Slide
Slide
Slide
previous arrow
next arrow

ರಸ್ತೆಗೆ ಉರುಳಿ ಬಿದ್ದ ಮರ

ಮುಂಡಗೋಡ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಹಲವಡೆಯಲ್ಲಿ ಮರಗಳು ಉರಳಿ ಬಿಳುತ್ತಲಿವೆ. ಬುಧವಾರ ನ್ಯಾಸರ್ಗಿ ಗ್ರಾಮದ ಹುಬ್ಬಳ್ಳಿ-ಶಿರಸಿ ರಸ್ತೆಯಲ್ಲಿ ಉರಳಿ ಬಿದ್ದು ಕೆಲಕಾಲ ರಸ್ತೆಸಂಚಾರ ಸ್ಥಗಿತಗೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರವನ್ನು ತೆರವುಗೊಳಿಸಿದ…

Read More

ಶ್ರೀರಾಮ ನವರಸ ನಾಯಕ,ರಾಮಾಯಣ ರಸ ಕಾವ್ಯ: ರಾಘವೇಶ್ವರ ಶ್ರೀ

ಗೋಕರ್ಣ: ಶ್ರೀರಾಮ ನವರಸ ನಾಯಕ. ರಾಮಾಯಣ ರಸ ಕಾವ್ಯ. ಶೃಂಗಾರ, ವೀರ, ಅದ್ಭುತ, ಭಯ, ಭೀಬತ್ಸ, ರೌದ್ರ, ಶಾಂತ, ಕಾರುಣ್ಯ ಹೀಗೆ ನವರಸಗಳು ರಾಮಾಯಣದುದ್ದಕ್ಕೂ ಕಂಡುಬರುತ್ತದೆ. ಸೀತಾ ರಾಮರ ಕರುಣರಸದ ಪ್ರವಾಹವೇ ರಾಮಾಯಣ ಎಂದು ಪಂಡಿತರು ಹೇಳುತ್ತಾರೆ ಎಂದು…

Read More

ಸ್ವಂತ ಖರ್ಚಿನಲ್ಲಿ 28,000 ಧ್ವಜ ವಿತರಿಸುವೆ: ಶಾಸಕಿ ರೂಪಾಲಿ

ಕಾರವಾರ: ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿರುವ ‘ಹರ್ ಘರ್ ತಿರಂಗಾ ಅಭಿಯಾನ ದೇಶಪ್ರೇಮ ಮೆರೆಯಲು ನಮಗೆಲ್ಲ ಸಿಕ್ಕ ಸುವರ್ಣವಕಾಶ. ಕ್ಷೇತ್ರದಲ್ಲಿ ಸುಮಾರು 28,000 ಧ್ವಜಗಳನ್ನು ಸ್ವಂತ ಖರ್ಚಿನಲ್ಲಿ ಪ್ರತಿಯೊಂದು ಪಂಚಾಯತಿಗೆ ಭೇಟಿ ನೀಡಿ ವಿತರಿಸುತ್ತೇನೆ ಎಂದು ಶಾಸಕಿ ರೂಪಾಲಿ…

Read More

ಖಾಸಗೀಕರಣ ವಿರೋಧಿಸಿ ಅಂಚೆ ನೌಕರರ ಮುಷ್ಕರ

ದಾಂಡೇಲಿ: ಖಾಸಗೀರಕಣವನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಇಲಾಖೆ ಸಂಘಟನೆಗಳ ಕರೆಯ ಮೇರೆಗೆ ಅಖಿಲ ಭಾರತ ಅಂಚೆ ಇಲಾಖೆಯ ಮುಷ್ಕರದ ಹಿನ್ನಲೆಯಲ್ಲಿ ನಗರದ ಪ್ರಧಾನ ಅಂಚೆ ಕಚೇರಿಯ ಮುಂಭಾಗದಲ್ಲಿ ಅಂಚೆ ನೌಕರರು ಕೆಲಸ ಸ್ಥಗಿತಗೊಳಿಸಿ ಬುಧವಾರ ಮುಷ್ಕರವನ್ನು ಕೈಗೊಂಡಿದ್ದಾರೆ.ಅಂಚೆ ಇಲಾಖೆಯನ್ನು…

Read More

ನೆಹರು ಯುವ ಕೇಂದ್ರದಿಂದ ಸಂಘ- ಸಂಸ್ಥೆಗಳಿಗೆ ಮಾಹಿತಿ ಕಾರ್ಯಗಾರ

ಹೊನ್ನಾವರ: ತಾಲೂಕು ಪಂಚಾಯತ್ ಸಭಾಭಾವನದಲ್ಲಿ ನೆಹರು ಯುವ ಕೇಂದ್ರದಿಂದ ಸಂಘ- ಸಂಸ್ಥೆಗಳಿಗೆ ಮಾಹಿತಿ ಕಾರ್ಯಗಾರ, ಕ್ರೀಡಾ ಉಪಕರಣ ವಿತರಣೆ ಕಾರ್ಯಕ್ರಮ ನಡೆಯಿತು.ತಾ.ಪಂ ಇಒ ಸುರೇಶ್ ನಾಯ್ಕ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಯಶ್ವಸಿ ಸಂಘ…

Read More

ವಿದ್ಯುತ್ ರಂಗದ ಖಾಸಗೀಕರಣದ ವಿಧೇಯಕ ಮಂಡನೆ: ಸಿಪಿಐ (ಎಂ) ಖಂಡನೆ

ಕಾರವಾರ: ಕೇಂದ್ರ ಸರಕಾರವು ಪಾರ್ಲಿಮೆಂಟಿನಲ್ಲಿ ವಿದ್ಯುತ್ ರಂಗದ ಖಾಸಗೀಕರಣದ ವಿಧೇಯಕ ಮಂಡನೆ ಮಾಡಿರುವುದನ್ನು ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿ ಬಲವಾಗಿ ಖಂಡಿಸಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದ್ಯುತ್ ರಂಗದ ಖಾಸಗೀಕರಣದ ವಿಧೇಯಕವನ್ನು ಪಾರ್ಲಿಮೆಂಟ್‌ನಲ್ಲಿ ಪಾಸ್…

Read More

ಆಜಾದಿ ಕಾ ಅಮೃತ ಮಹೋತ್ಸವ: ಕೋಸ್ಟ್ ಗಾರ್ಡ್’ನಿಂದ ಬೈಕ್ ರ‍್ಯಾಲಿ

ಕಾರವಾರ: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಭಾರತೀಯ ಕೋಸ್ಟ್ ಗಾರ್ಡ್’ನಿಂದ ಮೋಟಾರ್ ಸೈಕಲ್ ರ‍್ಯಾಲಿ ನಡೆಯಿತು.ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಹಮ್ಮಿಕೊಂಡಿದ್ದ ಕೋಸ್ಟ್ ಗಾರ್ಡ್ ಬೈಕ್ ರ್ಯಾಲಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕೋಸ್ಟ್ ಗಾರ್ಡ್ ಫ್ಲ್ಯಾಗ್ ಹಾರಿಸುವ…

Read More

ಎಂ.ಎಂ. ಕಾಲೇಜಿನಿಂದ ಇತಿಹಾಸ ಶೈಕ್ಷಣಿಕ ಪ್ರವಾಸ

ಶಿರಸಿ: ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಇತಿಹಾಸ ವಿಭಾಗದಿಂದ ಆಯೋಜಿಸಲಾಗಿದ್ದ ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳು ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮಕ್ಕೆ ತೆರಳಿ ಕನ್ನಡದ ಮೊದಲ‌ ಶಾಸನವಾದ ಹಲ್ಮಿಡಿ ಶಾಸನದ ಐತಿಹಾಸಿಕ ಪರಂಪರೆಯನ್ನು ಉಳಿಸುವ ಕಾರ್ಯಕ್ರಮವನ್ನು…

Read More

ಲಯನ್ಸ ಶಾಲೆಯಲ್ಲಿ ಕೋಟಕ್ ಮಹಿಂದ್ರ ಬ್ಯಾಂಕ್ ಪ್ರಾಯೋಜಿತ ಚಿತ್ರಕಲಾ ಸ್ಫರ್ಧೆ

ಶಿರಸಿ: ನಗರದ ಲಯನ್ಸ್ ಶಾಲೆಯ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಆ.10 ರಂದುಕೋಟಕ್ ಮಹೀಂದ್ರ ಬ್ಯಾಂಕ್ ಪ್ರಾಯೋಜಿತ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಒಟ್ಟೂ 400 ಮಕ್ಕಳು ಈ ಸ್ಫರ್ಧೆಯಲ್ಲಿ ಭಾಗವಹಿಸಿ ತಮ್ಮ ಚಿತ್ರಕಲಾ ಪ್ರತಿಭೆ ಮೆರೆದರು.ಕುಮಾರಿ ಸಹನಾ ಶೆಟ್ಟಿ…

Read More

ಜಿಲ್ಲೆಯ 231 ಗ್ರಾಮಗಳಿಗೆ 4G ಸೇವೆ; ಸಂಸದ ಅನಂತಕುಮಾರ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ 4G ಸೇವೆ ಸಿಗದ 231 ಗ್ರಾಮಗಳಿಗೆ ಮುಂದಿನ ದಿನಗಳಲ್ಲಿ 4G ಸೇವೆ ಸಿಗಲಿದೆ ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದ್ದಾರೆ.ಜಿಲ್ಲೆಯಲ್ಲಿರುವ ಕೆಲವು ಮೊಬೈಲ್ ಟವರಗಳನ್ನು 3G ಯಿಂದ 4ಜಿ ಸೇವೆಗೆ ಉನ್ನತೀಕರಿಸಲು…

Read More
Back to top