ಶಿರಸಿ: ನಾವು ತೆಗೆದುಕೊಳ್ಳುವ ಆಹಾರದಿಂದ ಆರೋಗ್ಯ ಬಲಗೊಳ್ಳಲಿದೆ ಎಂಬ ತಿಳುವಳಿಕೆ ಜನಜನಿತವಾಗಿದ್ದರೂ, ಆಹಾರವನ್ನು ಎಷ್ಟು ಸ್ವೀಕರಿಸಬೇಕು, ಯಾವ ಕಾಲದಲ್ಲಿ ಯಾವ ಆಹಾರವನ್ನ ಸ್ವೀಕರಿಸಿದರೆ ಒಳಿತು ಎಂಬ ಇತ್ಯಾದಿ ವಿಷಯವನ್ನು ತಿಳಿಸುವುದಕ್ಕೋಸ್ಕರ, ಮತ್ತು ಮನುಷ್ಯನ ಆರೋಗ್ಯಕ್ಕೆ ಆಧ್ಯಾತ್ಮಿಕತೆ ಎಷ್ಟು ಮುಖ್ಯ…
Read Moreಚಿತ್ರ ಸುದ್ದಿ
ದೀನದಯಾಳ ಉಪಾಧ್ಯಾಯರ ಜನ್ಮದಿನ:ಕಲ್ಲೇಶ್ವರದಲ್ಲಿ ಸ್ವಚ್ಛತಾ ಕಾರ್ಯ
ಅಂಕೋಲಾ: ಭಾರತೀಯ ಜನತಾ ಪಾರ್ಟಿ ಹಾಗೂ ರೈತ ಮೋರ್ಚಾ ಅಂಕೋಲಾ ಮಂಡಲ, ಹೆಗ್ಗಾರ್ ಬೂತ್ ವತಿಯಿಂದ ದೀನದಯಾಳ ಉಪಾಧ್ಯಾಯರವರ ಜನ್ಮ ದಿನವನ್ನು ಕಲ್ಲೇಶ್ವರದಲ್ಲಿ ಆಚರಿಸಲಾಯಿತು. ಕಲ್ಲೇಶ್ವರದಲ್ಲಿ ಇರುವ ಡೊಂಗ್ರಿ ಗ್ರಾಮಪಂಚಾಯತ, ಬ್ಯಾಂಕ್, ಗ್ರಾಮ ಒನ್ ಸುತ್ತಮುತ್ತ ಸ್ವಚ್ಛತೆ ಮಾಡಲಾಯಿತು.…
Read Moreಮಾಜಿ ಎಂಎಲ್‌ಸಿ ಶುಭಲತಾ ಅಸ್ನೋಟಿಕರ್ ವಿಧಿವಶ
ಕಾರವಾರ: ಮಾಜಿ ವಿಧಾನ ಪರಿಷತ್ ಸದಸ್ಯೆ ಶುಭಲತಾ ಅಸ್ನೋಟಿಕರ್ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಶುಭಲತಾ ಅಸ್ನೋಟಿಕರ್ ಕೆಲ ತಿಂಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಕ್ಷೇತ್ರದಲ್ಲಿ ಅಸ್ನೋಟಿಕರ್ ಅಭಿಮಾನಿಗಳ ಜೊತೆ ನಿಂತಿದ್ದ ಶುಭಲತಾ ವಿಧಾನ ಪರಿಷತ್…
Read Moreಸೆ.28,29 ರಂದು ಜನನಿಯಿಂದ ‘ಖಯಾಲ್ ಉತ್ಸವ’
ಶಿರಸಿ: ನಗರದ ಜನನಿ ಮ್ಯೂಸಿಕ್ ಸಂಸ್ಥೆಯಿಂದ ಸೆ.28,29 ಶನಿವಾರ, ಭಾನುವಾರದಂದು ಸಂಜೆ 5 ಘಂಟೆಯಿಂದ ಹೊಟೆಲ್ ಸುಪ್ರಿಯಾ ಇಂಟರನ್ಯಾಶನಲ್ ಸಭಾಭವನದಲ್ಲಿ ಹಿಂದೂಸ್ತಾನಿ ಸಂಗೀತದ ಖಯಾಲ್ ಉತ್ಸವ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಈ ಉತ್ಸವ ಸಂಪೂರ್ಣ ಉಚಿತವಾಗಿದ್ದು…
Read Moreಶಿರೂರು ಗುಡ್ಡಕುಸಿತ: ಕೇರಳ ಮೂಲದ ಲಾರಿ, ಚಾಲಕ ಅರ್ಜುನ್ ಶವ ಪತ್ತೆ
ಅಂಕೊಲಾ: ಜುಲೈನಲ್ಲಿ ನಡೆದ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಹಾಗೂ ಲಾರಿ ಚಾಲಕ ಅರ್ಜುನ್ ಎಂಬಾತರ ಶವ ಪತ್ತೆಯಾಗಿದೆ. ಅತಿಯಾದ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಶೋಧ ಕಾರ್ಯ ಕಳೆದ 6 ದಿನಗಳ ಹಿಂದೆ ಪುನಃ ಪ್ರಾರಂಭವಾಗಿತ್ತು.…
Read Moreಭ್ರಷ್ಟಾಚಾರ ಪ್ರಕರಣ: ಕಾನೂನು ಹೋರಾಟಕ್ಕೆ ಸಿದ್ಧ: ಉಷಾ ಹೆಗಡೆ
ಶಿರಸಿ: ನಾನೇನು ತಪ್ಪು ಮಾಡಿಲ್ಲ, ಕಾನೂನಿನ ಮೇಲೆ ನಂಬಿಕೆಯಿದ್ದು, ಕಾನೂನು ಹೋರಾಟ ಮುಂದುವರೆಸುತ್ತೇನೆಂದು ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷೆ ಉಷಾ ಹೆಗಡೆ ಹೇಳಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಕಾರವಾರ ಲೋಕಾಯುಕ್ತ ನ್ಯಾಯಾಲಯ ಹಾಗೂ ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ವಿಜಯಕುಮಾರ್ ಒಂದು…
Read Moreಮತ್ತೆ ಬಿಜೆಪಿಗೆ ಶ್ರೀನಿವಾಸ ಧಾತ್ರಿ? ಸಂಸದ ಕಾಗೇರಿಗೆ ಬಲ!
ಬಿಜೆಪಿ ಹಿರಿಯ ನಾಯಕರೊಟ್ಟಿಗೆ ಧಾತ್ರಿ ಮಾತುಕಥೆ | ಯಲ್ಲಾಪುರ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಧಾತ್ರಿ ಯಲ್ಲಾಪುರ: ಜಿಲ್ಲೆಯಲ್ಲಿಯೇ ಪ್ರತಿಬಾರಿ ತೀವ್ರ ಕುತೂಹಲ ಮೂಡಿಸುವ ಯಲ್ಲಾಪುರ – ಮುಂಡಗೋಡು ವಿಧಾನಸಭಾ ಚುನಾವಣಾ ಕ್ಷೇತ್ರದಲ್ಲಿ ಇದೀಗ ಮತ್ತೆ ಹೊಸ ಚರ್ಚೆ ಮೂಡತೊಡಗಿದೆ.…
Read Moreಕ್ರೀಡಾಕೂಟ: ರಾಜ್ಯಮಟ್ಟ, ವಿಭಾಗ ಮಟ್ಟಕ್ಕೆ ಚಂದನ ವಿದ್ಯಾರ್ಥಿಗಳು
ಶಿರಸಿ: ಮುಂಡಗೋಡದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಯೋಗ ಸ್ಪರ್ಧೆಯಲ್ಲಿ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್‌ನ 7 ನೇ ವರ್ಗದ ವಿದ್ಯಾರ್ಥಿನಿ ಸಾಧನಾ ಗೌಡ ವಿಭಾಗ ಮಟ್ಟಕ್ಕೆ…
Read Moreಸಮಾಜದ ಸವಾಲುಗಳಿಗೆ ಪರಿಹಾರ ನೀಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ: ಡಾ.ವಿ.ಕೆ.ಭಟ್
ಬಾಳಿಗಾ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಯಶಸ್ವಿ ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸನ್ಮಾನಿತ ಮತ್ತು ಮುಖ್ಯ ಅತಿಥಿಗಳಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ…
Read Moreಸ್ವರ್ಣ ಗೆದ್ದ ಭರತ್
ಶಿರಸಿ: ನಗರದ ಎಂಎಂ ಮಹಾವಿದ್ಯಾಲಯದ ವಿದ್ಯಾರ್ಥಿ ಕು. ಭರತ್ ಕೊಠಾರಿ ಸಂಗೀತ ವಿಷಯದಲ್ಲಿ ಬಿಎ ಅಂತಿಮ ವರ್ಷದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನೀಡುವ ಪದ್ಮಭೂಷಣ ಡಾ. ಬಸವರಾಜ್ ರಾಜಗುರು ಸ್ವರ್ಣ ಪದಕ ಪಡೆದಿದ್ದಾನೆ. ಇವನ…
Read More