ಹೊನ್ನಾವರ: ತಾಲೂಕಿನ ಮಂಕಿ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಗಜಾನನ ದೇವಿದಾಸ ನಾಯ್ಕ, ಉಪಾಧ್ಯಕ್ಷರಾಗಿ ದತ್ತಾ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ೧೨ ಸದಸ್ಯರ ಬಲವನ್ನು ಹೊಂದಿದ್ದ ಮಂಕಿ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ನಿರ್ದೆಶಕರಾಗಿ…
Read Moreಜಿಲ್ಲಾ ಸುದ್ದಿ
ಸಿದ್ದೋಲಿ ಶಾಲೆಗೆ ಬೆಂಗಳೂರಿನ HEL ಸಹದ್ಯೋಗಿಗಳಿಂದ ಕಲಿಕಾ ಸಾಮಗ್ರಿಯ ಕೊಡುಗೆ
ಜೋಯಿಡಾ: ತಾಲೂಕಿನ ಸರಕಾರಿ ಕನ್ನಡ ಶಾಲೆ ಸಿದ್ದೋಲಿಗೆ ಸೋಮವಾರದಂದು ಬೆಂಗಳೂರಿನ HEL ಸಹದ್ಯೋಗಿಗಳಾದ ಮಂಜುನಾಥ, ಸ್ವಾಮಿ, ನವಾಬ್, ಬಸಪ್ಪ, ಭಾಸ್ಕರ್ ಇವರನ್ನು ಒಳಗೊಂಡ ಅಳಿಲು ಸೇವಾ ಕೂಟ ತಂಡದವರು ಆಗಮಿಸಿ ಗ್ರೀನ್ ಬೋರ್ಡ್,ಪ್ಯಾನೆಲ್ ಬೋರ್ಡ್,ವಾಟರ್ ಫಿಲ್ಟರ್,ಗ್ಯಾಸ್ ಸ್ಟವ್,ಸ್ಮಾಲ್ ಗ್ರೀನ್…
Read More40%, 50%ರವರ ನಡುವೆ 70% ಉತ್ಪತ್ತಿ ಕಳೆದುಕೊಂಡ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು
ಮಲೆನಾಡಿನಲ್ಲಿ ಅಡಿಕೆ ಸುಗ್ಗಿ ಆರಂಭವಾಗಿ ಮುಗಿಯುತ್ತ ಬಂತು. ಬಹುತೇಕ ಅಡಿಕೆ ಬೆಳೆಗಾರರು ತಮಗೆ ಈ ವರ್ಷ ಮುಕ್ಕಾಲು ಪಾಲು ಅಡಿಕೆ ಉತ್ಪತ್ತಿ ಇಲ್ಲ ಎನ್ನುತ್ತಿದ್ದಾರೆ…!!!! ಹೌದು….ಹಿಂದೆ ಇದಕ್ಕಿಂತಲೂ ದೊಡ್ಡ ದೊಡ್ಡ “ಹುಚ್ಚು ಮಳೆ” ಮಲೆನಾಡು ಕರಾವಳಿಯಲ್ಲಿ ಬಂದಿದೆ. ಹೆಚ್ಚು…
Read Moreಹೊಂಡಮಯವಾದ ಮರಾಠಿಕೊಪ್ಪ ರಸ್ತೆ: ಸರಿಪಡಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ
ಶಿರಸಿ: ಕಳೆದ ಒಂದೂವರೆ ಎರಡು ವರ್ಷಗಳಿಂದ ಮರಾಠಿಕೊಪ್ಪದ ಮುಖ್ಯ ರಸ್ತೆ ಯಲ್ಲಾಪುರನಾಕಾ ವರೆಗೆ ರಸ್ತೆ ಹೊಂಡಮಯವಾಗಿದ್ದು, ಅಲ್ಲಲ್ಲಿ ಡಾಂಬರೀಕರಣ ಕಿತ್ತು ಬಿದ್ದಿದ್ದು ಪಾದಚಾರಿಗಳಿಂದ ಹಿಡಿದು ವಾಹನ ಓಡಾಡುವುದು ದುಸ್ತರವಾಗಿದೆ. ಎರಡೆರಡು ಭಾರಿ ಗುದ್ದಲಿ ಪೂಜೆಯಾದರೂ ಡಾಂಬರಿಕರಣಕ್ಕೆ ಯೋಗ ಕೂಡಿಬಂದಿಲ್ಲ,…
Read Moreಕಂಟೇನರ್ ಹರಿದು ಸ್ಥಳದಲ್ಲೇ ಕಾರ್ಮಿಕ ಸಾವು
ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದ ಹೆದ್ದಾರಿಯಲ್ಲಿ ದುರಸ್ಥಿ ಮಾಡುತ್ತಿದ್ದ ಕಾರ್ಮಿಕನ ಮೇಲೆ ಕಂಟೇನರ್ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಕೊಪ್ಪಳದ ಕುಷ್ಟಗಿ ಮೂಲದ ಅಮ್ಜದ್ (40) ಸ್ಥಳದಲ್ಲೇ ಸಾವನಪ್ಪಿದ ಕಾರ್ಮಿಕನಾಗಿದ್ದಾನೆ.ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ಯಾಚ್…
Read Moreಜಿಲ್ಲಾ ಮಟ್ಟದ ಮುಕ್ತ ಚದುರಂಗ ಸ್ಪರ್ಧೆ
ಕಾರವಾರ: ಪ್ರಸಕ್ತ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಾಥಮಿಕ ವಿಭಾಗದ 1 ರಿಂದ 7 ನೇ ತರಗತಿಯ ಬಾಲಕ/ಬಾಲಕಿಯರಿಗೆ ಮತ್ತು ಮಾಧ್ಯಮಿಕ ವಿಭಾಗದ 8 ರಿಂದ 10 ನೇ ತರಗತಿ…
Read Moreಫೆ.1ರಂದು ಕವಲಕ್ಕಿಯಲ್ಲಿ 11ನೇ ತಾಲೂಕಾ ಸಾಹಿತ್ಯ ಸಮ್ಮೇಳನ
ಹೊನ್ನಾವರ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಆಶ್ರಯದಲ್ಲಿ ಹೊನ್ನಾವರ ತಾಲೂಕು 11ನೇ ಸಾಹಿತ್ಯ ಸಮ್ಮೇಳನವನ್ನು ಫೆ.1ರಂದು ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಾಲೂಕ ಕಸಾಪ ಅಧ್ಯಕ್ಷ ಎಸ್.ಎಚ್.ಗೌಡ ತಿಳಿಸಿದರು.…
Read Moreಕಾನೂನುಬಾಹಿರ ಪ್ರಕ್ರಿಯೆ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸಿ
ಶಿರಸಿ: ಅರಣ್ಯ ಹಕ್ಕು ಕಾಯಿದೆ ಅರ್ಜಿಯ ಪುನರ್ ಪರಿಶೀಲನಾ ದೋಷಯುಕ್ತ ಪ್ರಕ್ರಿಯೆ ಸರ್ಕಾರ ಸರಿಪಡಿಸದ್ದಿದ್ದಲ್ಲಿ ಕಾನೂನುಬಾಹಿರ ಪ್ರಕ್ರಿಯೆ ವಿರುದ್ಧ ಉಚ್ಛನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ದಾಖಲಿಸುವಂತೆ ವಿಶ್ರಾಂತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಸಲಹೆ ನೀಡಿದ್ದಾರೆಂದು ರಾಜ್ಯ ಅರಣ್ಯ ಭೂಮಿ ಹಕ್ಕು…
Read Moreಬದುಕು ಕಟ್ಟಿಕೊಟ್ಟ ಜಾನಪದ ಸಾಹಿತ್ಯವು ನಾಡಿನ ಸೌಭಾಗ್ಯ: ಜಿ.ಎ.ಹೆಗಡೆ ಸೋಂದಾ
ಹಾವೇರಿ: ಸಾಂಪ್ರದಾಯಿಕ ಜ್ಞಾನ ಮತ್ತು ನಂಬಿಕೆಗಳ ಆಧಾರದಲ್ಲಿ ಮೌಖಿಕವಾಗಿ ಬೆಳೆದು ಬಂದ ಸಂಸ್ಕೃತಿಯ ಸಿದ್ಧಾಂತವೇ ಜನರಿಂದ ಬಂದ ಜನಪದ ಸಾಹಿತ್ಯ. ಬಾಯಿಂದ ಬಾಯಿಗೆ ಬಂದ ಗದ್ಯ, ಪದ್ಯ, ಪುರಾಣಗಳು ಒಗಟುಗಳು, ನಾಟಕಗಳು, ನಿರೂಪಣೆಗಳು, ಆಚರಣೆಗಳು, ಜಾನಪದ ಜಗತ್ತನ್ನು ಕಟ್ಟಿಕೊಟ್ಟಿವೆ…
Read Moreಹೊಸ ವರ್ಷಾರಂಭದಲ್ಲೇ ಶ್ರೀನಿಕೇತನ ಸಿಂಹಘರ್ಜನೆ
ಶಿರಸಿ: ನಗರದ ಲಯನ್ಸ್ ಕ್ಲಬ್‌ನ ಆಶ್ರಯದಲ್ಲಿ ಶಿರಸಿಯ ಲಯನ್ಸ್ ಶಾಲಾ ಆವರಣದಲ್ಲಿ ಎರಡು ದಿನಗಳ ‘ದಿಶಾ’-ಜಿಲ್ಲಾ ಸೆಮಿನಾರ್‌ನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಶ್ರೀ ರಾಜರಾಜೇಶ್ವರೀ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆ, ಇಸಳೂರಿನ ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ…
Read More