Slide
Slide
Slide
previous arrow
next arrow

ಈಶ್ವರೀಯ ವಿಶ್ವವಿದ್ಯಾಲಯದಿಂದ ಭವ್ಯ ಶಾಂತಿಯಾತ್ರೆ

ಶಿರಸಿ : ಮಹಾಶಿವರಾತ್ರಿಯ ಪ್ರಯುಕ್ತ 4 ದಿನಗಳ ಕಾಲ ನಗರದ ವ್ಯಾಯಾಮ ಶಾಲೆಯ ಮೈದಾನದಲ್ಲಿ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೋಟಿ ಶಿವಲಿಂಗ ದರ್ಶನ, ಹಲೋಗ್ರಾಫಿಕ್ ಶಿವದರ್ಶನ, ಭಾರತದ ಸುಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ…

Read More

ಕದಂಬೋತ್ಸವ ಮುಂದೂಡಿಕೆ: ಫೆ.28, ಮಾ.1ಕ್ಕೆ ಮರುನಿಗದಿ

ಶಿರಸಿ: ಕದಂಬರ ರಾಜಧಾನಿಯಲ್ಲಿ ಬನವಾಸಿಯಲ್ಲಿ ಫೆ.25,26ರಂದು ಆಯೋಜನೆಗೊಂಡಿದ್ದ ಕದಂಬೋತ್ಸವ ಕಾರ್ಯಕ್ರಮವನ್ನು ಕೆಲ ಕಾರಣಗಳಿಂದ ಮುಂದೂಡಲಾಗಿದೆ. ಕದಂಬೋತ್ಸವವನ್ನು ಮುಖ್ಯಮಂತ್ರಿ ಬೊಮ್ಮಾಯಿ ಉದ್ಘಾಟಿಸಬೇಕಿದ್ದು, ಆದರೆ ಮುಖ್ಯಮಂತ್ರಿಗಳಿಗೆ ಅಂದು ಅನ್ಯ ಕಾರ್ಯಕ್ರಮವಿರುವುದರಿಂದ ಕಾರ್ಯಕ್ರಮವನ್ನು ಫೆ.28 ಹಾಗೂ ಮಾ.1ರಂದು ಮರು‌ ನಿಗದಿಪಡಿಸಲಾಗಿದೆ ಎಂದು ಕಾರ್ಮಿಕ…

Read More

ಡಾ.ಅಜಿತ್ ಹರೀಶಿ ‘ಕನಸಿನ ದನಿ’ ಕವನ ಸಂಕಲನಕ್ಕೆ ಕಸಾಪ ದತ್ತಿ ಪ್ರಶಸ್ತಿ

ಸಿದ್ದಾಪುರ: 2021 ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು, ಡಾ. ಅಜಿತ್ ಹರೀಶಿ ಅವರ ಕನಸಿನ ದನಿ ಕವನ ಸಂಕಲನಕ್ಕೆ ಶ್ರೀಮತಿ ಸುಮನ್ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ ಸಂದಿದೆ. ಡಾ.ಅಜಿತ್ ಹರೀಶಿ…

Read More

ನರ್ಸರಿ ನಿರ್ಮಾಣಕ್ಕೆ ಸ್ವ- ಸಹಾಯ ಸಂಘದ ಮಹಿಳೆಯರಿಗೆ ಉದ್ಯೋಗಾವಕಾಶ

ಸಿದ್ದಾಪುರ: 2022- 23ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸ್ವ- ಸಹಾಯ ಸಂಘದ ಮಹಿಳೆಯರಿಂದ ನರ್ಸರಿ ಕಾಮಗಾರಿ ಭರದಿಂದ ಸಾಗಿದೆ.ತಾಲೂಕಿನ ಬಿದ್ರಕಾನದಲ್ಲಿ 5 ಲಕ್ಷ, ಹಾರ್ಸಿಕಟ್ಟಾದಲ್ಲಿ 2.5 ಲಕ್ಷ ವೆಚ್ಚದಲ್ಲಿ ನರ್ಸರಿ ನಿರ್ಮಿಸಲಾಗುತ್ತಿದ್ದು, ದೀಪಾ…

Read More

ಸರ್ಕಾರದ ಆರೋಗ್ಯ ಸೇವೆಗಳ ತಿಳುವಳಿಕೆ ಅಗತ್ಯ: ಡಾ.ಉಷಾ ಹಾಸ್ಯಗಾರ

ಹೊನ್ನಾವರ: ಸರಕಾರವು ಜನಸಾಮಾನ್ಯರ ಉತ್ತಮ ಆರೋಗ್ಯಕ್ಕಾಗಿ ಹಲವಾರು ಯೋಜನೆಗಳನ್ನು, ಆರೋಗ್ಯ ಸೇವೆಗಳನ್ನು ಜಾರಿಗೆ ತಂದಿದೆ. ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಲು ಸಾರ್ವಜನಿಕರು ಮುಂದೆ ಬರಬೇಕು. ಆರೋಗ್ಯ ಸೇವೆಗಳ ಬಗ್ಗೆ ಸಾರ್ವಜನಿಕರು ಸರಿಯಾಗಿ ಮಾಹಿತಿ ಪಡೆದುಕೊಳ್ಳಬೇಕು ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಉಷಾ…

Read More

ದಾಂಡೇಲಿಯ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ದಾಂಡೇಲಿ: ಮಾ.04ರಂದು ನಡೆಯಲಿರುವ ದಾಂಡೇಲಿ ತಾಲ್ಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನನದ ಲಾಂಛನವನ್ನು ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಮನಸ್ಸುಗಳ ಹಬ್ಬವಾಗಿದ್ದು, ಈ ಕಾರ‍್ಯಕ್ರಮವನ್ನು ಅವಿಸ್ಮರಣೀಯ ಮತ್ತು ಐತಿಹಾಸಿಕ…

Read More

ಫೆ.18ಕ್ಕೆ ಹಿಕ್ಕುಂಡಿ ಕಪಿಲೇಶ್ವರ ದೇವಾಲಯದಲ್ಲಿ‌ ಯಕ್ಷಗಾನ, ಸನ್ಮಾನ

ಶಿರಸಿ: ಉಲ್ಲಾಳ- ಗೇರಮನೆಯ ಹಿಕ್ಕುಂಡಿ ಶ್ರೀ ಕಪಿಲೇಶ್ವರ ದೇವರ ಸನ್ನಿಧಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆ.18 ಶನಿವಾರ ರಾತ್ರಿ  9ಗಂಟೆಯಿಂದ  ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ‘ಬ್ರಹ್ಮಕಪಾಲ’ ಹಾಗೂ ‘ಚಂದ್ರಾವಳಿ ವಿಲಾಸ’ ಯಕ್ಷಗಾನ‌ ಪ್ರದರ್ಶನವನ್ನು ಆಯೋಜಿಸಲಾಗಿದೆ. ಕಳೆದ…

Read More

ಕದಂಬೋತ್ಸವ-2023: ಫೆ.25ಕ್ಕೆ ಶೋಭಾಯಾತ್ರೆ

ಶಿರಸಿ: ಕದಂಬೋತ್ಸವ 2023ರ ಶೋಭಾಯಾತ್ರೆಯ ಮೆರವಣಿಗೆಯು ಫೆ: 25 ರಂದು ಬನವಾಸಿಯಲ್ಲಿ ನಡೆಯಲಿದ್ದು,ಫೆ.16 ರಂದು ಬನವಾಸಿಯ ಜಯಂತಿ ಪ್ರೌಢಶಾಲೆಯಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಕದಂಬೋತ್ಸವ ಮೆರವಣಿಗೆಯಲ್ಲಿ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ವಾದ್ಯತಂಡಗಳು, ರೂಪಕಗಳು ಭಾಗವಹಿಸಲಿವೆ. ಪ್ರತಿ ತಾಲೂಕಿನ…

Read More

ಫೆ.19ಕ್ಕೆ ತೃತೀಯ ಸಂಗೀತ ನಾದೋಪಾಸನೆ

ಶಿರಸಿ: ಭಗವಾನ್ ಶ್ರೀಧರ ಸಂಗೀತ ವಿದ್ಯಾಲಯದ ತೃತೀಯ ಸಂಗೀತ ನಾದೋಪಾಸನೆ ಕಾರ್ಯಕ್ರಮವು ಫೆ.19, ರವಿವಾರದಂದು ಆದರ್ಶ ವನಿತಾ ಸಮಾಜ ಯಲ್ಲಾಪುರ ನಾಕಾದಲ್ಲಿ ನಡೆಯಲಿದೆ.ಮಧ್ಯಾಹ್ನ 2-30ರಿಂದ ಉದ್ಘಾಟನಾ ಸಮಾರಂಭವು ಜರುಗಲಿದ್ದು ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವಿರುತ್ತದೆ. ತಬಲಾದಲ್ಲಿ…

Read More

ಫೆ.18ಕ್ಕೆ ಮಹಾಶಿವರಾತ್ರಿ: ದೊಡ್ನಳ್ಳಿಯಲ್ಲಿ ನಾದಾಭಿಷೇಕ

ಶಿರಸಿ ತಾಲೂಕಿನ ದೊಡ್ನಳ್ಳಿ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ, ಭಾರತೀಯ ಸಂಗೀತ ಪರಿಷತ್ ಹಾಗೂ ದೊಡ್ನಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ಫೆಬ್ರವರಿ 18 ಮಹಾಶಿವರಾತ್ರಿಯಂದು ಇಳಿಹೊತ್ತು 4-00 ಘಂಟೆಯಿಂದ ರಾತ್ರಿಯ ಪ್ರಥಮ ಪ್ರಹರದವರೆಗೆ ನಾದಾಭಿಷೇಕ ಹಾಗೂ ಪದ್ಮಭೂಷಣ ಪಂಡಿತ ಬಸವರಾಜ ರಾಜಗುರು…

Read More
Back to top