Slide
Slide
Slide
previous arrow
next arrow

ಅಂಗಡಿಗೆ ನುಗ್ಗಿ ನಗದು ಕಳವು

300x250 AD

ಹಳಿಯಾಳ: ಪಟ್ಟಣದ ಕಿರಾಣಿ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ ನಗದು 90 ಸಾವಿರ ರೂಪಾಯಿ ಹಣವನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ.

ಹಳಿಯಾಳ ಪಟ್ಟಣದಲ್ಲಿರುವ ಸಂಬಾಜಿ ಯಲ್ಲಪ್ಪ ಡಾಂಗೆ ಎಂಬವರ ಕಿರಾಣಿ ಅಂಗಡಿಗೆ ಕಳ್ಳರು ನುಗ್ಗಿದ್ದು, ಅಂಗಡಿಯಲ್ಲಿ ಇಟ್ಟು ಹೋಗಿದ್ದ 90 ಸಾವಿರ ರೂಪಾಯಿ ಹಣವನ್ನು ಮತ್ತು ಸಿಸಿಟಿವಿ ಕ್ಯಾಮೆರಾದ ಡಿ.ವಿ.ಆರ್ ಕಳ್ಳತನ ಮಾಡಿದ್ದ ಘಟನೆ ನಡೆದಿದೆ.

300x250 AD

ಈ ಬಗ್ಗೆ ಕಿರಾಣಿ ಅಂಗಡಿಯ ಮಾಲಕ ಸಂಭಾಜಿ ಎಲ್ಲಪ್ಪ ಡಾಂಗೆ ಅವರು ದೂರು ದಾಖಲಿಸಿದ್ದಾರೆ. ವಿವಿಧ ಆಯಾಮಗಳಿಂದ ಪೊಲೀಸರು ಪತ್ತೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

Share This
300x250 AD
300x250 AD
300x250 AD
Back to top