ಶಿರಸಿ: ಎಲೆಚುಕ್ಕೆ ರೋಗವು ಅಡಕೆ ಬೆಳೆಗೆ ಮಾರಕ ರೋಗವಾಗಿದೆ. ಹಾಗೆಂದ ಮಾತ್ರಕ್ಕೆ ರೈತರು ಹತಾಶರಾಗಿ ಕೈ ಕಟ್ಟಿ ಕುಳಿತುಕೊಳ್ಳಬೇಕಾಗಿಲ್ಲ. ಈ ಬಗ್ಗೆ ಜಾಗೃತೆ ವಹಿಸಬೇಕೆಂದು ವಿಟ್ಲದ ತೋಟಗಾರಿಕಾ ಸಂಶೋಧನಾ ಕೇಂದ್ರದ(ಸಿ.ಪಿ.ಸಿ.ಆರ್.ಐ) ವಿಜ್ಞಾನಿ ಡಾ. ವಿನಾಯಕ ಹೆಗಡೆ ಹೇಳಿದರು. ಅವರು…
Read Moreಚಿತ್ರ ಸುದ್ದಿ
ಜಿಲ್ಲೆಯಲ್ಲಿ ಸಿ.ಆರ್.ಝಡ್., ಅರಣ್ಯ ಕಾನೂನುಗಳಡಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ : ಸಚಿವ ವೈದ್ಯ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲವಾದ ಅವಕಾಶಗಳಿದ್ದು, ಪಶ್ಚಿಮ ಘಟ್ಟ, ಅರಣ್ಯ ಹಾಗೂ ನದಿ ಮತ್ತು ಸಮುದ್ರಗಳ ಸಮ್ಮಿಲನವಾಗಿರುವ ಜಿಲ್ಲೆಯಲ್ಲಿ ಸಿ.ಆರ್.ಝಡ್ ಹಾಗೂ ಅರಣ್ಯ ಇಲಾಖೆಯ ಕಾನೂನುಗಳ ಉಲ್ಲಂಘನೆ ಆಗದಂತೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು ಎಂದು …
Read Moreಸಾಮಾಜಿಕ ಅಗತ್ಯ ಅನುಲಕ್ಷಿಸಿ ಕೈಗೊಳ್ಳುವ ಸಂಶೋಧನೆಯ ಗುರಿ ಬೇರೆಯೇ ಆಗಿದೆ: ಎಂ.ಆರ್.ನಾಗರಾಜು
ಶಿರಸಿ: ಸ್ವಸಾಮರ್ಥ್ಯ, ಸಾಂದರ್ಭಿಕ ಲಭ್ಯತೆ ಆಧರಿಸಿ ಕೈಗೊಳ್ಳುವ ಸಂಶೋಧನೆಗಿಂತ ಸಾಮಾಜಿಕ ಅಗತ್ಯಗಳನ್ನು ಅನುಲಕ್ಷಿಸಿ ಕೈಗೊಳ್ಳುವ ಸಂಶೋಧನೆಯ ಗುರಿ, ದಾರಿ ಮತ್ತು ಪರಿ ಬೇರೆಯೇ ಆದುದು. ಅಂತಹ ನವ ಸಂಶೋಧನೆಗಳು ಉಪಯುಕ್ತವೂ, ಗಮನಾರ್ಹವೂ ಆಗಬಲ್ಲದು ಎಂದು- ಬೆಂಗಳೂರಿನ ಖ್ಯಾತ ಚಿಂತಕರು,…
Read Moreನ.7ಕ್ಕೆ ಅರಣ್ಯವಾಸಿಗಳ ಬೃಹತ್ ಬೆಂಗಳೂರು ಚಲೋ
ಕಸ್ತೂರಿರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹ ಶಿರಸಿ: ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುವ ಹಿನ್ನಲೆಯಲ್ಲಿ ರಾಜ್ಯಾದಂತ ಅರಣ್ಯವಾಸಿಗಳು ನ.7,ಗುರುವಾರದಂದು ಬೃಹತ್ ಅರಣ್ಯವಾಸಿಗಳ ಬೆಂಗಳೂರು ಚಲೋ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ…
Read Moreಅ.3ರಿಂದ ಕೊಂಡ್ಲಿಯಲ್ಲಿ ನವರಾತ್ರಿ ಉತ್ಸವ: ಸಾಂಸ್ಕೃತಿಕ ಕಾರ್ಯಕ್ರಮ
ಸಿದ್ದಾಪುರ: ತಾಲೂಕಿನ ಕೊಂಡ್ಲಿಯ ಶ್ರೀ ಕಾಳಿಕಾಭವಾನೀ ದೇವಾಲಯದಲ್ಲಿ ಅ.3 ರಿಂದ ಅ.12 ರ ವರೆಗೆ ನವರಾತ್ರಿ ಉತ್ಸವ ಜರುಗಲಿದೆ. ಶ್ರೀದೇವಿಯ ಸನ್ನಿಧಿಯಲ್ಲಿ ಪಂಚಾಮೃತಪೂರ್ವಕ ಕಲ್ಪೋಕ್ತ ಪೂಜೆ, ಸಹಸ್ರನಾಮ, ಕುಂಕುಮಾರ್ಚನೆ ಪೂಜೆ, ಸಪ್ತಶತಿ ಪಾರಾಯಣ ಪ್ರತಿದಿನವೂ ನಡೆಯಲಿದೆ. ಅ.4 ರಂದು…
Read Moreಸ್ವಾತಂತ್ರ್ಯ ಯೋಧರ ಧರ್ಮಪತ್ನಿ ಮಹಾದೇವಿ ನಿಧನ
ಸಿದ್ದಾಪುರ; ತಾಲೂಕಿನ ನೇಗಾರಿನ ಸ್ವಾತಂತ್ರ್ಯ ಯೋಧರಾಗಿದ್ದ ದಿ.ರಾಮಕೃಷ್ಣ ಹೆಗಡೆ ಅವರ ಧರ್ಮಪತ್ನಿ ಮಹಾದೇವಿ ಹೆಗಡೆ (103) ರವಿವಾರ (29-9-2024) ನಿಧನರಾಗಿದ್ದಾರೆ. ಇಟಗಿ ಭಟ್ರಕೇರಿ ವೈದಿಕ ಮನೆತನದವರಾಗಿದ್ದ ಮಹಾದೇವಿ ಅವರನ್ನು ನೇಗಾರಿನ ಪೊಲೀಸ್ ಪಟೇಲರೂ ಆಗಿದ್ದ ರಾಮಕೃಷ್ಣ ಹೆಗಡೆ ಲಗ್ನವಾಗಿದ್ದರು.…
Read Moreಅಂಗನವಾಡಿ ವರಾಂಡ ನಿರ್ಮಿಸಿ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ
ಶಿರಸಿ: ತಾಲೂಕಿನ ಹಲಗದ್ದೆ ಪಂಚಾಯತ್ ವ್ಯಾಪ್ತಿಯ ಮಾಡನಕೇರಿ ಗ್ರಾ.ಪಂ. ಸದಸ್ಯರಾದ ಸದಾನಂದ ನಾಯ್ಕ ರವರು ತಮ್ಮ ಗ್ರಾಮದ ಅಂಗನವಾಡಿಯ ಮುಂಭಾಗದ ವರಾಂಡವನ್ನು ಸುಮಾರು 15 ಸಾವಿರ ರೂ.ಗಳ ಸ್ವಂತ ಖರ್ಚಿನಲ್ಲಿ ನಿರ್ಮಿಸುವ ಮೂಲಕ ಅ.2 ರ ತಮ್ಮ ಹುಟ್ಟುಹಬ್ಬದ…
Read Moreಪ್ರಾಚಾರ್ಯ ಶಶಾಂಕ ಹೆಗಡೆಗೆ ಲಯನ್ಸ್ ಶಿಕ್ಷಣ ಸಂಸ್ಥೆಯಿಂದ ಸನ್ಮಾನ
ಶಿರಸಿ: ಖಾಸಗಿ ಶಾಲಾ ಶಿಕ್ಷಕರ ಸಂಘ ಕ್ರಕ್ಸ್- ಕರ್ನಾಟಕ ವತಿಯಿಂದ ರಾಜ್ಯಮಟ್ಟದ ಖಾಸಗಿ ಶಾಲಾ ಶಿಕ್ಷಕರ ದಿನಾಚರಣೆ ಹಾಗೂ ಅತ್ಯುತ್ತಮ ಖಾಸಗಿ ಶಾಲಾ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ”ವಿಭುಧನ್ – 2024 ” ಹೆಸರಿನಲ್ಲಿ ಬೆಂಗಳೂರಿನ ಜ್ಞಾನಭಾರತಿ…
Read Moreಬೆಳೆ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ
ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆ ವತಿಯಿಂದ ಬೆಳೆರಕ್ಷಣೆ ಕ್ರಮಕ್ಕಾಗಿ ಆಗ್ರಹ ಹೊನ್ನಾವರ : ತೋಟ-ಗದ್ದೆಗಳಿಗೆ ಕಾಡುಪ್ರಾಣಿ ಹಾಗೂ ಮಂಗಗಳ ಉಪಟಳ ತಡೆಗಟ್ಟುವ ಕ್ರಮದ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಒಂದು ತಿಂಗಳೊಳಗೆ ರೈತರ ಸಭೆ ಕರೆದು ಕ್ರಮಕೈಗೊಳ್ಳದಿದ್ದರೆ…
Read Moreಲಯನ್ಸ್‌ನಿಂದ ಗುರುವಂದನಾ ಕಾರ್ಯಕ್ರಮ
ಯಲ್ಲಾಪುರ: ಪಟ್ಟಣದ ಅಡಿಕೆ ಭವನದಲ್ಲಿ ಲಯನ್ಸ್ ವತಿಯಿಂದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರಾದ ರವಿ ನಾಯ್ಕ, ಖೈರೂನ್ ಶೇಖ್, ಗುರುದತ್ತ ಸ್ಥಳೇಕರ್, ನಾಸಿರುದ್ದೀನಖಾನ್, ನಾಗರತ್ನಾ ನಾಯಕ ಅವರನ್ನು ಉತ್ತಮ ಶಿಕ್ಷಕರೆಂದು ಗೌರವಿಸಲಾಯಿತು. ಪ್ರಮುಖರಾದ ಮಂಜುನಾಥ ನಾಯ್ಕ, ಎಸ್.ಎಲ್. ಭಟ್ಟ, ಮಹೇಶ…
Read More