ಶಿರಸಿ: ಶಿರಸಿ-ಸಿದ್ದಾಪುರ ಕ್ಚೇತ್ರದ ಶಾಸಕ ಭೀಮಣ್ಣ ನಾಯ್ಕ ಅವರ ಜನ್ಮ ದಿನದ ಪ್ರಯುಕ್ತ ಗುರುವಾರ ಕಾಂಗ್ರೆಸ್ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳಿಂದ ಪಂಡಿತ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಪ್ರಾರಂಭದಲ್ಲಿ ಶ್ರೀ ಮಾರಿಕಾಂಬಾ…
Read MoreeUK ವಿಶೇಷ
ಗಾಯಕ ಪಂ. ಹಾಸಣಗಿಯವರಿಗೆ ‘ತಾನ್‌ಸೇನ್’ ಪ್ರಶಸ್ತಿ
ಜಿಲ್ಲೆಯ ಶಾಸ್ತ್ರೀಯ ಸಂಗೀತ ವಲಯದಲ್ಲಿ ಹರ್ಷದ ಹೊನಲು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಅಪ್ರತಿಮ ಸಾಧನೆ ಮಾಡುವ ಮೂಲಕ ಜಿಲ್ಲೆ, ರಾಜ್ಯ, ದೇಶ, ವಿದೇಶಗಳಲ್ಲಿ ಖ್ಯಾತರಾಗಿರುವ ಗಾಯಕ ಪಂಡಿತ್ ಗಣಪತಿ ಭಟ್ ಹಾಸಣಗಿಯವರಿಗೆ ಮಧ್ಯಪ್ರದೇಶ ಸರ್ಕಾರ ನೀಡುವ ಅತ್ಯುನ್ನತ ಗೌರವ…
Read Moreಒಂಟಿ ವೃದ್ಧೆಯ ಕೊಲೆಗೆ ಸಂಚು: ದರೋಡೆಗೆ ಯತ್ನ
ಭಟ್ಕಳ: ಮನೆಯಲ್ಲಿದ್ದ ಒಂಟಿ ವೃದ್ಧೆಯನ್ನು ಟಾರ್ಗೆಟ್ ಮಾಡಿದ ಕಳ್ಳನೊರ್ವ ವೃದ್ಧೆಯನ್ನು ಸಾಯಿಸಿ ದರೋಡೆ ಮಾಡಲು ಯತ್ನಿಸಿದ್ದು ಅದೃಷ್ಟವಶಾತ್ ವೃದ್ಧೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮುಂಡಳ್ಳಿ ಜೋಗಿಮನೆ ಸಮೀಪ ನಡೆದಿದೆ. ಮನೆಯಲ್ಲಿದ್ದ ಒಂಟಿ ವೃದ್ಧೆಯನ್ನು ಶೋಭಾ ಎಂ. ದಿಕ್ಷಿತ್ (71)…
Read Moreಶ್ರೀನಿಕೇತನ ಶಾಲೆಯಲ್ಲಿ ‘ಆನಂದ-ಆರೋಗ್ಯ ಶೈಕ್ಷಣಿಕ ಪ್ರಾತ್ಯಕ್ಷಿಕೆ’ ಯಶಸ್ವಿ
ಶಿರಸಿ: ತಾಲೂಕಿನ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆ, ಇಸಳೂರಿನಲ್ಲಿ ಡಿಸೆಂಬರ್ 8, ಶುಕ್ರವಾರದಂದು ‘ಆನಂದ-ಆರೋಗ್ಯ ಶೈಕ್ಷಣಿಕ ಪ್ರಾತ್ಯಕ್ಷಿಕೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಕೆ. ಎಸ್. ಪವಿತ್ರಾ…
Read Moreನಿವೃತ್ತ ಪ್ರಾಂಶುಪಾಲ ಎಚ್.ಎಲ್.ನಾಯಕ ನಿಧನ
ಅಂಕೋಲಾ: ತಾಲೂಕಿನ ಕಣಗಿಲ ಮೂಲದ ಹಾಲಿ ವಂದಿಗೆಯ ನಿವಾಸಿ ನಿವೃತ್ತ ಪ್ರಾಂಶುಪಾಲ ಎಚ್.ಎಲ್.ನಾಯಕ (72) ನಿಧನರಾಗಿದ್ದಾರೆ. ಮೃತರು ತನ್ನ ಸೇವಾವಧಿಯಲ್ಲಿ ಅತ್ಯುತ್ತಮವಾದ ಕಾರ್ಯನಿರ್ವಹಿಸಿ, ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಿವೃತ್ತಿಯ ನಂತರವೂ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಉಡುಪಿ…
Read Moreಶ್ರೀಗಳ ಸಾನಿಧ್ಯದಲ್ಲಿ ಜರುಗಿದ ತುಳಸಿ ವಿವಾಹ
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ತುಳಸಿ ವಿವಾಹ ಹಾಗೂ ವಿಶೇಷ ಪೂಜೆ ಶುಕ್ರವಾರ ರಾತ್ರಿ ಸಡಗರದಲ್ಲಿ ನಡೆಯಿತು.
Read Moreಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಜಾಥಾ
ಮುಂಡಗೋಡ: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2024ರ ಕುರಿತು ತಾಲ್ಲೂಕಾ ಸ್ವೀಪ್ ಸಮಿತಿಯಿಂದ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಯಿತು. ಜಾಥಾಕ್ಕೆ ತಹಶೀಲ್ದಾರ ಶಂಕರ ಗೌಡಿ ಚಾಲನೆ ನೀಡಿದರು. ಪಟ್ಟಣದ ಪ್ರವಾಸ ಮಂದಿರದಿAದ ಆರಂಭವಾದ ಮತದಾರರ ಪಟ್ಟಿ ವಿಶೇಷ…
Read Moreಹಿಂದೂ ಪುರಾಣದಲ್ಲಿ ಗೋಪೂಜೆಗಿದೆ ವಿಶೇಷ ಮಹತ್ವ
ಕುಮಟಾ: ದೀಪಗಳ ಹಬ್ಬ ದೀಪಾವಳಿ. ದೀಪಾವಳಿ ಸಂಭ್ರಮದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗೋ ಪೂಜೆ ಕೂಡ ಪ್ರಮುಖ ಸ್ಥಾನವನ್ನು ಪಡೆದಿದೆ. ಮನೆಯಲ್ಲಿರುವ ದನ-ಕರುಗಳಿಗೆ ಅಲಂಕರಿಸಿ, ಅವುಗಳಿಗೆ ಪೂಜೆ ಮಾಡಿ ತಿಂಡಿ-ತಿನಿಸುಗಳನ್ನು ನೀಡುವ ಸಂಪ್ರದಾಯವು ಹಿಂದಿನಿಂದಲೂ ನಡೆದು ಬಂದಿದೆ. ನಾವು ಆಚರಿಸುವ…
Read Moreಆಸ್ಪತ್ರೆ ಹಾಸಿಗೆಯಲ್ಲಿ ಬದುಕಿಗಾಗಿ ಹೋರಾಟ; ಕುಟುಂಬಕ್ಕೆ ಬೇಕಿದೆ ಮಾನವೀಯ ಸಹಾಯಹಸ್ತ
▶️ ಆಸ್ಪತ್ರೆ ಹಾಸಿಗೆಯಲ್ಲಿ ಬದುಕಿಗಾಗಿ ಹೋರಾಟ; ಕುಟುಂಬಕ್ಕೆ ಬೇಕಿದೆ ಮಾನವೀಯ ಸಹಾಯಹಸ್ತ ▶️ ಕ್ಯಾನ್ಸರ್ ಪೀಡಿತ ಪತಿಯ ಉಳಿವಿಗೆ ಲಿವರ್ ದಾನ ಮಾಡಲು ಮುಂದಾದ ಪತ್ನಿ ▶️ ಬಾಳೆಗದ್ದೆ ವಿನಯ ಕುಟುಂಬಕ್ಕೆ ಧನ ಸಹಾಯ ನಮ್ಮಿಂದಿರಲಿ e –…
Read Moree – ಉತ್ತರ ಕನ್ನಡ ಪ್ರತಿದಿನ ಪಿಡಿಎಫ್ ರೂಪದಲ್ಲಿಯೂ ಬರಲಿದೆ
ಸಹೃದಯೀ ಓದುಗ ಮಿತ್ರರೇ, ಕಳೆದ 6 ವರ್ಷಗಳಿಂದ ನಮ್ಮ ಹೆಮ್ಮೆಯ ಉತ್ತರ ಕನ್ನಡ ಜಿಲ್ಲೆಯ ಆಗು-ಹೋಗುಗಳನ್ನು ಡಿಜಿಟಲ್ ವೇದಿಕೆಯಲ್ಲಿ ಅಪ್ಲಿಕೇಷನ್, ವೆಬ್ಸೈಟ್ ಮೂಲಕ ಸುದ್ದಿರೂಪದಲ್ಲಿ ನೀಡುತ್ತಾ ಬಂದಿರುವ ”e – ಉತ್ತರ ಕನ್ನಡ” ಓದುಗರ ಒತ್ತಾಸೆ ಕಾರಣಕ್ಕೆ ದಿನಪತ್ರಿಕೆ…
Read More