Slide
Slide
Slide
previous arrow
next arrow

ಈಶ್ವರೀಯ ವಿಶ್ವವಿದ್ಯಾಲಯದಿಂದ ಭವ್ಯ ಶಾಂತಿಯಾತ್ರೆ

300x250 AD

ಶಿರಸಿ : ಮಹಾಶಿವರಾತ್ರಿಯ ಪ್ರಯುಕ್ತ 4 ದಿನಗಳ ಕಾಲ ನಗರದ ವ್ಯಾಯಾಮ ಶಾಲೆಯ ಮೈದಾನದಲ್ಲಿ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕೋಟಿ ಶಿವಲಿಂಗ ದರ್ಶನ, ಹಲೋಗ್ರಾಫಿಕ್ ಶಿವದರ್ಶನ, ಭಾರತದ ಸುಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ, ಮ್ಯಾಜಿಕ್ ಆಫ್ ಮೆಡಿಟೇಶನ್ ಹಾಗೂ ರಾಜಯೋಗ ಚಿತ್ರ ಪ್ರದರ್ಶನ ವಿಶೇಷ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಮಧ್ಯಾಹ್ನ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಶಾಂತಿಯಾತ್ರೆ, ಬೈಕ್ ರ‍್ಯಾಲಿ-ಶಿವಲಿಂಗಗಳ ಮೆರವಣಿಗೆ ನಡೆಯಿತು.

300x250 AD
Share This
300x250 AD
300x250 AD
300x250 AD
Back to top