ಅಂಕೋಲಾ: ಅಂಕೋಲಾದ ರೋಟರಿ ಕ್ಲಬ್ ಆಫ್ ರೂರಲ್‌ದವರು ಸೆ.11 ಕ್ಕೆ ಸಂಘಟಿಸಿರುವ 16 ರಿಂದ 33 ಕಿಲೋಮೀಟರ್ ಅಂತರದ 3 ವಿಭಾಗದ ಸೈಕಲ್ ಸ್ಪರ್ಧೆಯ ವಿಶೇಷ ಕರಪತ್ರವನ್ನು ಕಾರವಾರದ ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಅವರು ತಮ್ಮ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ರೂರಲ್ ರೋಟರಿ ಅಧ್ಯಕ್ಷ ರಾಘವೇಂದ್ರ ಭಟ್, ಡಾ. ಸಂಜು ನಾಯಕ, ರವಿ ನಾಯಕ, ಶಿವಾನಂದ ನಾಯಕ, ಕೌಸ್ತುಬ ನಾಯಕ ಇದ್ದರು.
ಸೈಕಲ್ ಸ್ಪರ್ಧೆಯ ಕರಪತ್ರ ಬಿಡುಗಡೆ
