Slide
Slide
Slide
previous arrow
next arrow

ಕರಾಟೆ ಚಾಂಪಿಯನ್‌ಶಿಪ್: ಬೆಳ್ಳಿ ಗೆದ್ದ ಸಾಧನಾ

ಡೊಜೊ ಕರಾಟೆ ಕೇಂದ್ರ ವಿದ್ಯಾರ್ಥಿಗಳ‌ ಸಾಧನೆ ಸಿದ್ದಾಪುರ: ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ನಡೆದ 15ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ಶಿಪ್’ನಲ್ಲಿ ಚಾಂಪಿಯನ್ಸ್ ಡೊಜೊ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಸಾಧನೆ…

Read More

‘ಸ್ವಚ್ಛತೆಯೇ ಸೇವೆ’: ಅಂಗಡಿಕಾರರಿಗೆ ಸ್ವಚ್ಛತೆ ಕುರಿತು ಜಾಗೃತಿ

ಹೊನ್ನಾವರ : ಪಟ್ಟಣದ ಗೇರುಸೊಪ್ಪ ಸರ್ಕಲ್‌ನಿಂದ ಶರಾವತಿ ಸರ್ಕಲ್ ವರೆಗಿನ ರಸ್ತೆ ಅಂಚಿನ ಅಂಗಡಿಗಳಿಗೆ ಪಟ್ಟಣ ಪಂಚಾಯತದವರಿಂದ ಸೆ.17 ರಿಂದ ಅ.2ರವರೆಗೆ 17 ದಿನಗಳ ಕಾಲ ನಡೆಯುವ ಸ್ವಚ್ಛತೆಯೇ ಸೇವೆ-2024ರ ಅಂಗವಾಗಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಹೆದ್ದಾರಿ…

Read More

TSS ಪ್ರಕರಣ; ಹೈಕೋರ್ಟ್ ಮಧ್ಯಂತರ ಆದೇಶ; ವೈದ್ಯರಿಗೆ ತುಸು ನಿರಾಳ

ಶಿರಸಿ: ತೀವ್ರ ಕುತೂಹಲ ಮೂಡಿಸಿದ್ದ ಟಿಎಸ್ಎಸ್ ಕಾನೂನು ಹೋರಾಟದಲ್ಲಿ ಧಾರವಾಡದ ಉಚ್ಛ ನ್ಯಾಯಾಲಯ ಟಿಎಸ್ಎಸ್ ಹಾಲಿ ಆಡಳಿತ ಮಂಡಳಿ ಪರವಾಗಿ ಮಧ್ಯಂತರ ಆದೇಶ ಹೊರಡಿಸಿದೆ. ಆಮೂಲಕ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯರಿಗೆ ತುಸು ಮುನ್ನಡೆಯಾಗಿದ್ದು, ಸೆ.24 ರಂದು ಆಯೋಜನೆಗೊಂಡಿದ್ದ…

Read More

ಯಮುನಾ ಭಾಗ್ವತ್‌ಗೆ ಪಿಎಚ್‌ಡಿ ಪದವಿ ಪ್ರದಾನ

ಯಲ್ಲಾಪುರ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌, ಮಣಿಪಾಲ ವಿಶ್ವವಿದ್ಯಾಲಯವು ಹೆಗ್ಗಾರ ಜಪದಮನೆಯ ಯಮುನಾ ಭಾಗ್ವತ್ ಅವರಿಗೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಿದೆ. “ಇನ್ವೆಸ್ಟಿಗೇಷನ್ ಆಫ್ ಪ್ಲೆಕ್ಷರಲ್ ಸ್ಟ್ರೆಂತ್ ಆನ್ ಕರೋಡೆಡ್ ಪ್ರಿಸ್ಟ್ರೆಸ್ಡ್ ಸೆಲ್ಫ್ ಕಾಂಪ್ಯಾಂಕ್ಟಿಂಗ್ ಕಾಂಕ್ರಿಟ್ ಬೀಮ್”…

Read More

ದಾಂಡೇಲಿಯಲ್ಲಿ ಗಿಡ ನೆಡುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ದಾಂಡೇಲಿ : ಜಿಲ್ಲಾಡಳಿತ ಉತ್ತರ ಕನ್ನಡ, ತಾಲೂಕಾಡಳಿತ, ನಗರ ಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಡಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ನಗರದ ನಂದಗೋಕುಲ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಮಂಗಳವಾರ ಚಾಲನೆಯನ್ನು…

Read More

ಹಳಿಯಾಳದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಆರ್.ವಿ. ದೇಶಪಾಂಡೆ ಚಾಲನೆ

ಹಳಿಯಾಳ : ಜಿಲ್ಲಾಡಳಿತ ಉತ್ತರ ಕನ್ನಡ, ತಾಲೂಕಾಡಳಿತ, ಪುರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಶಾಸಕರಾದ ಆರ್.ವಿ. ದೇಶಪಾಂಡೆ ಮಂಗಳವಾರ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ. ದೇಶಪಾಂಡೆ ಆರೋಗ್ಯವಂತ…

Read More

ಶ್ರೀಗಣೇಶನ ಶಿಸ್ತುಬದ್ಧ ವಿಸರ್ಜನಾ ಮೆರವಣಿಗೆ

ದಾಂಡೇಲಿ : ನಗರದ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯಡಿ ಬಂಗೂರನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗಣೇಶನ ಮೂರ್ತಿಯನ್ನು ಶಿಸ್ತುಬದ್ಧವಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಮಂಗಳವಾರ ಸಂಜೆ ಮೆರವಣಿಗೆಯೊಂದಿಗೆ ಸ್ಥಳೀಯ ಬಸವೇಶ್ವರನಗರದಲ್ಲಿರುವ ವಿಸರ್ಜನಾ ಹೊಂಡದಲ್ಲಿ ವಿಸರ್ಜಿಸಲಾಯಿತು. ಸಿದ್ದಿ ಕಲಾವಿದರ ಬ್ಯಾಂಡ್‌ಸೆಟ್ ಮತ್ತು ಗೊಂಬೆಗಳು ಗಣೇಶನ…

Read More

ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚಳ: ಶಾಸಕ ಹೆಬ್ಬಾರ್

ಯಲ್ಲಾಪುರ: ಪಟ್ಟಣದ ತಾಲೂಕಾ ಕ್ರೀಡಾಂಗಣ ಕಾಳಮ್ಮನಗರದಲ್ಲಿ ಮಂಗಳವಾರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟವನ್ನು ಕ್ರೀಡಾಜ್ಯೋತಿ ಸ್ವೀಕರಿಸಿ ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು. ನಂತರ ಮಾತನಾಡಿ,’ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚಳ ಸಾಧ್ಯ. ಕ್ರೀಡೆ ಮಗುವಿನ ಸರ್ವಾಂಗೀಣ…

Read More

ಕಲೆ ಬಾಳಿನ ಸಂಭ್ರಮ-ಸಂಕಟಗಳಿಗೆ ಕನ್ನಡಿಯಾಗಬೇಕು: ಕೃಷ್ಣಮೂರ್ತಿ ಹೆಬ್ಬಾರ್

ಶಿರಸಿ: ಹುಟ್ಟಿದ ಪ್ರತಿ ಜೀವಿಯ ನಡೆ-ನುಡಿ, ಬರಹ ಕೃಷಿ ,ಚಿತ್ರಕಲೆ ಸಹಿತ ಪ್ರತಿ ಕೃತಿಯಲ್ಲೂ ಕಲೆ ಇರುತ್ತದೆ. ಅದನ್ನು ನೋಡುವ ಆಸ್ವಾದಿಸುವ ಕಣ್ಣು ಮನಸ್ಸುಗಳು ಇರುವವರಿಗೆ ಅದು ಕಾಣುತ್ತದೆ. ಜಗತ್ತಿನ ಸಂಕಟ ಸಂಭ್ರಮಗಳಿಗೆ ಕಲೆ ಕನ್ನಡಿ ಹಿಡಿದಾಗ ಆ…

Read More

ಸಂಬಾರ ಬೆಳೆಗಳ‌ ಮಾಹಿತಿ ಕಾರ್ಯಾಗಾರ

ಶಿರಸಿ: ಉಪಬೆಳೆಯಾಗುವ ಸಂಬಾರು ಬೆಳೆಗಳ ಕುರಿತು ಮಾಹಿತಿ ಕಾರ್ಯಾಗಾರ ತಾಲೂಕಿನ ಕುಳವೆಯಲ್ಲಿ ಯಡಹಳ್ಳಿಯ ಕ್ಲಾಪ್ಸ್ ಹಮ್ಮಿಕೊಂಡಿತ್ತು. ಅಧ್ಯಕ್ಷತೆಯನ್ನು ಕ್ಲಾಪ್ಸ್ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ ವಹಿಸಿದ್ದರು. ತೋಟಗಾರಿಕಾ ಅಧಿಕಾರಿಗಳಾ್ ಸತೀಶ್ ಹೆಗಡೆ, ಗಣೇಶ್ ಹೆಗಡೆ…

Read More
Back to top