ಮುಂಡಗೋಡ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಹಲವಡೆಯಲ್ಲಿ ಮರಗಳು ಉರಳಿ ಬಿಳುತ್ತಲಿವೆ. ಬುಧವಾರ ನ್ಯಾಸರ್ಗಿ ಗ್ರಾಮದ ಹುಬ್ಬಳ್ಳಿ-ಶಿರಸಿ ರಸ್ತೆಯಲ್ಲಿ ಉರಳಿ ಬಿದ್ದು ಕೆಲಕಾಲ ರಸ್ತೆಸಂಚಾರ ಸ್ಥಗಿತಗೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರವನ್ನು ತೆರವುಗೊಳಿಸಿದ ನಂತರ ರಸ್ತೆ ಸಂಚಾರ ಆರಂಭಗೊಂಡಿತು.
ರಸ್ತೆಗೆ ಉರುಳಿ ಬಿದ್ದ ಮರ
