ್ಲೋಕ
ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾ ದಿಜಃ|ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ|| ಭಾವಾರ್ಥ:- ಪ್ರಕಾಶವೊಂದೇ ಈತನ ಸ್ವರೂಪವಾಗಿದ್ದರಿಂದ ‘ಭ್ರಾಜಿಷ್ಣು’ ಭೋಜ್ಯ (ಭಕ್ಷ್ಯ) ರೂಪದಿಂದ ಪ್ರಕೃತಿಯು ಅಥವಾ ಮಾಯೆಯು ಭೋಜನವೆನಿಸಿರುತ್ತದೆ.ಈ ಪ್ರಕೃತಿಯನ್ನು ಪುರುಷ ರೂಪದಿಂದ ಭುಂಜಿಸುತ್ತಾನಾದ್ದರಿಂದ ‘ಭೋಕ್ತ’ನಿವನು.ಹಿರಣ್ಯಾಕ್ಷನೇ ಮುಂತಾದವರನ್ನು(ಸಹತೇ) ಸೋಲಿಸುತ್ತನಾದ್ದರಿಂದ…
Read Moreರಕ್ತದಲ್ಲಿನ ಪ್ಲೇಟ್ಲೆಟ್ ಸಂಖ್ಯೆ ಹೆಚ್ಚಿಸುವುದಕ್ಕೆ ಇಲ್ಲಿದೆ ಮಾಹಿತಿ
ಡಾ ರವಿಕಿರಣ ಪಟವರ್ಧನ ಶಿರಸಿ.ಪ್ಲೇಟ್‌ಲೆಟ್‌ಗಳು ರಕ್ತನಾಳದ ರಂಧ್ರಗಳಲ್ಲಿ ಪ್ಲಗ್‌ಗಳನ್ನು ರೂಪಿಸುವ ಮೂಲಕ ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುವ ರಕ್ತ ಕಣಗಳಲ್ಲಿ ಚಿಕ್ಕದಾಗಿದೆ. 5 ರಿಂದ 9 ದಿನಗಳ ಸರಾಸರಿ ಜೀವಿತಾವಧಿಯಲ್ಲಿ ಪ್ಲೇಟ್‌ಲೆಟ್‌ಗಳು ರಕ್ತದಲ್ಲಿ ಪರಿಚಲನೆಗೊಳ್ಳುತ್ತವೆ. ಪ್ಲೇಟ್‌ಲೆಟ್‌ಗಳು ರಕ್ತನಾಳದ ರಂಧ್ರಗಳಲ್ಲಿ ಪ್ಲಗ್‌ಗಳನ್ನು…
Read MoreTMS: ಶನಿವಾರದ ರಿಯಾಯಿತಿ- ಜಾಹೀರಾತು
ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 15-06-2024…
Read Moreಅಕ್ರಮವಾಗಿ ಜಾನುವಾರು ಸಾಗಾಟ: ಪ್ರಕರಣ ದಾಖಲು
:ತಾಲೂಕಿನ ಮಾವಿನಗುಂಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಬೊಲೇರೋ ಪಿಕ್‌ಆಪ್ ವಾಹನದಲ್ಲಿ 4ಜಾನುವಾರುಗಳನ್ನು ವಧೆಮಾಡುವ ಉದ್ದೇಶದಿಂದ ಹೋಗುತ್ತಿರುವಾಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.ಮಾವಿನಗುಂಡಿ ಕಡೆಯಿಂದ ಹೊನ್ನಾವರ ಕಡೆ ವಾಹನದಲ್ಲಿ ಎತ್ತುಗಳನ್ನು ಹೇರಿಕೊಂಡು ಹೋಗುತ್ತಿದ್ದ ಕೇಶವ ಕನ್ನಾ ನಾಯ್ಕ ಹಾಗೂ ಮಹೇಶ…
Read More