ಕಾರವಾರ: ಹಲವು ವರ್ಷಗಳ ಹಿಂದೆ ಮನೆಯಲ್ಲಿ ಉರುವಲಿಗೆ ಕಟ್ಟಿಗೆ ಬಳಕೆ ಹೆಚ್ಚಿತ್ತು. ಕಟ್ಟಿಗೆಯಿಂದ ಮಹಿಳೆಯರ ಆರೋಗ್ಯ ಸಮಸ್ಯೆ ಆಗುತ್ತಿತ್ತು. ಇದನ್ನು ನಿವಾರಣೆಗೆ ನರೇಂದ್ರ ಮೋದಿ ಉಜ್ವಲ ಯೋಜನೆ ಜಾರಿಗೆ ತಂದಿದ್ದು, ಬಡವರೂ ಕೂಡ ನೆಮ್ಮದಿಯಿಂದ ಅಡಿಗೆ ಮಾಡುವಂತಾಗಿದೆ ಎಂದು…
Read Moreಜಿಲ್ಲಾ ಸುದ್ದಿ
ರಾಮಮಂದಿರ ಪ್ರತಿಷ್ಠಾಪನೆ ದಿನವೇ ಗುರುಕುಲ ಕೇಂದ್ರ ಆರಂಭ: ಡಾ. ಗಜೇಂದ್ರ ನಾಯ್ಕ
ಕಾರವಾರ: ನಗರದ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಜ.22ರಂದು ಅಯೋದ್ಯೆಯ ರಾಮಮಂದಿರ ಲೋಕಾರ್ಪಣೆ ನಿಮಿತ್ತ ದೇವಾಲಯದಲ್ಲಿ ದೀಪೋತ್ಸವ, ಹೋಮ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ಡಾ. ಗಜೇಂದ್ರ…
Read Moreಉಚಿತ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ: ಕುಮಟಾ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ, 18 ರಿಂದ 45 ವಯಸ್ಸಿನ ನಿರುದ್ಯೋಗ ಯುವಕ ಯುವತಿಯರಿಗಾಗಿ, ಜನವರಿ 29 ರಿಂದ 10 ದಿವಸ ನಡೆಯುವ ಗೃಹಬಳಕೆ ವಸ್ತುಗಳಾದ ಅಗರಬತ್ತಿ, ಪಿನೈಲ್, ಮೇಣದ ಬತ್ತಿ ,…
Read Moreಮಾಸೂರು ಗ್ರಾಮದಲ್ಲಿ ‘ಕೂಸಿನ ಮನೆ’ಗೆ ಚಾಲನೆ
ಕಾರವಾರ: ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿನ ಕೂಲಿಕಾರರ ಮಕ್ಕಳಿಗೆ ಅನುಕೂಲವಾಗುವಂತೆ ಶಿಶುಪಾಲನಾ ಕೇಂದ್ರ ನಿರ್ಮಿಸಲಾಗಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆಯಬೇಕು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಪಟಗಾರ ತಿಳಿಸಿದರು. ಅವರು ಶುಕ್ರವಾರ ಕುಮಟಾ ತಾಲೂಕಿನ ಹೆಗಡೆ ಗ್ರಾಮ…
Read Moreಎಂಜಿಸಿ ಮಹಾವಿದ್ಯಾಲಯದಲ್ಲಿ ‘ಪರಂಪರಾ ದಿನಾಚರಣೆ’
ಸಿದ್ದಾಪುರ: ಎಂ.ಜಿ.ಸಿ. ಕಲಾ, ವಾಣಿಜ್ಯ ಹಾಗೂ ಜಿ.ಎಚ್.ಡಿ. ವಿಜ್ಞಾನ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ., ವಿದ್ಯಾರ್ಥಿ ಸಂಸತ್ತು, ಇತಿಹಾಸ ವಿಭಾಗ ಮತ್ತು ಎನ್.ಎಸ್.ಎಸ್. ಘಟಕ ಇವುಗಳ ಸಹಯೋಗದಲ್ಲಿ ಜ.19, ಶುಕ್ರವಾರದಂದು ಬೆಳಿಗ್ಗೆ 11.00 ಗಂಟೆಗೆ ಮಹಾವಿದ್ಯಾಲಯದ ಎ.ವಿ.ಹಾಲ್‌ನಲ್ಲಿ ಸ್ವಾಮಿ ವಿವೇಕಾನಂದರ ಜನ್ಮ…
Read Moreಜ.21ಕ್ಕೆ ‘ಬಹುಮುಖಿ’ ನಾಟಕ ಪ್ರದರ್ಶನ
ಸಿದ್ದಾಪುರ: ತಾಲೂಕಿನ ಹಿತ್ಲಕೈನ ಒಡ್ಡೋಲಗ ರಂಗಪರ್ಯಟನ ಇವರಿಂದ ಪಟ್ಟಣದ ಶಂಕರಮಠದಲ್ಲಿ ಜ.21ರಂದು ಸಂಜೆ 6ರಿಂದ ವಿವೇಕ ಶಾನಭಾಗ ರಚನೆಯ ಗಣಪತಿ ಬಿ.ಹಿತ್ಲಕೈ ನಿರ್ದೇಶನದ ‘ಬಹುಮುಖಿ’ ನಾಟಕ ಪ್ರದರ್ಶನಗೊಳ್ಳಲಿದೆ. ಪ್ರದರ್ಶನ ಉದ್ಘಾಟನೆಯಲ್ಲಿ ಲೇಖಕ ಗಣೇಶ ಅಮಿನಗಡ, ಕದಂಬ ಸೈನ್ಯ ಸಂಸ್ಥಾಪಕ…
Read Moreಜ.22ಕ್ಕೆ ಶ್ರೀಮನ್ನೆಲೆಮಾವಿನ ಮಠದಲ್ಲಿ ರಾಮತಾರಕ ಹವನ, ದೀಪೋತ್ಸವ
ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನ ಮಠದಲ್ಲಿ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಅಯೋಧ್ಯೆಯಲ್ಲಿ ಜರುಗುವ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಜ.22ರಂದು ಬೆಳಗ್ಗೆ ರಾಮತಾರಕ ಹವನ ಹಾಗೂ ಸಂಜೆ ದೀಪೋತ್ಸವ ಜರುಗಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.
Read Moreಜ.22ಕ್ಕೆ ಶಂಕರಮಠದಲ್ಲಿ ‘ಶ್ರೀರಾಮತಾರಕ ಹವನ’
ಸಿದ್ದಾಪುರ: ಸ್ಥಳೀಯ ಶೃಂಗೇರಿ ಶಂಕರಮಠದಲ್ಲಿ ಅಯೋಧ್ಯೆ ಶ್ರೀರಾಮನ ಪ್ರತಿಷ್ಠಾಪನ ಅಂಗವಾಗಿ ಜ.22ರಂದು ಯೋಗ ಕೇಂದ್ರ ಶಂಕರಮಠದ ಸಹಾಯದೊಂದಿಗೆ ಶ್ರೀರಾಮತಾರಕ ಹವನ ಹಾಗೂ ಭಜನೆ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ತಿಳಿಸಿದ್ದಾರೆ.
Read Moreಕ.ವಿ.ವಿ.ಯುವಜನೋತ್ಸವ: ದಾಂಡೇಲಿಯ ಪದವಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
ದಾಂಡೇಲಿ: ಕಾರವಾರದ ಶಿವಾಜಿ ಪದವಿ ಕಾಲೇಜಿನಲ್ಲಿ ಜ:18 ,19 ಕ್ಕೆ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯದ ವಲಯ ಮಟ್ಟದ ಯುವಜನೋತ್ಸವದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರ ತಂಡವು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಎರಡು ಪ್ರಥಮ ಹಾಗೂ ಐದು…
Read Moreದಾಂಡೇಲಿಯಲ್ಲಿ ಆಹಾರ ಮೇಳ ಕಾರ್ಯಕ್ರಮ
ದಾಂಡೇಲಿ: ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘಟನೆ ಮತ್ತು ದಾಂಡೇಲಿ ಬೀದಿಬದಿ ವ್ಯಾಪಾರಿಗಳ ಸಂಘಟನೆಯ ಸಂಯುಕ್ತ ಆಶ್ರಯದಡಿ ನಗರದ ನಂದಗೋಕುಲ ಗಾರ್ಡನ್ ಮುಂಭಾಗದಲ್ಲಿ ಆಹಾರಮೇಳ ಕಾರ್ಯಕ್ರಮವನ್ನು ಶನಿವಾರ ನಡೆಯಿತು. ಆಹಾರ ಮೇಳ ಉತ್ಸವಕ್ಕೆ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಹಿದಾ…
Read More