ಸಿದ್ದಾಪುರ : ತಾಲೂಕಿನ ನಿಲ್ಕುಂದ-ದೇವಿಮನೆಯ ಪವನಕುಮಾರ ಗೋಪಾಲಕೃಷ್ಣ ಹೆಗಡೆ ಕಳೆದ ಮೇ ತಿಂಗಳಿನಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾನೆ. ಇವನು ನಿಲ್ಕುಂದ-ದೇವಿಮನೆಯ ಗೋಪಾಲಕೃಷ್ಣ ಹೆಗಡೆ ಮತ್ತು ಸುಮಿತ್ರಾ ಅವರ ಪುತ್ರನಾಗಿದ್ದು ತಮ್ಮ ಪ್ರಾಥಮಿಕ ಶಾಲೆಯನ್ನು ಕಿ.ಪ್ರಾ.ಶಾಲೆ ಬಾಳೇಕೊಪ್ಪ…
Read Moreಜಿಲ್ಲಾ ಸುದ್ದಿ
ಭೂಕುಸಿತ; NH 69 ಗೇರುಸೊಪ್ಪ-ಮಾವಿನಗುಂಡಿ ಸಂಚಾರ ಸ್ಥಗಿತ
ಹೊನ್ನಾವರ: ತಾಲೂಕಿನ ಗೇರುಸೊಪ್ಪ ಸೂಳೆಮುರ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 69 (Old-206) ರಲ್ಲಿ ಭೂಕುಸಿತದ ಪರಿಣಾಮ ರಸ್ತೆ ಕುಸಿದಿರುವುದರಿಂದ ಸುರಕ್ಷತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 69 ರಲ್ಲಿ ಹೊನ್ನಾವರ ತಾಲೂಕಿನ ಗೇರುಸೊಪ್ಪ ಗ್ರಾಮದಿಂದ ಸಿದ್ದಾಪುರ…
Read Moreಜಾಗೃತಿ ಜಾಥಾ ವಾಹನಕ್ಕೆ ಸಚಿವ ಹೆಬ್ಬಾರ್ ಹಸಿರು ನಿಶಾನೆ
ಯಲ್ಲಾಪುರ : ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಶುಕ್ರವಾರ ಪಟ್ಟಣದ ಎ.ಪಿ.ಎಮ್.ಸಿ ಆವರಣದಲ್ಲಿ ಕಾರ್ಮಿಕ ಅದಾಲತ್ 2.0 ಮಾಹಿತಿಯನ್ನು ಹೊಂದಿರುವ ಜಾಗೃತಿ ಜಾಥಾ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ…
Read Moreವಾರ್ಡ್ ಸದಸ್ಯರಿಂದ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ
ಹೊನ್ನಾವರ: ಹೆರಂಗಡಿ ಗ್ರಾಮ ಪಂಚಾಯತ ಮೂಡ್ಕಣಿ ವಾರ್ಡ್ ಅಡ್ಕಾರ ಹಿರಿಯ ಪ್ರಾಥಮಿಕ ಶಾಲೆಯ 69 ಮಕ್ಕಳಿಗೆ ಹೆರಂಗಡಿ ಗ್ರಾ.ಪಂ ಮೂಡ್ಕಣಿ ವಾರ್ಡ್ ಸದಸ್ಯರಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಿಸಲಾಯಿತು. ನೋಟ್ ಬುಕ್ ವಿತರಿಸಿ ಮಾತನಾಡಿದ ವಿನಾಯಕ ನಾಯ್ಕ, ಗ್ರಾ.ಪಂ…
Read Moreಮಾಜಿ ಸೈನಿಕರಿಂದ ಅರ್ಜಿ ಆಹ್ವಾನ
ಕಾರವಾರ: ಸೇನೆ ಸೇರಬಯಸುವ ಕರ್ನಾಟಕದ ಯುವ ಜನತೆಗೆ ಸೇನಾ ಪೂರ್ವಭಾವಿ ತರಬೇತಿಯನ್ನು ನೀಡುವ ಸಲುವಾಗಿ ಓರ್ವ ಮಾಜಿ ಸೇನಾ ಅಧಿಕಾರಿ ಮತ್ತು ದೈಹಿಕ ಶಿಕ್ಷಣ ತರಬೇತಿ ಹೊಂದಿರುವ ಮೂರು ಹುದ್ದೆಗಳಿಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ…
Read Moreಡೀಸೆಲ್ ಪಾಸ್ ಪುಸ್ತಕ ಪಡೆಯಲು ಅರ್ಜಿ ಆಹ್ವಾನ
ಕಾರವಾರ: ಮೀನುಗಾರಿಕೆ ದೋಣಿಗಳಿಗೆ 2022-23ನೇ ಸಾಲಿನಲ್ಲಿ ಡೀಸೆಲ್ ಪಾಸ್ ಪುಸ್ತಕ ಪಡೆಯಲು ದೋಣಿ ಮಾಲೀಕರು ಡೀಸೆಲ್ ಪಾಸ್ ಪುಸ್ತಕ ಅರ್ಜಿ ಸಲ್ಲಿಸಬೇಕಾಗಿದ್ದು, ಆನ್‌ಲೈನ್ ವೆಬ್‌ಸೈಟ್https://frims.kar.nic.in/dieselpermit ನ ಮೂಲಕ ಪಾಸ್ ಪುಸ್ತಕ ಅರ್ಜಿಯನ್ನು ಅಗತ್ಯ ದಾಖಲೆಯೊಂದಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ…
Read Moreಮಕ್ಕಳನ್ನು ಅಂಕಗಳಿಕೆಗೆ ಓದಿಸದೇ ಜ್ಞಾನ ಸಂಪಾದನೆಗಾಗಿ ಓದಿಸಿ :ಸದಾನಂದ ಸ್ವಾಮಿ
ಸಿದ್ದಾಪುರ: ಇಂದಿನ ಬದಲಾದ ಸ್ಥಿತಿಯಲ್ಲಿ ಪಾಲಕರು, ಶಿಕ್ಷಕರು ತಮ್ಮ ಮಕ್ಕಳು ಹೆಚ್ಚು ಅಂಕಗಳಿಸಬೇಕೆಂದು ಬಯಸಿ ಕೇವಲ ಪರೀಕ್ಷೆಗಾಗಿ ಓದಿಸುವ ಪ್ರವೃತ್ತಿ ಬೆಳೆದಿದೆ. ಇದು ತುಂಬಾ ಅಪಾಯಕಾರಿ. ಇದರ ಬದಲಿಗೆ ಮಕ್ಕಳಿಗೆ ಅಭಿರುಚಿಗೆ ತಕ್ಕಂತೆ ಜ್ಞಾನ ಗಳಿಸುವ ದೃಷ್ಟಿಯಿಂದ ಪಠ್ಯವಲ್ಲದೆ…
Read Moreಜು.18ರಂದು ಉದ್ಯಮಶೀಲತಾ ಜಾಗೃತಿ ಶಿಬಿರ
ಕಾರವಾರ: ಕರ್ನಾಟಕ ಸರ್ಕಾರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್), ಧಾರವಾಡ, ಸಿಡಾಕ್, ಕಾರವಾರ, ಜಿಲ್ಲಾ ಪಂಚಾಯತ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ), ಕಾರವಾರ ಹಾಗೂ ಕಾರವಾರ ಜನ ಶಿಕ್ಷಣ ಸಂಸ್ಥಾನ,…
Read Moreಪೊಲೀಸ್ ಠಾಣೆ ಬಳಿಯಲ್ಲೇ ತ್ಯಾಜ್ಯ ರಾಶಿ
ದಾಂಡೇಲಿ: ನಗರದ ಪೊಲೀಸ್ ಠಾಣೆಯ ಹತ್ತಿರ ಬರ್ಚಿ ರಸ್ತೆಯ ಬದಿಯಲ್ಲಿರುವ ಗಟಾರವೊಂದು ತ್ಯಾಜ್ಯ ಹಾಗೂ ಕಸ ಕಡ್ಡಿಯಿಂದ ತುಂಬಿರುವುದರಿಂದ ಮಳೆ ನೀರು ಮತ್ತು ತ್ಯಾಜ್ಯ ನೀರು ಸರಾಗವಾಗಿ ಹರಿಯಲಾಗದೇ ರಸ್ತೆಯಿಡಿ ಹರಿಯುತ್ತಿದ್ದು ಸಾಕಷ್ಟು ತೊಂದರೆಯಾಗತೊಡಗಿದೆ. ಡೆಂಗ್ಯೂ, ಹಳದಿ ಕಾಮಾಲೆಯಿಂದ…
Read More38 ವರ್ಷದ ಸುದೀರ್ಘ ಸೇವೆಯಿಂದ ಪೆದ್ದಣ್ಣ ನಿವೃತ್ತ
ದಾಂಡೇಲಿ: ಸ್ಥಳೀಯ ನಗರಸಭೆಯಲ್ಲಿ ಕಳೆದ 38 ವರ್ಷದಿಂದ ಪೌರಕಾರ್ಮಿಕನಾಗಿ ಶಿಸ್ತಿನಿಂದ ಸೇವೆ ಸಲ್ಲಿಸಿ ಶಿಸ್ತಿನ ಸಿಪಾಯಿ ಎಂದೇ ಹೆಸರು ಪಡೆದಿದ್ದ ಪೆದ್ದಣ್ಣ ಹರಿಜನ ಸೇವೆಯಿಂದ ನಿವೃತ್ತರಾಗಿದ್ದಾರೆ. ನಗರದ 14ನೇ ಬ್ಲಾಕಿನ ಭಾಗ್ಯಮಂದಿರದ ನಿವಾಸಿಯಾಗಿರುವ ಪೆದ್ದಣ್ಣ ಮಾರೆಪ್ಪ ಹರಿಜನ ಅವರು…
Read More