ಶಿರಸಿ: ಯಾವ ವ್ಯಕ್ತಿ ವರ್ತಮಾನದಲ್ಲಿ ನಿಲ್ಲುವ ಅಭ್ಯಾಸ ಮಾಡುವನೋ ಅವನಿಗೆ ಉದ್ವೇಗ ಇರುವದಿಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಲಹೆ ನೀಡಿದರು. ಅವರು ಸ್ವರ್ಣವಲ್ಲೀ ಮಠದಲ್ಲಿ ತಮ್ಮ 32ನೇ ಚಾತುರ್ಮಾಸ್ಯ ವೃತದ…
Read Moreಜಿಲ್ಲಾ ಸುದ್ದಿ
ಹರ್ ಘರ್ ತಿರಂಗಾ: ರಾಷ್ಟ್ರಧ್ವಜ ತಯಾರಿಕೆಯಲ್ಲಿ ‘ಸಂಜೀವಿನಿ’ ಮಹಿಳೆಯರು
ಕಾರವಾರ: ಸ್ವಾತಂತ್ರ‍್ಯದ ಅಮೃತ ಮಹೋತ್ಸವಕ್ಕೆ ಜಿಲ್ಲೆಯಾದ್ಯಂತ ರಾಷ್ಟ್ರಧ್ವಜ ತಯಾರಿಸಿ ಒದಗಿಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿಯು ಸಿದ್ಧತೆ ಮಾಡಿಕೊಂಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಶೇಷ ನಿರ್ದೇಶನದ ಮೇರೆಗೆ ಅಭಿಯಾನಕ್ಕೆ ಮೆರಗು ಸಿಕ್ಕಿದ್ದು, ಜಿಲ್ಲೆಯ ಸಂಜೀವಿನಿ ಸ್ವ-ಸಹಾಯ ಗುಂಪಿನ…
Read Moreನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ಪರ್ತಗಾಳಿ ಶ್ರೀ
ಭಟ್ಕಳ: ಮಳೆಯಿಂದಾಗಿ ಹಾನಿಗೊಳಗಾದ ಇಲ್ಲಿನ ಜನತೆಗೆ ಪರ್ತಗಾಳಿಯ ಶ್ರೀವಿದ್ಯಾಧೀಶ ತೀರ್ಥ ಸ್ವಾಮಿಗಳ ಆದೇಶದ ಮೇರೆಗೆ, ಜಿಎಸ್‌ಬಿ ಸಮಾಜದ ಮುಖಂಡರು ನಗರದ ವಿವಿಧೆಡೆ ಸಂತ್ರಸ್ತರನ್ನ ಭೇಟಿಯಾಗಿ ಆಹಾರದ ಕಿಟ್ ಮತ್ತು ಕುಡಿಯುವ ನೀರನ್ನು ವಿತರಿಸಿದರು. ಶ್ರೀಗಳು ತಮ್ಮ ಚಾತುರ್ಮಾಸ್ಯ ಕೈಗೊಂಡಿರುವ…
Read Moreಮನೆ ಕುಸಿತ; ಉಪವಿಭಾಗಾಧಿಕಾರಿಯಿಂದ ಪರಿಶೀಲನೆ
ಭಟ್ಕಳ: ಪಟ್ಟಣದ ಪರಶುರಾಮ ದೇವಸ್ಥಾನದ ಹಿಂಭಾಗದ ರಘುನಾಥ ನಾಯಕ ರಸ್ತೆಯಲ್ಲಿರುವ ಪಾಂಡುರಂಗ ಗೋವಿಂದ ಶಾನಭಾಗರ ಮನೆಯ ಹಿಂಭಾಗ ಮಳೆಯಿಂದಾಗಿ ಶನಿವಾರದಂದು ಬೆಳಗ್ಗೆ ಕುಸಿತ ಕಂಡಿದ್ದು, ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಾಪಾಯಗಳು ಸಂಭವಿಸಿಲ್ಲ. ಮನೆಯ ಹಿಂಭಾಗದ ಅಡುಗೆಮನೆ, ಶೌಚಾಲಯ, ಸ್ಟೋರ್…
Read Moreದೇಶಾಭಿಮಾನದೊಂದಿಗೆ ರಾಷ್ಟ್ರ ಕಟ್ಟುವ ಕೆಲಸಕ್ಕೆ ಕೈ ಜೋಡಿಸಿ: ನಾಗರಾಜ ತೊರ್ಕೆ
ಕುಮಟಾ: ಸಂಕುಚಿತ ಮನೋಭಾವವನ್ನು ತೊರೆದು, ಜಾತಿ, ಮತ, ಧರ್ಮ ಬೇಧವನ್ನು ಮರೆತು, ದೇಶಾಭಿಮಾನದೊಂದಿಗೆ ರಾಷ್ಟ್ರ ಕಟ್ಟುವ ಕೆಲಸ ಮಾಡಬೇಕೆಂದು ಬೆಳಕು ಸೇವಾ ಟ್ರಸ್ಟ್ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆಹೇಳಿದರು. ದೀವಗಿಯ ಚೇತನಾ ಸೇವಾ ಸಂಸ್ಥೆಯ ಆಶ್ರಯದಲ್ಲಿ ತಾಲೂಕಿನ ಕತಗಾಲದ…
Read Moreರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ದಿನಕರ ಶೆಟ್ಟಿ
ಕುಮಟಾ: ತಾಲೂಕಿನ ಕಲ್ಲಬ್ಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ದಿನಕರ ಶೆಟ್ಟಿ ಅವರು ಭೂಮಿ ಪೂಜೆ ನೆರವೇರಿಸುವ ಜೊತೆಗೆ ಪ್ರಗತಿಯಲ್ಲಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಕಲ್ಲಬ್ಬೆ-ಕುಡವಳ್ಳಿ ರಸ್ತೆ ನಿರ್ಮಾಣಕ್ಕೆ 10 ಲಕ್ಷ ರೂ.,…
Read Moreಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ
ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ನಡೆಯಿತು. ಭಾರತೀಯ ವಾಯುಸೇನೆ ಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಶ್ರೀ ಶ್ರೀಕಾಂತ ಹೆಗಡೆ ಬಾಳೆಗದ್ದೆ ಯಶಸ್ಸಿನ ಏಳು ಕೀಲಿ ಕೈ ಗಳನ್ನು ವಿವರಿಸುತ್ತಾ…
Read Moreಪರಿಸರ ಶುದ್ಧವಾಗಿರಲು ಔಷಧಿ ಗಿಡಗಳನ್ನ ನೆಡಿ: ದೇವರಭಾವಿ
ಅಂಕೋಲಾ: ದೇಶ ಹಾಗೂ ವಿದೇಶಗಳಲ್ಲಿಯೂ ಸಿಗದಂತಹ ಔಷಧಿ ಸಸ್ಯಗಳು ನಮ್ಮ ಉತ್ತರ ಕನ್ನಡ ಜಿಲ್ಲೆಯ ಅರಣ್ಯದಲ್ಲಿ ದೊರಕುತ್ತದೆ. ಮನೆಯ ಅಂಗಳದಲ್ಲಿ ಔಷಧಿ ಗಿಡಗಳನ್ನು ನೆಟ್ಟು ಪರಿಸರ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಹಾಗೂ ನಾಟಿ ವೈದ್ಯ ಮಧುಕರ…
Read Moreಸ್ವಾತಂತ್ರೋತ್ಸವ ಅಮೃತ ಮಹೋತ್ಸವ ನಿಮಿತ್ತ ವಿವಿಧ ಸ್ಪರ್ಧೆ
ಸಿದ್ದಾಪುರ: ತಾಲೂಕಿನ ಕಲ್ಲೂರಿನ ಸ ಹಿ ಪ್ರಾ ಶಾಲೆಯಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಕಾರ್ಯಕ್ರಮದ ನಿಮಿತ್ತ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ರಾಷ್ಟ್ರ ಧ್ವಜದ ಚಿತ್ರ ಬಿಡಿಸುವುದು, ಸ್ವಾತಂತ್ರ ಹೋರಾಟಗಾರರ ವೇಷಭೂಷಣ ಧರಿಸುವುದು, ದೇಶಭಕ್ತಿ ಗೀತೆ ಹಾಡುವುದು,…
Read Moreಶ್ರೀಕಾಂತ ಹೆಗಡೆಗೆ ದಿ.ಚಂದುಬಾಬು ಪ್ರಶಸ್ತಿ ಪ್ರದಾನ
ಶಿರಸಿ: ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡಿದ ಚಂದುಬಾಬು ಅವರ ಹೆಸರಿನಲ್ಲಿ ನೀಡಲಾಗುವ ದಿ.ಚಂದುಬಾಬು ಪ್ರಶಸ್ತಿ-2022ನ್ನು ಯಕ್ಷಗಾನ, ತಾಳಮದ್ದಲೆ, ಸಂಗೀತಗಳ ಹಳೆಯ ಕಾರ್ಯಕ್ರಮಗಳ ಧ್ವನಿ ಮುದ್ರಣ ಸಂಗ್ರಹಕಾರ ಶ್ರೀಕಾಂತ ಹೆಗಡೆ ಪೇಟೇಸರ ಅವರಿಗೆ ಪ್ರದಾನ ಮಾಡಲಾಯಿತು. ನಗರದ ಟಿಎಂಎಸ್ ಸಭಾಂಗಣದಲ್ಲಿ…
Read More