ಸಿದ್ದಾಪುರ: ತಾಲೂಕಿನ ತ್ಯಾಗಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ‘ಪುರೋಗಮನ’ ಕಾರ್ಯಕ್ರಮವನ್ನು ಜೂ.28,ಬುಧವಾರ ಬೆಳಿಗ್ಗೆ 10.30ರಿಂದ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ಶಿಕ್ಷಕಿ ಪದ್ಮಾ ಎಸ್. ಶಂಕರರವರಿಗೆ ಬೀಳ್ಕೊಡುಗೆ ಹಾಗೂ ಎಸ್.ಡಿ.ಎಂ.ಸಿ. ನಿಕಟಪೂರ್ವ ಅಧ್ಯಕ್ಷ ಗಣಪತಿ ನಾ. ನಾಯ್ಕರವರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.
ಜೂ.28ಕ್ಕೆ ತ್ಯಾಗಲಿ ಶಾಲೆಯಲ್ಲಿ ‘ಪುರೋಗಮನ’ ಕಾರ್ಯಕ್ರಮ
