Slide
Slide
Slide
previous arrow
next arrow

ಡಿ.1ಕ್ಕೆ ಪ್ರತಿಭಾ ಪುರಸ್ಕಾರ: ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಸಿದ್ದಾಪುರ: ತಾಲೂಕ ಆರ್ಯ-ಈಡಿಗ-ನಾಮಧಾರಿ-ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘವು ಡಿ.1ರಂದು ಪಟ್ಟಣದ ಶ್ರೀ ರಾಘವೇಂದ್ರ ಮಠದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದೆ ಎಂದು ಸಂಘದ ಅಧ್ಯಕ್ಷ ರವಿ ಕೆ.ನಾಯ್ಕತಿಳಿಸಿದರು. ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ ಡಿ.1ರ…

Read More

ಡಿ.2ರಿಂದ ಶಿರಸಿ-ಕುಮಟಾ ಹೆದ್ದಾರಿ ಬಂದ್: ಬದಲಿ ಮಾರ್ಗ ಬಳಸಲು ಡಿಸಿ ಆದೇಶ

ಶಿರಸಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಾಷ್ಟ್ರೀಯ ಹೆದ್ದಾರಿ-766E ಕುಮಟಾ-ಶಿರಸಿ ರಸ್ತೆಯಲ್ಲಿ ಉನ್ನತೀಕರಣ ಕಾಮಗಾರಿಯನ್ನು ಡಿ:2ರಿಂದ ಪ್ರಾರಂಭಿಸಲಿದ್ದು, ಸದರಿ ಕಾಮಗಾರಿಯು ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸಬೇಕಾಗಿರುವುದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್‌ ಮಾಡಿ ಬದಲಿ ಮಾರ್ಗ ಬಳಸುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.…

Read More

ಶಿರಸಿಗೆ ಡಿಡಿಪಿಯು ಕಚೇರಿ ಮಂಜೂರಿಗೆ ಒತ್ತಾಯ

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಮಂಜೂರು ಮಾಡುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮಧು ಬಂಗಾರಪ್ಪ ಅವರಿಗೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಶಿರಸಿ…

Read More

ಸಿದ್ದಾಪುರ: ನ.28ಕ್ಕೆ ವಿದ್ಯುತ್ ವ್ಯತ್ಯಯ

ಸಿದ್ದಾಪುರ: ಹೆಸ್ಕಾಂ ಉಪವಿಭಾಗದ 110/11 ಕೆ.ವಿಯಲ್ಲಿ ತುರ್ತು ಕಾಮಗಾರಿ ನಡೆಯುವುದರಿಂದ ನ‌.28ರಂದು ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಸಿದ್ದಾಪುರ ತಾಲೂಕಿನಾದ್ಯಂತ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಹೆಸ್ಕಾಂ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಸಂಸದರಿಂದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ

ರೈಲ್ವೆ ಸೇವೆ ಉತ್ತಮಗೊಳಿಸುವ ಕುರಿತು ಮನವಿ ಶಿರಸಿ: ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕರಾವಳಿ, ಚಿಕ್ಕಮಂಗಳೂರು ಸಂಸದರು ಸೇರಿ ದೆಹಲಿಯ ರೈಲ್ ಭವನದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಬೇಟಿಯಾಗಿ ಕರಾವಳಿ, ಉತ್ತರಕನ್ನಡ ಹಾಗೂ…

Read More

‘ಗುನ್ನೆ ಪ್ರಕರಣದ ಕಟ್ಟಿಗೆಗಳನ್ನು ಸ್ಥಳೀಯರಿಗೆ ಮನೆ ಕಟ್ಟಲು ಒದಗಿಸಿ’

ದಾಂಡೇಲಿ: ಜಗತ್ಪ್ರಸಿದ್ಧ ಸಾಗುವಾನಿ, ಸೀಸಂ ಸೇರಿದಂತೆ ಇನ್ನಿತರೆ ಕಟ್ಟಿಗೆಗಳಿಗೆ ಹೆಸರುವಾಸಿಯಾದ ದಾಂಡೇಲಿ ನಗರದಲ್ಲಿ ಮರಮುಟ್ಟು ಸಂಗ್ರಹಾಲಯದಿಂದ ವಿವಿಧ ನಾಟಾಗಳ ಇ ಹರಾಜು (ಆನ್ಲೈನ್ ಮೂಲಕ) ಪ್ರಕ್ರಿಯೆ ನ:27 ರಿಂದ ಮೂರು ದಿನಗಳವರೆಗೆ ನಡೆಯಲಿದ್ದು, ಈ ಹರಾಜು ಪ್ರಕ್ರಿಯೆಯಲ್ಲಿ ಗುನ್ನೆ…

Read More

ಗೌಳಿ ಸಮುದಾಯದ ಯುವಕನ ಸಾಧನೆಗೆ ದೇಶಪಾಂಡೆ ಮೆಚ್ಚುಗೆ

ಜೆಸಿಬಿಗೆ ಪೂಜೆ ಸಲ್ಲಿಸಿ ಶುಭ ಹಾರೈಸಿದ ಶಾಸಕ ಆರ್‌ವಿ‌ಡಿ ಹಳಿಯಾಳ : ನಾಡಿನ ಬುಡಕಟ್ಟು ಸಂಸ್ಕೃತಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವ ಮತ್ತು ಹೈನುಗಾರಿಕೆಯನ್ನೆ ಮೂಲ ಕಸುಬನ್ನಾಗಿಸಿಕೊಂಡಿರುವ ಗೌಳಿ ಸಮುದಾಯದವರು ಆರ್ಥಿಕವಾಗಿ ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು…

Read More

ಭಾಗವತಿಯಲ್ಲಿ ಶ್ರೀಯೋಗ್ ಅಗ್ರೋ ಇಂಡಸ್ಟ್ರೀಸ್ ಘಟಕಕ್ಕೆ ಆರ್.ವಿ.ಡಿ. ಚಾಲನೆ

ಹಳಿಯಾಳ : ತಾಲೂಕಿನ ಭಾಗವತಿ ಗ್ರಾಮದಲ್ಲಿ ದಾಂಡೇಲಿಯ ಕೀರ್ತಿ ಹಾಗೂ ಅರುಣಾದ್ರಿ ಎಸ್.ರಾವ್ ಇವರ ಮಾಲೀಕತ್ವದ ತಾಜಾ ಕಬ್ಬಿನ ಉತ್ಪನ್ನಗಳನ್ನು ತಯಾರಿಸುವ ಶ್ರೀಯೋಗ್ ಆಗ್ರೋ ಇಂಡಸ್ಟ್ರೀಸ್ ಘಟಕವನ್ನು ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ…

Read More

ಪ್ರಸಿದ್ಧ ಬೇಡರವೇಷ ಕಲೆ ಇಡೀ ರಾಜ್ಯದಲ್ಲಿ ಪ್ರದರ್ಶನಗೊಳ್ಳಬೇಕು: ಬಿ.ನೀಲಮ್ಮ

ಶಿರಸಿಯಲ್ಲಿ ನಾಲ್ಕು ದಿನಗಳ ಕಾವಿಕಲೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ಶಿರಸಿ: ಅದ್ಭುತ ಕಲೆಯಾದ ಬೇಡರ ವೇಷವು ಅಕಾಡೆಮಿಯ ವ್ಯಾಪ್ತಿಯಲ್ಲಿ ಬರದಿದ್ದರೂ, ಅದೂ ಒಂದು ಉತ್ತಮ ಕಲೆಯಾಗಿರುವುದರಿಂದ ಅದನ್ನು ಉಳಿಸಿ, ಬೆಳೆಸುವ ಸಲುವಾಗಿ ಸಹಕಾರ ನೀಡಲಾಗುತ್ತದೆ ಎಂದು ಕರ್ನಾಟಕ ಲಲಿತಕಲಾ…

Read More

ಕೊಂಕಣಿ ಖಾರ್ವಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ

ಸಿದ್ದಾಪುರ: ತಾಲೂಕಾ ಕೊಂಕಣಿ ಖಾರ್ವಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸಮಾಜದ ಸಭಾಭವನದಲ್ಲಿ ರವಿವಾರ ನಡೆದು ಅಧ್ಯಕ್ಷರಾಗಿ ಸುರೇಶ್ ಕೆ. ಮೇಸ್ತ ಪುನರಾಯ್ಕೆಯಾದರು. ಈ ವೇಳೆ ಮಾತನಾಡಿದ ಅವರು ಹಿಂದಿನ ಮೂರು ವರ್ಷದ ಅವಧಿಯಲ್ಲಿ ಹಲವು ಉತ್ತಮ…

Read More
Back to top