ಹಳಿಯಾಳ: ತಾಲೂಕಿನ ತಟ್ಟಿಹಳ್ಳ ಅರಣ್ಯ ಪ್ರದೇಶದಲ್ಲಿ ಪತ್ನಿಯನ್ನ ಕೊಲೆ ಮಾಡಿದ ಆರೋಪಿಗೆ ಶಿರಸಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜೀವಾವಾಧಿ ಶಿಕ್ಷೆಯನ್ನು ನೀಡಿ, ಆದೇಶಿಸಿದ್ದಾರೆ. 2014ರ ಮಾರ್ಚ್ 23 ರಂದು ತಾಲೂಕಿನ ತಟ್ಟಿಹಳ್ಳ ಫಾರೆಸ್ಟ್‌ನಲ್ಲಿ ಮಾರಕಾಸ್ತ್ರದಿಂದ ಹಲ್ಲೆ…
Read Moreಕ್ರೈಮ್ ನ್ಯೂಸ್
ಟಿಬೇಟ್ ಕ್ಯಾಂಪಿನಲ್ಲಿ ನಡೆದ ದರೋಡೆ; ದರೋಡೆಕೋರರಿಗೆ ಹತ್ತು ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯ
ಮುಂಡಗೋಡ: ತಾಲೂಕಿನ ಟಿಬೇಟ್ ಕ್ಯಾಂಪ್ ನ ಮನೆಯೊಂದಕ್ಕೆ ನುಗ್ಗಿ ಲಕ್ಷಂತಾರ ನಗನಾಣ್ಯ ದರೋಡೆಮಾಡಿದ್ದ ನಾಲ್ವರು ದರೋಡೆಕೋರರಿಗೆ ಹತ್ತು ವರ್ಷ ಶಿಕ್ಷೆ ವಿಧಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ. 2019ರ ಜನವರಿ 19ರಂದು ಟಿಬೇಟ್ ಕ್ಯಾಂಪ್ ನಂ.1ರಲ್ಲಿ…
Read Moreಮಿರ್ಜಾನ್‌ನಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ರಾಷ್ಟ್ರಧ್ವಜಕ್ಕೆ ಅಪಮಾನ: ಪ್ರಕರಣ ದಾಖಲು
ಕುಮಟಾ: ತ್ರಿವರ್ಣ ಧ್ವಜದ ಅಶೋಕ ಚಕ್ರ ತೆಗೆದು ಅರ್ಧ ಚಂದ್ರದೊಂದಿಗೆ ಉರ್ದು ಬರವಣಿಗೆ ಬರೆಸಿ ಮೆರವಣಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ತಾಲೂಕಿನ…
Read Moreಮುರುಡೇಶ್ವರದಲ್ಲಿ ನೇಣು ಬಿಗಿದುಕೊಂಡು ಆಟೋ ಚಾಲಕ ಆತ್ಮಹತ್ಯೆ
ಭಟ್ಕಳ: ತಾಲೂಕಿನ ಮುರುಡೇಶ್ವರದಲ್ಲಿ ಮಾನಸಿಕ ಒತ್ತಡಕ್ಕೆ ಸಿಲುಕಿದ್ದ ಆಟೋ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಕಿಗೆ ಬಂದಿದೆ. ತೆನ್ನಮಕ್ಕಿ ಕಟಗೇರಿ ರಸ್ತೆಯ ನಿವಾಸಿ ಆಟೋ ಚಾಲಕ ನಾಗರಾಜ ದುರ್ಗಪ್ಪ ಶೆಟ್ಟಿ ಎಂದು ಗುರುತಿಸಲಾಗಿದ್ದು, ಈತನು…
Read Moreಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಮುಂಡಗೋಡ: ತಾಲೂಕಿನ ಶಿಂಗನಳ್ಳಿ ಜಲಾಶಯ ಸಮೀಪದ ಕಾಡಿನಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಗುರುವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು 38 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯ ಶವ ಇದಾಗಿದ್ದು, ಮುಖ ಹಾಗೂ ಮೈಭಾಗ ಕೊಳೆತು ವಿಕಾರವಾಗಿದೆ.…
Read Moreಕಂದಕಕ್ಕೆ ಬಿದ್ದ ಕಾರು; ಪ್ರಯಾಣಿಕರು ಪಾರು
ದಾಂಡೇಲಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ತಾಲೂಕಿನ ಜಗಲ್ಪೇಟ್ – ಬರ್ಚಿ ಕ್ರಾಸ್ ರಸ್ತೆಯ 10 ನಂಬರ್ ಸೇತುವೆ ಹತ್ತಿರ ಕಂದಕಕ್ಕೆ ಬಿದ್ದ ಘಟನೆ ಬುಧವಾರ ನಡೆದಿದೆ. ಈ ರಸ್ತೆ ಬಹಳ ತಿರುವುಗಳಿಂದ ಕೂಡಿದ್ದು, ಅತಿಯಾದ ವೇಗದ ಚಾಲನೆಯೇ…
Read Moreಅಡಿಕೆ ಕಳ್ಳತನ ಮಾಡಿದ ಕಳ್ಳರ ಬಂಧನ; ಅಡಿಕೆ, ಸ್ಕಾರ್ಪಿಯೋ ವಶ
ಯಲ್ಲಾಪುರ: ಅ.1ರಂದು ರಾತ್ರಿ ಸಮಯದಲ್ಲಿ ತಾಲೂಕಿನ ಜೋಗದಮನೆ ಗ್ರಾಮದಲ್ಲಿ 50 ಕೆಜಿ ತೂಕದ ಮೂರು ಅಡಿಕೆ ಚೀಲಗಳನ್ನು ಕಳ್ಳತನ ಮಾಡಿರುವುದಕ್ಕೆ ಸಂಬ0ಧಿಸಿದ0ತೆ ನಾಲ್ವರು ಆರೋಪಿಗಳನ್ನು ಬಂಧಿಸಿ, ಅಡಿಕೆ ಹಾಗೂ ಅಡಿಕೆ ಸಾಗಾಣಿಕೆಗೆ ಬಳಸಿದ ಸ್ಕಾರ್ಪಿಯೋ ವಾಹನವನ್ನು ಯಲ್ಲಾಪುರ ಪೊಲೀಸರು…
Read Moreಬಾವಿಗೆ ಬಿದ್ದು ಮೂರು ವರ್ಷದ ಪುಟ್ಟ ಬಾಲಕಿ ಸಾವು
ಶಿರಸಿ: ಮೂರು ವರ್ಷದ ಪುಟ್ಟ ಬಾಲಕಿಯೋರ್ವಳು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಗರದ ಸಿ.ಪಿ ಬಝಾರನಲ್ಲಿ ಬುಧವಾರ ನಡೆದಿದೆ. ಅನುಶ್ರೀ ರಾಜಶೇಖರ ನೂಲಾ ಶೆಟ್ಟರ್ (3) ಮೃತಪಟ್ಟ ಬಾಲಕಿಯಾಗಿದ್ದಾಳೆ. ತಾಯಿ ಬಾವಿಯಿಂದ ನೀರು ತೆಗೆಯುತ್ತಿದ್ದ…
Read Moreಅನೈತಿಕ ಸಂಬಂಧಕ್ಕೆ ಅಡ್ಡಿ : ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ
ಶಿರಸಿ: ಅನೈತಿಕ ಸಂಬಂಧಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಗಂಡನನ್ನೇ ಪತ್ನಿಯು ಪ್ರಿಯಕರನೊಂದಿಗೆ ಸೇರಿ ಹತ್ಯೆಗೈದು ಇದೀಗ ಕುಮಟಾ ಪೋಲಿಸರ ಬಲೆಗೆ ಬಿದ್ದಿದ್ದಾರೆ. ಬಾಗಲಕೋಟೆ ಮೂಲದ ಬಶೀರ ಸಾಬ್ ವಾರದ ಹಿಂದೆಯಷ್ಟೇ ದೇವಿಮನೆ ಘಟ್ಟದ ದೇವಸ್ಥಾನದ ಹಿಂದಿನ ಕಾಡಿನಲ್ಲಿ ಕೊಲೆಯಾದ…
Read Moreಜಾನ್ಮನೆ ಪಂಚಾಯತ ಬಿಲ್ ಕಲೆಕ್ಟರ್ ಕೃಷ್ಣಾನಂದ ನಾಯ್ಕ ಲೋಕಾಯುಕ್ತ ಬಲೆಗೆ
ಶಿರಸಿ: ತಾಲೂಕಿನ ಜಾನ್ಮನೆ ಪಂಚಾಯತಿಯ ಬಿಲ್ ಕಲೆಕ್ಟರ್ ಕೃಷ್ಣಾನಂದ ನಾಯ್ಕ ವ್ಯಕ್ತಿಯೊರ್ವರಿಂದ ಲಂಚ ಪಡೆಯುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಜಾನ್ಮನೆ ಪಂಚಾಯತಿಯ ಬಿಲ್ ಕಲೆಕ್ಟರ್ ಕೃಷ್ಣಾನಂದ ನಾಯ್ಕ ಈ ಹಿಂದೆಯೂ…
Read More