ಹೊನ್ನಾವರ : ತಾಲೂಕಿನ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿತ್ತಾರದ ಹಡಿಕಲ್ನಲ್ಲಿ ಟೆಂಪೋ ಮತ್ತು ಆಟೋ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಓರ್ವ ಮಹಿಳೆ ಮೃತ ಪಟ್ಟಿದ್ದು ಇನ್ನೊರ್ವರು ಹೊರ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.…
Read Moreಕ್ರೈಮ್ ನ್ಯೂಸ್
ಟೊಂಕಾ ಕಡಲತೀರದಲ್ಲಿ ಡಾಲ್ಪಿನ್ ಸಾವು
ಹೊನ್ನಾವರ: ವಿಶ್ವ ವನ್ಯಜೀವಿ ದಿನದಂದು ಕಾಸರಕೋಡ ಟೊಂಕಾದ ಕಡಲ ತೀರದಲ್ಲಿ ಅಳಿವಿನಂಚಿನಲ್ಲಿರುವ ಸಮುದ್ರ ವನ್ಯಜೀವಿ ಡಾಲ್ಪಿನ್ ಪ್ರಾಣ ಕಳೆದುಕೊಂಡಿದೆ. ಹೊನ್ನಾವರ ಅರಣ್ಯ ವಿಭಾಗದ ಪಾರೆಸ್ಟ್ ವರ್ಕಿಂಗ್ ಪ್ಲಾನ್ ವರದಿ ಸಲ್ಲಿಸುವಾಗ ಸದರಿ ಡಾಲ್ವಿನ್ ಫೋಟೋ ಸೆರೆ ಹಿಡಿಯಲಾಗಿತ್ತು. ಕಳೆದ…
Read Moreಸ್ಕೂಟರ್ಗೆ ಬಸ್ ಡಿಕ್ಕಿ: ತಾಯಿ-ಮಗಳ ದುರ್ಮರಣ
ಹೊನ್ನಾವರ: ತಾಲ್ಲೂಕಿನ ಮಂಕಿ ಸಾರಸ್ವತಕೇರಿ ಕ್ರಾಸ್ ಬಳಿ ಸ್ಕೂಟರ್ ಒಂದಕ್ಕೆ ಹಿಂದಿನಿಂದ ಬಸ್ ಗುದ್ದಿದ ಪರಿಣಾಮ ಸ್ಕೂಟರ್ನಲ್ಲಿದ್ದ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ. ಮುರುಡೇಶ್ವರ ಮೂಲದ ಸವಿತಾ ಆಚಾರಿ ಮತ್ತು ಅಂಕಿತಾ ಆಚಾರಿ ಮೃತಪಟ್ಟ ದುರ್ದೈವಿಗಳಾಗಿದ್ದು,…
Read Moreಚಿಕಿತ್ಸೆ ಫಲಕಾರಿಯಾಗದೆ ತಾಯಿ, ನವಜಾತ ಶಿಶು ಸಾವು
ಜೋಯಿಡಾ: ತಾಲೂಕಿನ ಜೋಯಿಡಾದ ಜಗಲಬೇಟನ ಪ್ಲಾಟ್ನಲ್ಲಿ ವಾಸವಿದ್ದ ಮಹಿಳೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿಯ ಸಿವಿಲ್ ಆಸ್ಪತ್ರೆಯಲ್ಲಿ ಬಾಣಂತಿ ಮಹಿಳೆ ಸಾವನ್ನಪ್ಪಿದ್ದರೆ, ಖಾನಾಪುರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಆಕೆಯ ಮಗು ಸಾವನ್ನಪ್ಪಿದೆ. ಜಗಲಬೇಟನ ಪ್ಲಾಟ್ನಲ್ಲಿ…
Read Moreದಿನಸಿ ಅಂಗಡಿ ಕಳ್ಳತನ: ಪ್ರಕರಣ ದಾಖಲು
ಬನವಾಸಿ: ದಿನಸಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯ ಬಾಗಿಲು ಮುರಿದ ಕಳ್ಳರು, ಹಣ ಹಾಗೂ ಎಟಿಎಂ ಕಾರ್ಡ್ ಕದ್ದ ಘಟನೆ ಬನವಾಸಿಯಲ್ಲಿ ಇತ್ತೀಚೆಗೆ ನಡೆದಿದೆ. ಇಲ್ಲಿಯ ಜನತಾ ಕಾಲೋನಿಯ ಕಿರಣ ಶೇಟ್ ಅವರ ಅಂಗಡಿಯಲ್ಲಿ ಈ ಘಟನೆ ನಡೆದಿದ್ದು,…
Read Moreಟ್ರ್ಯಾಕ್ಟರ್ ಪಲ್ಟಿ: ಚಾಲಕ ಸಾವು
ಜೋಯಿಡಾ : ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಉರುಳಿ ಬಿದ್ದು ಚಾಲಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಜೋಯಿಡಾ ತಾಲೂಕಿನ ಪಣಸೋಲಿ ಗ್ರಾಮದ ನಿವಾಸಿ ವಿಶ್ವನಾಥ ಪುರುಷೋತ್ತಮ…
Read Moreಬೈಕ್ ಸ್ಕಿಡ್: ಸ್ಥಳದಲ್ಲೇ ಸವಾರ ಸಾವು
ಜೋಯಿಡಾ : ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಬೈಕೊಂಡು ಸ್ಕಿಡ್ ಆಗಿ ಬಿದ್ದು ಸವಾರರೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜೋಯಿಡಾ ತಾಲೂಕಿನ ಅಣಶಿಯ ನಿಗುಂದಿಯಲ್ಲಿ ಶುಕ್ರವಾರ ನಡೆದಿದೆ. ಖಾನಾಪುರ ಮೂಲದ ವಿನಾಯಕ ಜಂಗ್ಲಿ ಎಂಬವರೇ ಮೃತಪಟ್ಟ ದುರ್ದೈವಿಯಾಗಿದ್ದು, ಇವರು ಕಾರವಾರ…
Read Moreಟಾಟಾ ಏಸ್-ಆಟೋ ನಡುವೆ ಅಪಘಾತ: ಈರ್ವರ ಸ್ಥಿತಿ ಗಂಭೀರ
ಭಟ್ಕಳ: ಬೆಣಂದೂರು ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟಾಟಾ ಏಸ್ ವಾಹನ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಆಟೋದಲ್ಲಿದ್ದ ನಾಲ್ವರ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು…
Read Moreನೀರಿನಲ್ಲಿ ಮುಳುಗಿ ತಂದೆ,ಮಗನ ದುರ್ಮರಣ
ಯಲ್ಲಾಪುರ: ಮೀನು ಹಿಡಿಯಲು ಹೋದ ತಂದೆ, ಮಗ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೇಡ್ತಿ ನದಿಯಲ್ಲಿ ನಡೆದಿದೆ. ತಾಲೂಕಿನ ಮಂಚಿಕೇರಿ ಸಮೀಪದ ಹಳ್ಳಿಗದ್ದೆಯ ಖಲಂದರ ಫಕ್ರು ಸಾಬ್ (50) ಹಾಗೂ ಆತನ ಮಗ ತನ್ವೀರ್ ಕಲಂದರ್ ಸಾಬ್ (21)…
Read Moreಅಪಘಾತ: ಆರೋಪಿಗೆ ಶಿಕ್ಷೆ ಪ್ರಕಟ
ಹೊನ್ನಾವರ: ಅಪಘಾತಕ್ಕೆ ಕಾರಣವಾಗಿದ್ದ ಹೊನ್ನಾವರ ಮಹಿಮೆಯ ರಮೇಶ ನಾಯ್ಕ್ ಎಂಬಾತನಿಗೆ ನ್ಯಾಯಾಲಯವು 6 ತಿಂಗಳ ಸಾದಾ ಜೈಲುವಾಸ ಹಾಗೂ ರೂ.1000 ದಂಡ ವಿಧಿಸಿ ಆದೇಶ ಹೊರಡಿಸಿದೆ. 2019ರಲ್ಲಿ ಹೊನ್ನಾವರದಿಂದ ಗೇರಸೊಪ್ಪ ಕಡೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸುತ್ತ…
Read More