Slide
Slide
Slide
previous arrow
next arrow

ಅ.7ಕ್ಕೆ ‘ಎಲೆಚುಕ್ಕಿ ರೋಗದ ನಿರ್ವಹಣೆ ಮಾಹಿತಿ ಕಾರ್ಯಗಾರ’

ಸಿದ್ದಾಪುರ: ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಶಿರಸಿ, ಸಿಪಿಸಿಆರ್‌ಐ-(CPCRI) ಕಾಸರಗೋಡ ಮತ್ತು ಸ್ಕೊಡ್‌ವೆಸ್‌ ಸಂಸ್ಥೆ, ಶಿರಸಿ ಸಹಭಾಗಿತ್ವದಲ್ಲಿ ಸುಕೃಷಿ ಯೋಜನೆಯಡಿಯಲ್ಲಿ ಅ.7, ಸೋಮವಾರದಂದು ತಾಲೂಕಿನ ಕಂಚಿಕೈ ಸೇವಾ ಸಹಕಾರಿ ಸಂಘದಲ್ಲಿ ‘ಅಡಿಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗದ ನಿರ್ವಹಣೆ ಮಾಹಿತಿ…

Read More

ಕೈಗಾರಿಕೆ ಸ್ಥಾಪನೆಗಾಗಿ ಜಮೀನು ಮಂಜೂರು: ಠರಾವು ರದ್ದುಗೊಳಿಸಲು ಆಗ್ರಹ

ಸಿದ್ದಾಪುರ : ಮಳಲವಳ್ಳಿಯಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಜಮೀನುಗಳ  ಮಂಜೂರು ಮಾಡಿದ ಠರಾವನ್ನ ರದ್ದುಪಡಿಸುವಂತೆ ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ಮನ್ಮನೆ  ಗ್ರಾಮ ಪಂಚಾಯತ ಕಾರ್ಯಾಲಯದ ಎದುರು ಧರಣಿ ನಡೆಸಿದರು. ಮನ್ಮನೆ ಗ್ರಾಮದ  ಗ್ರಾಮ ಸುಧಾರಣಾ ಕಮಿಟಿ ಅಧ್ಯಕ್ಷ  ವೆಂಕಟೇಶ ಹನುಮಾ…

Read More

‘ಗಾಂಧಿ ಸ್ಮೃತಿ ಮತ್ತು ವ್ಯಸನ ಮುಕ್ತ ಸಮಾವೇಶ’ ಯಶಸ್ವಿ

ಹೊನ್ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಹೊನ್ನಾವರ ಮತ್ತು ಭಟ್ಕಳ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಧರ್ಮಸ್ಥಳ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಉತ್ತರ ಕನ್ನಡ, ಪರಮ ಪೂಜ್ಯ…

Read More

ಭಾರತೀಯ ಓಪನ್ ಯು-23 ಅಥ್ಲೆಟಿಕ್ಸ್: ಭಟ್ಕಳ ಯುವಕನ ಸಾಧನೆ

ಭಟ್ಕಳ: 4ನೇ ಭಾರತೀಯ ಓಪನ್ ಯು-23 ಅಥ್ಲೆಟಿಕ್ಸ್ ಸ್ಪರ್ಧೆ 2024ರ ಜೂನಿಯರ್ ಮತ್ತು ಅಂಡರ್ -23 ಕ್ರೀಡಾಕೂಟದ ರಾಷ್ಟ್ರಮಟ್ಟದ ಡಿಸ್ಕ್ ಥ್ರೋ ಸ್ಪರ್ಧೆಯಲ್ಲಿ ಭಟ್ಕಳದ ಅಬ್ಬಿಹಿತ್ಲು ನಿವಾಸಿ ನಾಗೇಂದ್ರ ಅಣ್ಣಪ್ಪ ನಾಯ್ಕ ತೃತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.…

Read More

ಮಧುರಾ ಗಾಂವ್ಕರ್‌ಗೆ ಕೆಂಪೇಗೌಡ ಸ್ವರ್ಣಪದಕ ಪ್ರಶಸ್ತಿ ಪ್ರದಾನ

ಯಲ್ಲಾಪುರ: ನೆಲಮಂಗಲದ ಕರ್ನಾಟಕ ಕನ್ನಡ ಸಾಹಿತ್ಯ ಲೋಕದಿಂದ ತಾಲೂಕಿನ ವಾಗಳ್ಳಿಯ ಕವಯಿತ್ರಿ, ಕಲಾವಿದೆ ಮಧುರಾ ಗಾಂವ್ಕರ ಅವರಿಗೆ ಕೆಂಪೇಗೌಡ ಸ್ವರ್ಣಪದಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ಕನ್ನಡ ಸಾಹಿತ್ಯ ಲೋಕದಿಂದ ರಾಜ್ಯ ಮಟ್ಟದ ದಸರಾ ಕವಿಗೋಷ್ಠಿ ಮತ್ತು ಚತುರಂಗ…

Read More

ಪೂರಕ ಪೌಷ್ಟಿಕ ಆಹಾರ ವಿತರಣೆಗೆ ಚಾಲನೆ

ಆರೋಗ್ಯ, ಶಿಕ್ಷಣಕ್ಕೆ ಮೊದಲ ಆದ್ಯತೆ : ಆರ್.ವಿ. ದೇಶಪಾಂಡೆ ದಾಂಡೇಲಿ : ಆರೋಗ್ಯ ಮತ್ತು ಶಿಕ್ಷಣಕ್ಕೆ ಮೊದಲ ಆದ್ಯತೆಯನ್ನು ನೀಡುತ್ತಾ ಬಂದಿದ್ದೇವೆ. ಸಮೃದ್ಧ ಆರೋಗ್ಯದಿಂದ ಮತ್ತು ಶಿಕ್ಷಣದಿಂದ ರಾಷ್ಟ್ರದ ಪ್ರಗತಿ ಸುಲಭ ಸಾಧ್ಯ. ಈ ನಿಟ್ಟಿನಲ್ಲಿ ಆರೋಗ್ಯಕ್ಕೆ ಮತ್ತು…

Read More

ವೃಕ್ಷಾರೋಪಣ: ವೃಕ್ಷ ಕೃಷಿ ಹಾಗೂ ಬೆಟ್ಟ ಅಭಿವೃದ್ಧಿ ಯೋಜನೆಗೆ ನಿರ್ಧಾರ

ಸಿದ್ದಾಪುರ : ಇತ್ತೀಚೆಗೆ ತಾಲೂಕಿನ ಹೇರೂರು ಸಮೀಪ ನೆಲಮಾವು ಮಠದಲ್ಲಿ‌ ನಡೆದ ಬೃಹತ್ ವೃಕ್ಷಾರೋಪಣ ಶಿಬಿರದಲ್ಲಿ, ಶ್ರೀಮಠದ ಭಕ್ತರು ಹಣ್ಣು,ಸಂಬಾರು ವೃಕ್ಷಗಳನ್ನು ನೆಲಮಾವು ಕೃಷಿಕ್ಷೇತ್ರದಲ್ಲಿ ನೆಟ್ಟರು. ಈ ಸಂದರ್ಭದಲ್ಲಿ ನಡೆದ ಹಸಿರು ಸಮಾರಂಭದಲ್ಲಿ ಶ್ರೀಮನ್ನೆಲೆಮಾವು ಮಠದ ಪರಮಪೂಜ್ಯ ಶ್ರೀ…

Read More

ಕಾಳಮ್ಮದೇವಿ ದರ್ಶನ

ಯಲ್ಲಾಪುರ: ಪಟ್ಟಣದ ಕಾಳಮ್ಮನಗರದ ಕಾಳಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಮೊದಲ ದಿನವಾದ ಗುರುವಾರ ದೇವರಿಗೆ ಮಾಡಿದ ವಿಶೇಷ ಅಲಂಕಾರ ಗಮನ ಸೆಳೆಯಿತು.

Read More

ನವರಾತ್ರಿ ಕವಡಿಕೆರೆ ದುರ್ಗಾದೇವಿ ದರ್ಶನ

ಯಲ್ಲಾಪುರ: ತಾಲೂಕಿನ ಕವಡಿಕೆರೆಯ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಗುರುವಾರ ಪ್ರಾರಂಭವಾಯಿತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

Read More

ಸರ್ಕಾರಿ‌ ಉರ್ದು ಶಾಲೆ ಪ್ರಾರಂಭಿಸಲು ಆಗ್ರಹ: ಮನವಿ ಸಲ್ಲಿಕೆ

ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾಪಂ ವ್ಯಾಪ್ತಿಯ ಗುಡಂದೂರಿನಲ್ಲಿ ಶಾಲಾ ಮಕ್ಕಳ ಅನುಕೂಲಕ್ಕಾಗಿ ಗುಡಂದೂರಿನಲ್ಲಿ ಸರಕಾರಿ ಉರ್ದು ಶಾಲೆಯನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿ ಸ್ಥಳೀಯ ನಾಗರಿಕರು ಗುರುವಾರ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಿಂದ ಬಿಇಒ ಕಚೇರಿಯ ವರೆಗೆ ಸಾಂಕೇತಿಕ ಮೆರವಣಿಗೆ ನಡೆಸಿ…

Read More
Back to top