Slide
Slide
Slide
previous arrow
next arrow

ಕ್ರಿಮಿನಾಶಕ ಸೇವಿಸಿ ಸಾವು

ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ವ್ಯಕ್ತಿಯೊಬ್ಬ ಸಾಲ ಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿದ ಪರಿಣಾಮಕ್ಕೆ ಮೃತಪಟ್ಟ ಘಟನೆ ನಡೆದಿದೆ. ಸಂತೋಷ ಕರಡಿಕೊಪ್ಪ (28) ಎಂಬುವನೆ ತಮ್ಮ ಮನೆಯಲ್ಲಿದ್ದ ಕ್ರಿಮಿನಾಶಕ ಔಷಧಿ ಸೇವಿಸಿ ಮೃತಪಟ್ಟಿದ್ದಾನೆ. ಕ್ರಿಮಿನಾಶಕ ಔಷಧಿ ಸೇವಿಸಿದ್ದರಿಂದ ಆತನಿಗೆ…

Read More

ಆಸ್ತಿ ವ್ಯಾಜ್ಯ: ಅರಣ್ಯ ಇಲಾಖೆ ನೌಕರನ ಕಾಲು ಕತ್ತರಿಸಿ ಕೊಲೆ

ಹಳಿಯಾಳ: ಅರಣ್ಯ ಇಲಾಖೆಯ ದಿನಗೂಲಿ ನೌಕರನೊಬ್ಬನನ್ನು ಹೊಲದಲ್ಲಿ ಕಾಲು ಕತ್ತರಿಸಿ ಕೊಲೆ ಮಾಡಲಾಗಿದ್ದು, ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ ಮಾಡಿದೆ. 2021ನೇ ಸಾಲಿನಲ್ಲಿ ವರ್ಷದ ಸಾಮಾಜಿಕ ಕಾರ್ಯ ವಲಯದಲ್ಲಿ ಕೊಡಮಾಡುವ ಮುಖ್ಯಮಂತ್ರಿ ಪದಕಕ್ಕೂ ಭಾಜನರಾಗಿದ್ದ, ಉರಗ ಸಂರಕ್ಷಕ ಪರಶುರಾಮ ತೋರಸ್ಕರ (54)…

Read More

ರೈಲು ಬಡಿದು ಯುವಕ ಸಾವು

ಕಾರವಾರ:ಅಂಕೋಲಾ ತಾಲೂಕಿನ ಹಾರವಾಡದ ರೈಲ್ವೆ ನಿಲ್ದಾಣದ ಬಳಿ ರೈಲು ಬಡಿದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಹಾರವಾಡದ ಮೇಲಿನಕೇರಿಯ ನಿವಾಸಿ ಮನೋಹರ್ ಗಣಪತಿ ಗೌಡ (27) ಮೃತಪಟ್ಟ ವ್ಯಕ್ತಿಯಾಗಿದ್ದು ಈತ ರೈಲ್ವೆ ಹಳಿ ಬದಿಯಿಂದ ತೆರಳುತ್ತಿದ್ದ ವೇಳೆ…

Read More

ಬಾವಿಗಿಳಿದ ಮೂವರ ದುರ್ಮರಣ

ಯಲ್ಲಾಪುರ: ತಾಲೂಕಿನ ಮಾವಿನಕಟ್ಟಾದಲ್ಲಿ ಬಾವಿಯಿಂದ ಪಂಪ್ ಸೆಟ್ ಎತ್ತಲೆಂದು ಬಾವಿಗೆ ಇಳಿದ ಮೂವರು ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಗಣೇಶ್ ಶೆಟ್ಟಿ, ಸುರೇಶ್ ಮಲಬಾರಿ,ಗೋವಿಂದ ಪೂಜಾರಿ‌ ಎಂಬುವವರೇ ಮೃತ ದುರ್ದೈವಿಗಳಾಗಿದ್ದಾರೆ. ಮಾವಿನಕಟ್ಟಾದ ರಾಘು ಪೂಜಾರಿ ಎಂಬುವವರ ಮನೆಯ…

Read More

ಕುಮಟಾ ರಸ್ತೆ ಶಿರಸಿಮಕ್ಕಿ ಕ್ರಾಸ್ ಬಳಿ ಭೀಕರ ಅಪಘಾತ

ಶಿರಸಿ: ನಗರದ ಹೊರವಲಯದಲ್ಲಿರುವ ಕುಮಟಾ ರಸ್ತೆಯ ಶಿರ್ಸಿಮಕ್ಕಿ ಕ್ರಾಸ್ ಹತ್ತಿರ ಭಾನುವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ‌. ನಿಂತ ಟಿಪ್ಪರಿಗೆ ಇಕೊ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದ್ದು, ಒರ್ವನ ಕೈ ತುಂಡಾಗಿ ಕೆಳಗೆ…

Read More

ಹಿಂಬದಿಯಿಂದ ಬಂದು ಸ್ಕೂಟಿಗೆ ಡಿಕ್ಕಿ; ಓರ್ವನಿಗೆ ಗಂಭೀರ ಗಾಯ

ಶಿರಸಿ: ನಗರದ ಶೀಗೇಹಳ್ಳಿ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ಬೆಳಿಗ್ಗೆ ಬೈಕ್ ಒಂದಕ್ಕೆ ಹಿಂದಿನಿಂದ ಮತ್ತೊಂದು ಬೈಕ್ ಗುದ್ದಿದ ಪರಿಣಾಮ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಗೂ ಗಾಯಗಳಾಗಿವೆ. KA 01 JG 6162…

Read More

ಹಾವು ಕಚ್ಚಿ ರೈತ ಸಾವು

ಮುಂಡಗೋಡ: ತಾಲೂಕಿನ ಇಂದೂರ ಗ್ರಾಮದ ರೈತನೊಬ್ಬ ವಿಷಸರ್ಪ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ರವಿವಾರ ಮೃತಪಟ್ಟಿದ್ದಾನೆ. ಮಹಮ್ಮದ್ ಅಲಿ (64) ಮೃತಪಟ್ಟ ರೈತ. ಈತನು ಶುಕ್ರವಾರ ಸಂಜೆ ಅವರ ಬಾಳೆ ಮತ್ತು ಅಡಿಕೆ ತೋಟದಲ್ಲಿ ಕಳೆ…

Read More

ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾದ ಮದ್ಯ ಜಪ್ತಿ

ಜೊಯಿಡಾ: ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ವಾಹನದ ಮೇಲೆ ತಾಲೂಕಿನ ಅನಮೋಡ್ ಚೆಕ್‌ಪೋಸ್ಟ್ ಬಳಿ ಖಚಿತ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಿ ಮದ್ಯವನ್ನು ಅಬಕಾರಿ ಅಧಿಕಾರಿಗಳು ಜಪ್ತಿಪಡಿಸಿಕೊಂಡಿದ್ದಾರೆ.ಬೆಳಗಾವಿ ಜಿಲ್ಲೆಯ ಸಂತೋಷ ಚೌಗುಲೆ ಎನ್ನುವವನು ತನ್ನ ವಾಹನದಲ್ಲಿ 70.560…

Read More

ಸಾಕಿ ಬೆಳೆಸಿದ ತಂದೆಯನ್ನೇ ಕೊಲೆಗೈದ ಮಗ!

ಹೊನ್ನಾವರ: ತಾಲೂಕಿನ ಕರ್ಕಿ ಗ್ರಾಮದ ತೊಪ್ಪಲಕೇರಿಯ ಪಾಂಡುರAಗ ಮೇಸ್ತ (62) ತಮ್ಮ ಮಗನಿಂದಲೇ ಕೊಲೆಯಾಗಿದ್ದಾರೆ.ಮಾನಸಿಕವಾಗಿ ಕುಗ್ಗಿದ್ದ ಭರತ ಮೇಸ್ತ (26) ಮನೆಯಿಂದ ಹೊರಗೆ ಹೋಗಲು ಬಿಡುತ್ತಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಸಾಕಿ ಬೆಳೆಸಿದ ತಂದೆಗೆ ಸಿಟ್ಟಿನಿಂದ ಮನೆಯಲ್ಲಿದ್ದ ಕಬ್ಬಿಣದ…

Read More

ಮನೆ ದರೋಡೆ ಮಾಡಿದ್ದ ಕಳ್ಳನ ಬಂಧನ

ಶಿರಸಿ: ಕಳೆದ ಮಾ,28 ರಂದು ಕಸ್ತೂರಬಾ ನಗರದಲ್ಲಿ ಆಟೊ ಚಾಲಕನ ಮನೆಯ ಹಂಚು ತೆಗೆದು ಒಳಹೋಗಿ ಕಪಾಟಿನಲ್ಲಿದ್ದ 30 ಸಾವಿರ ರೂ ನಗದು ಸೇರಿದಂತೆ ಒಟ್ಟೂ 1.35ಲಕ್ಷ ರೂ. ಚಿನ್ನಾಭರಣ ಕಳ್ಳತನ ಮಾಡಿ ಪೋಲಿಸರಿಂದ ಮರೆಯಾಗಿದ್ದ ಆರೋಪಿ ಇಲ್ಲಿನ…

Read More
Back to top