Slide
Slide
Slide
previous arrow
next arrow

ಹುತ್ಕಂಡ ಶಾಲೆಗೆ ಪ್ರಿನ್ಸಿಪಲ್ ಸಿಟಿಇ ಟೀಮ್ ಭೇಟಿ: ಶಾಲಾ ಭೌತಿಕ ವ್ಯವಸ್ಥೆ ಪರಿಶೀಲನೆ

ಯಲ್ಲಾಪುರ: ಬೆಳಗಾವಿಯ ಪ್ರಿನ್ಸಿಪಲ್ ಸಿಟಿಇ ಎಂ.ಎಂ.ಸಿಂಧೂರ ಅವರ ನೇತೃತ್ವದ ತಜ್ಞರ ತಂಡ ತಾಲೂಕಿನ ಹುತ್ಕಂಡ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿತು. ಶಾಲಾ ಭೌತಿಕ ವ್ಯವಸ್ಥೆ ಸರ್ಕಾರದ ಅನುದಾನದ ಸದ್ಬಳಕೆ ಕುರಿತಂತೆ ಪರಿಶೀಲನೆ ಮತ್ತು ವೀಕ್ಷಣೆಗೆ ಬಂದಿದ್ದ ಈ ತಂಡ…

Read More

ಏರಿ ಒಡೆದು ಗದ್ದೆಗೆ ನುಗ್ಗಿದ ನೀರು

ಯಲ್ಲಾಪುರ: ತಾಲೂಕಿನ ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ಹಾಸ್ಪುರ ಬಳಿ ಗಣಪತಿ ಹಾಸ್ಪುರ ಎಂಬ ರೈತರ ಗದ್ದೆಯ ಏರಿ ಒಡೆದು ಹಳ್ಳದ ನೀರು ನುಗ್ಗಿ ನಾಟಿ ಮಾಡಿದ ಭತ್ತದ ಗದ್ದೆಗೆ ಹಾನಿಯಾಗಿದೆ. ಗದ್ದೆಯ ತುಂಬ ಕಲ್ಲು, ಮಣ್ಣಿನ ರಾಶಿ ಬಂದು…

Read More

ಸಾರ್ವಜನಿಕ ರಸ್ತೆಗೆ ಗೇಟ್ ನಿರ್ಮಾಣ: ಸ್ಥಳೀಯರ ಅಸಮಾಧಾನ

ಯಲ್ಲಾಪುರ: ತಾಲೂಕಿನ‌ ಮಂಚಿಕೇರಿ ವ್ಯಾಪ್ತಿಯ ಹೆಮ್ಮಾಡಿ ಗ್ರಾಮದ ಅರಣ್ಯ ಸರ್ವೆ ನಂಬರ್ 18 ಅ ರಲ್ಲಿ ಅರಣ್ಯ ಇಲಾಖೆಯಿಂದ ನೆಡುತೋಪುಗಳನ್ನು ನಿರ್ಮಿಸಿದ್ದು ಅಲ್ಲಿ ಸಾರ್ವಜನಿಕ ರಸ್ತೆಗೆ ಗೇಟ್ ನಿರ್ಮಾಣ ಮಾಡಲಾಗಿದೆ. ಆಲ್ಲಿಂದ ಮುಂದೆ ಸುಮಾರು 7,8 ಮನೆಗಳಿದ್ದು ಓಡಾಡಲು…

Read More

ಮಳಗಿ ವಿ.ಎಸ್.ಎಸ್.ನಲ್ಲಿ ಕಳ್ಳತನ

ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಸಂಘದ ಬಾಗಿಲು ಮುರಿದು ಹಣ ಹಾಗೂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ನಡೆದಿದೆ. ಮಳಗಿ ಪಂಚಾಯಿತಿ ವ್ಯಾಪ್ತಿಯ ಸಹಸ್ರಾರು ರೈತರು ವ್ಯವಹಾರ ನಡೆಸುವ ಈ ಸಹಕಾರಿ…

Read More

ಬಾವಿಗೆ ಬಿದ್ದು ನರಳಾಡುತ್ತಿದ್ದ ಕೋಣನ ರಕ್ಷಣೆ

ಭಟ್ಕಳ : ತಾಲೂಕಿನ ಹೆಬಳೆ ಗ್ರಾಪಂ ಹೊನ್ನೆಗದ್ದೆ ವರಕೊಡ್ಲು ಭಾಗದಲ್ಲಿ ಸರಿಸುಮಾರು ಟನ್‌ಗೂ ಅಧಿಕ ತೂಕದ 26 ಅಡಿ ಆಳದ ಬಾವಿಗೆ ಬಿದ್ದು, ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಕೋಣವೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿ ಮೇಲಕ್ಕೆ ತಂದಿರುವ…

Read More

ಸೈಕಲ್ ಸ್ಪರ್ಧೆಯ ಕರಪತ್ರ ಬಿಡುಗಡೆ

ಅಂಕೋಲಾ: ಅಂಕೋಲಾದ ರೋಟರಿ ಕ್ಲಬ್ ಆಫ್ ರೂರಲ್‌ದವರು ಸೆ.11 ಕ್ಕೆ ಸಂಘಟಿಸಿರುವ 16 ರಿಂದ 33 ಕಿಲೋಮೀಟರ್ ಅಂತರದ 3 ವಿಭಾಗದ ಸೈಕಲ್ ಸ್ಪರ್ಧೆಯ ವಿಶೇಷ ಕರಪತ್ರವನ್ನು ಕಾರವಾರದ ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಅವರು ತಮ್ಮ ಕಚೇರಿಯಲ್ಲಿ…

Read More

ಎಲ್.ಟಿ. ಪಾಟೀಲ್‌ರಿಗೆ ನಿಗಮ ಅಧ್ಯಕ್ಷ ಸ್ಥಾನ ನೀಡಲು ಮರಾಠಿಗರ ಆಗ್ರಹ

ಶಿರಸಿಃ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ 4 ವಿಧಾನ ಸಭಾ ಕ್ಷೇತ್ರಗಳಾದ ಶಿರಸಿ ಸಿದ್ದಾಪುರ, ಮತ್ತು ಹಳಿಯಾಳ, ದಾಂಡೇಲಿ, ಜೋಯಿಡಾ ಹಾಗೂ ಯಲ್ಲಾಪುರ ಮುಂಡಗೋಡ, ಬನವಾಸಿ ಅಲ್ಲದೇ ಕಾರವಾರ ವಿಧಾನ ಸಭಾ ಕ್ಷೇತ್ರದಲ್ಲಿ ಕ್ಷತ್ರೀಯ ಮರಾಠ ಸಮುದಾಯದವರು ಹಾಗೂ…

Read More

ಅರಣ್ಯಾಧಿಕಾರಿ ಕಛೇರಿಯಲ್ಲಿ ಪರಿಸರ ಸ್ನೇಹಿ ಗಣಪತಿ

ಜಾನ್ಮನೆ ವಲಯದ ಅರಣ್ಯಾಧಿಕಾರಿ ಕಛೇರಿಯಲ್ಲಿ ಪರಿಸರ ಸ್ನೇಹಿ ಗಣಪತಿ

Read More

ವಿದ್ಯಾರ್ಥಿಗಳು ಪ್ರಸಕ್ತ ವಿದ್ಯಮಾನಗಳ ಜ್ಞಾನ ವೃದ್ಧಿಸಿಕೊಳ್ಳಿ: ಉಪೇಂದ್ರ ಪೈ

ಶಿರಸಿ : ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಪ್ರಸಕ್ತ ವಿದ್ಯಮಾನಗಳ ಜ್ಞಾನ ಅತ್ಯವಶ್ಯಕ. ಇಂತಹ ಜ್ಞಾನವನ್ನು ವೃದ್ಧಿಸಿಕೊಳ್ಳಲು ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರಬೇಕಿದೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು. ಅವರು ನಗರದ ಯೂನಿಯನ್…

Read More

ಗದ್ದೆಗಳಿಗೆ ವಿದ್ಯುತ್ ಬೇಲಿ ನಿರ್ಮಿಸಬಾರದಾಗಿ ಕರೆ ನೀಡಿದ ಹೆಸ್ಕಾಂ

ಶಿರಸಿ: ಗ್ರಾಮೀಣ ಪ್ರದೇಶಗಳಲ್ಲಿ ತೋಟ ಹಾಗೂ ಗದ್ದೆಗಳಿಗೆ ವಿದ್ಯುತ್ ಬೇಲಿ ನಿರ್ಮಿಸಿರುವುದು ಹಾಗೂ ವಿದ್ಯುತ್ ತಂತಿಗಳಲ್ಲಿ ವಿದ್ಯುತ್ ಪ್ರವಹಿಸುತ್ತಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಸಾರ್ವಜನಿಕರು ತೋಟ ಹಾಗೂ ಗದ್ದೆಗಳಿಗೆ ವಿದ್ಯುತ್ ಬೇಲಿ ನಿರ್ಮಿಸಬಾರದಾಗಿ ಹಾಗೂ ಒಂದು ವೇಳೆ ವಿದ್ಯುತ್ ಬೇಲಿ…

Read More
Back to top