Slide
Slide
Slide
previous arrow
next arrow

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ: ಕದಂಬ ಮಾರ್ಕೆಟಿಂಗ್’ನಲ್ಲಿ ಪುಷ್ಪಾರ್ಚನೆ

ಶಿರಸಿ: ಇಲ್ಲಿನ ಕದಂಬ ಮಾರ್ಕೆಟಿಂಗ್‌ ಸಂಸ್ಥೆಯಲ್ಲಿ ಜ.22 ಸೋಮವಾರದಂದು ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಿಮಿತ್ತ 108 ದೀಪ ರಂಗೋಲಿ, ಪುಷ್ಪಾರ್ಚನೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಇದೆ ಸಂದರ್ಭದಲ್ಲಿ ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಲಾಯಿತು.

Read More

ಚಕ್ರವ್ಯೂಹ-2ಕೆ24: ರಾಜ್ಯಮಟ್ಟದಲ್ಲಿ ಮಿಂಚಿದ ಚಂದನ ವಿದ್ಯಾರ್ಥಿಗಳು

ಶಿರಸಿ: ಇತ್ತೀಚೇಗೆ ಹುಬ್ಬಳ್ಳಿ ಯ ಬಿ.ವಿ.ಬಿ. ಕಾಲೇಜಿನ ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್‌ ಸ್ಟಡಿಸ್‌ ಎಂಡ್‌ ರಿಸರ್ಚ್ (ಎಸ್‌ಎಮ್‌ಎಸ್‌ಆರ್‌ ) ನಲ್ಲಿ ನಡೆದ ರಾಜ್ಯ ಮಟ್ಟದ ಚಕ್ರವ್ಯೂಹ 2ಕೆ24 ಪೋಟೋಗ್ರಾಫಿ ಎಂಡ್‌ ವಿಡೀಯೋಗ್ರಾಫಿ ಸ್ಪರ್ಧೆಯಲ್ಲಿ ಚಂದನ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ…

Read More

ಹಿರಿಯ ರಾಜಕಾರಣಿ ವಿ.ಡಿ.ಹೆಗಡೆ ಜನ್ಮದಿನ: ರೋಗಿಗಳಿಗೆ ಹಣ್ಣು ಹಂಪಲು‌ ವಿತರಣೆ

ದಾಂಡೇಲಿ : ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾಗಿರುವ ವಿ.ಡಿ. ಹೆಗಡೆಯವರ ಜನ್ಮದಿನದ ಪ್ರಯುಕ್ತ ಭಾನುವಾರ ತಾಲೂಕು ಬಿಜೆಪಿ ಘಟಕದ ವತಿಯಿಂದ ವತಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಈ…

Read More

ಸಂಗೀತ ಪ್ರಾಕಾರ ಅರಿಯಲು ಪ್ರಾತ್ಯಕ್ಷಿಕೆ ಸಹಕಾರಿ; ಪಂ. ಮೋಹನ ಹೆಗಡೆ

ವಿಶೇಷ ಲೇಖನ: ಬಸ್ಸಿಳಿದು ಸಾಗರದ ಗಾಂಧಿ ಮೈದಾನದ ದಾರಿ ಹಿಡಿದಾಗ ರವಿ ಬಾನಂಗಳದಿ ಮರೆಯಾಗಿ ಚಂದ್ರನಾಗಮನವಾಗಿತ್ತು. ಆತುರಾತುರವಾಗಿ ಗಾಂಧಿ ಮೈದಾನದಲ್ಲಿ    ಕಾಲಿಟ್ಟಾಗ ಎಲ್ಲಾ ನಮ್ಮವರೇ ಎನ್ನುವಷ್ಟು ಆತ್ಮೀಯತೆ. ಎಲ್ಲರ ಆತ್ಮೀಯ ಸ್ವಾಗತವನ್ನು ಸ್ವೀಕರಿಸುತ್ತಲೇ ಕಣ್ಣು ವೇದಿಕೆ ಈ ವರ್ಷ…

Read More

‘ಯಶಸ್ವಿಯಾದ ಇತಿಹಾಸ ಸಮ್ಮೇಳನದ ಹಿಂದೊಂದು ಅದ್ಭುತ ಚೈತನ್ಯ’

ವಿಶೇಷ ಲೇಖನ: ಅದ್ಭುತ ಚೈತನ್ಯದ ವಿಶೇಷಚೇತನರಾದ ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ಪ್ರಮೋದ್ ಹೆಗಡೆ ಮುಂದಾಳತ್ವ ವಹಿಸಿ ಆಯೋಜಿಸಿದ್ದ ಇತಿಹಾಸ ಸಮ್ಮೇಳನವು ಜ್ಞಾನ ಭಂಡಾರವನ್ನೇ ತೆರೆದಿಟ್ಟಂತಿತ್ತು ಎಂದು ಕುಮಟಾ ತಾಲೂಕಿನ ಬಾಡಾದ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ರೆಹಮಾನ್ ಸಾಬ್…

Read More

ಬಡವರಿಗೂ ಕುಡಿಯುಲು ಶುದ್ಧ ನೀರು ಸಿಗಬೇಕು: ಅನಂತಮೂರ್ತಿ ಹೆಗಡೆ

ದಾಂಡೇಲಿ : ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅನಂತಮೂರ್ತಿ ಹೆಗಡೆಯವರು ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಗುರುವಾರ ಉದ್ಘಾಟಿಸಿದರು. ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅನಂತಮೂರ್ತಿ…

Read More

ಕಲೆ ಸಂಸ್ಕೃತಿಗಳು ನಮ್ಮ ಜೀವಂತಿಕೆಯ ಅಭಿವ್ಯಕ್ತಿ: ಡಾ.ಮಹೇಶ್ ಭಟ್

ಯಲ್ಲಾಪುರ: ಗ್ರಾಮೀಣ ಭಾಗದಲ್ಲಿ ಕಲಾವಿದರು ಬದುಕಿನ ಕಷ್ಟ ಕಾಲದಲ್ಲೂ, ನಂಬಿದ ಕಲೆಯನ್ನು ಬಿಡದೇ,ಶೃದ್ದೆಯಿಂದ ಫಲಾಪೇಕ್ಷೆ ಇಲ್ಲದೇ ಸೇವೆ ಸಲ್ಲಿಸಿರುವುದೊಂದು ಕಲಾ ತಪಸ್ಸೇ ಸರಿ ಎಂದು ಉಮ್ಮಚಗಿ ಸಂಸ್ಕೃತ ಪಾಠಶಾಲೆಯ ಪ್ರಾಧ್ಯಾಪಕ ಡಾ.ಮಹೇಶ ಭಟ್ಟ ಇಡಗುಂದಿ ಹೇಳಿದರು. ಅವರು ಸೋಮವಾರ…

Read More

ಸಮಾಜದ ಸಮೃದ್ಧಿಗೆ ವೇದಾಧ್ಯಯನ ಪೂರಕ: ಸ್ವರ್ಣವಲ್ಲೀ ಶ್ರೀ

ಶಿರಸಿ: ಮಂತ್ರಗಳ ಬಳಕೆ ಜೊತೆಗೆ ಅದರ ಅರ್ಥ ಜ್ಞಾನ ಕೂಡ ಇಟ್ಟುಕೊಳ್ಳಬೇಕು. ವೇದಗಳ ರಕ್ಷಣೆಗೆ ಹಿಂದಿನವರು ಮಾಡಿದ ತಪಸ್ಸು ಮನನ ಮಾಡಿಕೊಳ್ಳಬೇಕು. ವೇದ ಉಳಿಸಲು‌ ಮುಂದಾದರೆ ಪರಂಪರೆಯ ಸಂರಕ್ಷಣೆ ಆಗುತ್ತದೆ ಎಂದು ಸೋಂದಾ‌ ಸ್ವರ್ಣವಲ್ಲೀ‌‌ ಮಹಾ‌ಸಂಸ್ಥಾನದ‌ ಮಠಾಧೀಶ ಶ್ರೀಮಜ್ಜಗದ್ಗುರು…

Read More

ದೀನ್ ದಯಾಳ್ ಸ್ಪರ್ಶ ಯೋಜನೆ ವಿದ್ಯಾರ್ಥಿವೇತನಕ್ಕೆ ಲಯನ್ಸ್ ವಿದ್ಯಾರ್ಥಿಗಳು ಆಯ್ಕೆ

ಶಿರಸಿ: ಇಲ್ಲಿನ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ನಾಲ್ವರು ವಿದ್ಯಾರ್ಥಿಗಳಾದ ಕುಮಾರ್ ವಿನೀತ್ ಹೆಗಡೆ, ಕುಮಾರ್ ಸ್ಕಂದ ಶೆಟ್ಟಿ, ಕುಮಾರ್ ಪ್ರೀತಮ್ ವೈದ್ಯ, ಕುಮಾರಿ ಅದಿತಿ ನಾಯ್ಕ ಅಂಚೆ ಇಲಾಖೆಯ ದೀನ್ ದಯಾಳ್ ಸ್ಪರ್ಶ ಯೋಜನೆ ಮೊದಲ ಸುತ್ತಿನ…

Read More

ಐಟಿ ಪಾರ್ಕ್‌ನತ್ತ ಸಹಕಾರಿ‌ ಸಂಸ್ಥೆಗಳು ಚಿತ್ತ ಹರಿಸಲಿ

ಈ ಶತಮಾನದ ಅವಶ್ಯಕತೆಗೆ ಇಂದೇ ನಾಂದಿಯಾಗಬೇಕು | ಸಹಕಾರಿ ಸಂಘಗಳು ಸಂಘಟಿತವಾಗಿ ಬದ್ಧತೆ ತೋರಲಿ e – ಉತ್ತರ ಕನ್ನಡ ವರದಿ ಅದೊಂದು ಕಾಲವಿತ್ತು. ರೈತರು ಬೆಳೆದ ಬೆಳೆಯನ್ನು ಬೆನ್ನಮೇಲೆ ಹೊತ್ತು, ಕಿಲೋಮೀಟರ್ ದೂರ ಸಾಗಿ, ಎತ್ತಿನ ಬಂಡಿಗಳ…

Read More
Back to top