ಸಿದ್ದಾಪುರ: ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಶಿರಸಿ, ಸಿಪಿಸಿಆರ್‌ಐ-(CPCRI) ಕಾಸರಗೋಡ ಮತ್ತು ಸ್ಕೊಡ್‌ವೆಸ್ ಸಂಸ್ಥೆ, ಶಿರಸಿ ಸಹಭಾಗಿತ್ವದಲ್ಲಿ ಸುಕೃಷಿ ಯೋಜನೆಯಡಿಯಲ್ಲಿ ಅ.7, ಸೋಮವಾರದಂದು ತಾಲೂಕಿನ ಕಂಚಿಕೈ ಸೇವಾ ಸಹಕಾರಿ ಸಂಘದಲ್ಲಿ ‘ಅಡಿಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗದ ನಿರ್ವಹಣೆ ಮಾಹಿತಿ ಕಾರ್ಯಗಾರ’ವನ್ನು ಆಯೋಜಿಸಲಾಗಿದೆ.