Slide
Slide
Slide
previous arrow
next arrow

‘ಶನಿಕತೆ’ ತಾಳಮದ್ದಳೆ ಸಂಪನ್ನ

ಶಿರಸಿ: ಇಲ್ಲಿನ ಹಂಚಿನಕೇರಿಯಲ್ಲಿ ಶನಿದೇವರ ಪೂಜೆ ಹಿನ್ನಲೆಯಲ್ಲಿ ಜಾನಕೈ ತಿಮ್ಮಪ್ಪ ಹೆಗಡೆ ವಿರಚಿತ “ಶನಿ ಕತೆ” ಯಕ್ಷಗಾನ ತಾಳಮದ್ದಲೆಯು ಸಿದ್ದಾಪುರದ ಕಲಾಭಾಸ್ಕರ ಇಟಗಿ ಕಲಾ ಸಂಸ್ಥೆಯ ಕಲಾವಿದರಿಂದ‌ ಯಶಸ್ವಿಯಾಗಿ ನಡೆಯಿತು. ಭಾಗವತರಾಗಿ ಸತೀಶ್ ಹೆಗಡೆ ದಂಟಕಲ್, ಮದ್ದಳೆ ವಾದನದಲ್ಲಿ…

Read More

ಜಿಲ್ಲಾ ಇಂಟಕ್ ಉಪಾಧ್ಯಕ್ಷರಾಗಿ ರಾಮಕೃಷ್ಣ ನಾಯ್ಕ ನೇಮಕ

ಕಾರವಾರ: ಸಿದ್ದಾಪುರ ತಾಲೂಕಿನ ವಂದಾನೆಯ ರಾಮಕೃಷ್ಣ ಜಿ.ನಾಯ್ಕ ಅವರನ್ನು ಉತ್ತರ ಕನ್ನಡ ಜಿಲ್ಲಾ ಇಂಟಕ್ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಜಿಲ್ಲಾ ಇಂಟಕ್ ಘಟಕದ ಅಧ್ಯಕ್ಷ ವಿಷ್ಣು ಹರಿಕಾಂತ ಆದೇಶ ಪತ್ರ ನೀಡಿದ್ದಾರೆ. ರಾಜ್ಯ ಇಂಟಕ್ ಘಟಕದ ಅಧ್ಯಕ್ಷ…

Read More

ಭಾಜಪಾ ಜಿಲ್ಲಾ ಮಾಹಿತಿ ಕೇಂದ್ರ ಉದ್ಘಾಟನೆ

ಶಿರಸಿ: ಇಲ್ಲಿನ ಪಂಡಿತ್ ದೀನ್ ದಯಾಳ್ ಸಭಾಭವನದಲ್ಲಿ ಭಾರತೀಯ ಜನತಾ ಪಾರ್ಟಿ ಉತ್ತರ ಕನ್ನಡ ಜಿಲ್ಲಾ ಮಾಹಿತಿ ಕೇಂದ್ರ ಉದ್ಘಾಟನೆಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅವರು ಜಿಲ್ಲಾ ಮಾಹಿತಿ ಕೇಂದ್ರದ ಪ್ರಮುಖರಿಗೆ…

Read More

ಶಾಸಕ ಸ್ಥಾನಕ್ಕೆ ರಾಜಿನಾಮೆ‌ ನೀಡಿದ ಜಗದೀಶ್ ಶೆಟ್ಟರ್

ಶಿರಸಿ: ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹುಬ್ಬಳ್ಳಿಯಿಂದ ಶಿರಸಿಗೆ ಆಗಮಿಸಿದ ಜಗದೀಶ್ ಶೆಟ್ಟರ್, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ…

Read More

ಚುನಾವಣಾ ಕಾರ್ಯಾಲಯ ಸ್ಫೂರ್ತಿಯ ಕೇಂದ್ರವಾಗಲಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಸಿದ್ದಾಪುರ: ಮಂಡಲದ ಈ ಚುನಾವಣಾ ಕಾರ್ಯಾಲಯ ನಮ್ಮೆಲ್ಲರ ಸಂಪರ್ಕದ ಕೇಂದ್ರ ಹಾಗೂ ಮಾಹಿತಿಯ ಕೇಂದ್ರವಾಗಿದೆ. ಎಲ್ಲಾ ರೀತಿಯ ಸ್ಫ್ಪೂರ್ತಿ ಕೊಡುವ ಕೇಂದ್ರ ಇದಾಗಲಿ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಅವರು ಪಟ್ಟಣದಲ್ಲಿ ಸಿದ್ದಾಪುರ ಮಂಡಲ ಬಿಜೆಪಿ…

Read More

ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ದುಡಿದಿದ್ದೆ: ಟಿಕೆಟ್ ತಪ್ಪಿದ್ದು ಬೇಸರವಾಗಿದೆ: ಶಾರದಾ ಶೆಟ್ಟಿ

ಕುಮಟಾ: ಪಕ್ಷ ನಂಬಿ ಕೆಟ್ಟೆವು. ಪಕ್ಷಕ್ಕಾಗಿ ದುಡಿದ ನನಗೆ ಟಿಕೆಟ್ ತಪ್ಪಿಸಿ ತುಂಬಾ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಶಾಸಕಿ, ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಾರದಾ ಶೆಟ್ಟಿ ದುಃಖಿತರಾಗಿ ನುಡಿದಿದ್ದಾರೆ.ಕಳೆದ 25 ವರ್ಷಗಳಿಂದ ನಮ್ಮ ಯಜಮಾನರು (ಮೋಹನ್…

Read More

ಮನೆಮನೆ ಸಂಪರ್ಕಕ್ಕೆ ಆದ್ಯತೆ ನೀಡಿ ಗೆಲುವಿನ ಗುರಿ ಸಾಧಿಸಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ

ಸಿದ್ದಾಪುರ: ಸಂಘಟನಾತ್ಮಕವಾಗಿ ನಾವು ಮನೆಮನೆ ಸಂಪರ್ಕಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಲಿದ್ದೇವೆ. ಮನೆ ಮನೆ ಸಂಪರ್ಕವೇ ನಮ್ಮ ಮತದಾರರನ್ನು ತಲುಪಲು ಇರುವ ಪ್ರಮುಖ ಅವಕಾಶವಾಗಿದೆ. ಚುನಾವಣೆಗಾಗಿ ಸಂಘಟನಾತ್ಮಕವಾಗಿ ನಮ್ಮ ಕಾರ್ಯಕರ್ತರ ಸೈನ್ಯ ಪಡೆ ಸಿದ್ಧವಾಗಿದೆ. ಬಿಜೆಪಿ ಸಿರ್ಸಿ ಸಿದ್ದಾಪುರ ಕ್ಷೇತ್ರದಲ್ಲಿ…

Read More

ಚಿಣ್ಣರ ಹೆಜ್ಜೆಯಲ್ಲಿ ಡಾ.ಅಂಬೇಡ್ಕರ್ ಜಯಂತಿ

ಕಾರವಾರ: ಚಿಣ್ಣರ ಹೆಜ್ಜೆ ಬೇಸಿಗೆ ರಜಾ ಶಿಬಿರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರ 132ನೇ ಜನ್ಮದಿನವನ್ನು ಶಿಬಿರಾರ್ಥಿಗಳೊಂದಿಗೆ ಹಾಗೂ ಶಿಕ್ಷಕ ವೃಂದದವರು ಆಚರಿಸಿದರು.ಈ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಸ್ಟಾರ್ ಚಾಯ್ಸ್ ನೃತ್ಯ ಕಲಾ ಕೇಂದ್ರದ ಗೌರವಾಧ್ಯಕ್ಷ ಗಿರೀಶ ರಾವ್‌ರವರು ಚಾಲನೆ ನೀಡಿದರು.…

Read More

ಏ.18ಕ್ಕೆ ಅಂಬಾಭವಾನಿ ದೇವಿಯ ವಾರ್ಷಿಕೋತ್ಸವ

ಕಾರವಾರ: ಬೈತಖೋಲ ಗ್ರಾಮದಲ್ಲಿರುವ ಶ್ರೀ ಅಂಬಾಭವಾನಿ ದೇವಿಯ ವಾರ್ಷಿಕೋತ್ಸವ (ಜಾತ್ರೆ) ಇದೇ ಏ.18ರಂದು ನಡೆಯಲಿದೆ.ಅಂದು ಬೆಳಿಗ್ಗೆ 9 ಗಂಟೆಗೆ ಶುದ್ಧಹವನ, ಶ್ರೀದೇವಿಗೆ ಅಬಿಷೇಕ, ಮಧ್ಯಾಹ್ನ 12.30 ಗಂಟೆಗೆ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ತದನಂತರ ಉಡಿ ತುಂಬುವ ಕಾರ್ಯಕ್ರಮ,…

Read More

ಏ.17ರಿಂದ ಮಹಾದೇವಿ ವರ್ಧಂತಿ

ಅಂಕೋಲಾ: ತಾಲೂಕಿನ ಮಂಜಗುಣಿಯ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಏ.17ರಂದು ವರ್ಧಂತಿ ಉತ್ಸವ ಹಾಗೂ 18ರಂದು ಜಾತ್ರಾ ಮಹೋತ್ಸವವು ನಡೆಯಲಿದೆ.17ರಂದು ಬೆಳಿಗ್ಗೆ 9ರಿಂದ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗುವುದು. ಸಾಮೂಹಿಕ ಪ್ರಾರ್ಥನೆ, ಗಣೇಶ ಪೂಜೆ, ಶ್ರೀ ಸೂಕ್ತ ಹೋಮ, ಮಧ್ಯಾಹ್ನ 12.30…

Read More
Back to top