Slide
Slide
Slide
previous arrow
next arrow

ಟಿಪ್ಪರ್ ಹರಿದು ಪಾದಾಚಾರಿ ಸಾವು

ದಾಂಡೇಲಿ: ಟಿಪ್ಪರೊಂದು ಹರಿದು ಪಾದಾಚಾರಿಯೋರ್ವ ಮೃತಪಟ್ಟ ಘಟನೆ ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರ ಶುಕ್ರವಾರ ಬೆಳ್ಳಂಬೆಳಗ್ಗೆ ನಡೆದಿದೆ.ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರದ ವಿನಾಯಕ ನಗರ ನಿವಾಸಿಯಾಗಿರುವ 70 ವರ್ಷ ವಯಸ್ಸಿನ ರಾಮಪ್ಪ ಮಡಿವಾಳ ಎಂಬಾತನೆ…

Read More

ಸಾಮಾಜಿಕ ಪರಿಶೋಧನೆಯಿಂದ ಸಕಾರಾತ್ಮಕ ಫಲಿತಾಂಶ: ಉಮೇಶ ಮುಂಡಳ್ಳಿ

ಹೊನ್ನಾವರ: ಸಾಮಾಜಿಕ ಪರಿಶೋಧನೆ ಕೇಂದ್ರ ಸರಕಾರದ ಒಂದು ವಿಭಿನ್ನ ಕಲ್ಪನೆಯಾಗಿದ್ದು, ಉಳಿದೆಲ್ಲ ಪರಿಶೋಧನೆಗಿಂತ ಹೆಚ್ಚಿನ ಸಕಾರಾತ್ಮಕ ಫಲಿತಾಂಶ ಸಾಮಾಜಿಕ ಪರಿಶೋಧನೆಯಿಂದ ಸಾಧ್ಯ. ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಸಾಧಿಸುವಲ್ಲಿ ಇದು ಅತ್ಯಂತ ಸಹಕಾರಿ ಎಂದು ತಾಲೂಕು ಪಂಚಾಯನ ಸಾಮಾಜಿಕ ಪರಿಶೋಧನೆಯ…

Read More

ಕ್ರೀಡಾಕೂಟ: ಜನತಾ ವಿದ್ಯಾಲಯ ರಾಜ್ಯಮಟ್ಟಕ್ಕೆ ಆಯ್ಕೆ

ಹೊನ್ನಾವರ: ಫೆ.19ರಿಂದ 22ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣ ಮೈಸೂರಿನಲ್ಲಿ ನಡೆಯುವ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ 14 ಮತ್ತು 17 ವರ್ಷದೊಳಗಿನ ಶಾಲಾ ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ತಾಲೂಕಿನ ಜನತಾ ವಿದ್ಯಾಲಯ ಕಡತೋಕದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.ಶಾಲಾ…

Read More

ಶಿವರಾತ್ರಿ: ದಕ್ಷಿಣಕಾಶಿ ಗೋಕರ್ಣದಲ್ಲಿ ಪೂಜೆ ಸಲ್ಲಿಸಿದ ಭಕ್ತರು

ಕುಮಟಾ: ತಾಲೂಕಿನ ಗೋಕರ್ಣದಲ್ಲಿ ಶಿವರಾತ್ರಿ ವೈಭವ ಕಳಗಟ್ಟಿದೆ. ಶಿವನ ಆತ್ಮಲಿಂಗವಿರುವ ಏಕೈಕ ಕ್ಷೇತ್ರವಾಗಿರುವ ಹಿನ್ನಲೆ ಶಿವರಾತ್ರಿಯಂದು ನಾನಾ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಮಹಾಶಿವರಾತ್ರಿ ಹಿನ್ನಲೆ ಇಲ್ಲಿನ ಮಹಾಬಲೇಶ್ವರನ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು…

Read More

5ನೇ ತರಗತಿ ಮೌಲ್ಯಾಂಕನ ಪೂರ್ವ ಸಿದ್ಧತಾ ಪರೀಕ್ಷೆ

ಅಂಕೋಲಾ: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾರ್ಚ 9 ರಿಂದ ರಾಜ್ಯ ಪಠ್ಯಕ್ರಮಕ್ಕೆ ಅನುಗುಣವಾಗಿ ನಡೆಸಲು ಉದ್ದೇಶಿಸಿರುವ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಫೆ.27ರಂದು…

Read More

ಲಕ್ಷ್ಮೀನಾರಾಯಣ ದೇವರ ಪುನರ್ ಪ್ರತಿಷ್ಠಾಪನೆ ಸಂಪನ್ನ

ಕುಮಟಾ: ತಾಲೂಕಿನ ಉಪ್ಪಿನಪಟ್ಟಣದ ಹೆಬೈಲ್‌ನಲ್ಲಿ ನೆಲೆಸಿರುವ ಶ್ರೀಲಕ್ಷ್ಮೀ ನಾರಾಯಣ ದೇವರ ನೂತನ ಶಿಲಾಮಯ ದೇವಸ್ಥಾನದ ಪುನರ್ ನಿರ್ಮಾಣ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು.ಶ್ರೀಲಕ್ಷ್ಮೀನಾರಾಯಣ ದೇವರ ನೂತನ ಶಿಲಾಮಯ ದೇವಸ್ಥಾನದ ಪುನರ್ ನಿರ್ಮಾಣ…

Read More

ಟ್ರಕ್ ಚಾಲಕರಿಗೆ ಆದ್ಯತೆಯಡಿ ಕೆಲಸ ನೀಡಲು ಆಗ್ರಹ

ದಾಂಡೇಲಿ: ನಗರದ ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಗೆ ಬರುವ ಟ್ರಕ್‌ಗಳಿಗೆ ಹಾಗೂ ಕಾಗದ ಕಾರ್ಖಾನೆಗೆ ಬರುವಂತಹ ಟ್ರಕ್‌ಗಳನ್ನು ಕಾರ್ಖಾನೆಯೊಳಗಡೆ ಸಂಬಂಧಪಟ್ಟ ಯಾರ್ಡ್ ವರೆಗೆ ಕೊಂಡು ಹೋಗಲು ಮೊದಲ ಆದ್ಯತೆಯಲ್ಲಿ ದಾಂಡೇಲಿಯಲ್ಲಿ ಕೆಲಸವಿಲ್ಲದೇ ಸಂಕಷ್ಟ ಎದುರಿಸುತ್ತಿರುವ ಚಾಲಕರುಗಳಿಗೆ ಉದ್ಯೋಗ ನೀಡಬೇಕೆಂದು ಶ್ರೀದಾಂಡೇಲಪ್ಪ…

Read More

ಶಿವರಾತ್ರಿ ವಿಶೇಷ: ಸಹಸ್ರಲಿಂಗದಲ್ಲಿ ಭಕ್ತಸಾಗರ

ಶಿರಸಿ: ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ಪ್ರಸಿದ್ಧ ಶಿವನ ಕ್ಷೇತ್ರವಾದ ಸಹಸ್ರಲಿಂಗಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿ ಕೃತಾರ್ಥರಾದರು. ಮುಂಜಾವಿನಿಂದಲೇ ಜಿಲ್ಲೆಯ‌ ವಿವಿಧೆಡೆಯಿಂದ ಭಕ್ತರು ಆಗಮಿಸಿ ಶಿವಲಿಂಗಕ್ಕೆ ನೀರೆರೆದು ಪೂಜಿಸಿ ಶ್ರೀದೇವರ ಕೃಪೆಗೆ ಪಾತ್ರರಾದರು.

Read More

ಲಯಕರ್ತ ಶಿವನೆದುರು ಬೆಳಗಿದ ದೀಪ ಆರೋಗ್ಯ,ಜ್ಞಾನ, ಶಾಂತಿ ನೀಡಲಿ: ಜಿ.ಟಿ.ಹೆಗಡೆ

ಶಿರಸಿ : ಜ್ಞಾನ, ಬೆಳಕು ನೀಡುವುದು ದೀಪ. ವೇದ ಕಾಲದಿಂದಲೂ ಭಾರತೀಯರು ಶುಭ ಸಂದರ್ಭಗಳಲ್ಲಿ ದೀಪ ಬೆಳಗುವುದು ಪದ್ಧತಿ. ಆ ದೀಪವನ್ನು ಶಿವನೆದುರು ಬೆಳಗಿದ್ದೇವೆ. ಶಿವ ಎಂದರೆ ಭಾರತೀಯರಲ್ಲಿ ಲಯಕರ್ತ ಎನ್ನುವುದು. ಅದೇ ಸಂದರ್ಭದಲ್ಲಿ ಶಿವ ನಮಗೆಲ್ಲರಿಗೂ ಆರೋಗ್ಯ…

Read More

ಈಶ್ವರೀಯ ವಿಶ್ವವಿದ್ಯಾಲಯದಿಂದ ಭವ್ಯ ಶಾಂತಿಯಾತ್ರೆ

ಶಿರಸಿ : ಮಹಾಶಿವರಾತ್ರಿಯ ಪ್ರಯುಕ್ತ 4 ದಿನಗಳ ಕಾಲ ನಗರದ ವ್ಯಾಯಾಮ ಶಾಲೆಯ ಮೈದಾನದಲ್ಲಿ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೋಟಿ ಶಿವಲಿಂಗ ದರ್ಶನ, ಹಲೋಗ್ರಾಫಿಕ್ ಶಿವದರ್ಶನ, ಭಾರತದ ಸುಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ…

Read More
Back to top