ಜೋಯಿಡಾ : ತಾಲೂಕು ಕೇಂದ್ರದಲ್ಲಿರುವ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಭಜನಾ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು. ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತವಾಗಿ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಾಮೂಹಿಕವಾಗಿ ನಡೆದ ಭಜನಾ ಕಾರ್ಯಕ್ರಮದಲ್ಲಿ…
Read Moreಜಿಲ್ಲಾ ಸುದ್ದಿ
ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ: ಜೋಯಿಡಾದೆಲ್ಲೆಡೆ ಸಂಭ್ರಮ
ಜೋಯಿಡಾ : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತವಾಗಿ ತಾಲೂಕಿನ ರಾಮನಗರ, ಜಗಲಬೇಟ್, ಕ್ಯಾಸಲರಾಕ್, ಜೋಯಿಡಾ, ಕುಂಬಾರವಾಡಾ, ಗುಂದ ಸೇರಿದಂತೆ ತಾಲೂಕಿನೆಲ್ಲೆಡೆ ಸೋಮವಾರ ಸಂಭ್ರಮ ಸಡಗರ ಹಾಗೂ ಶ್ರದ್ಧಾ ಭಕ್ತಿಯಿಂದ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ತಾಲೂಕಿನ ವಿವಿದೆಡೆಗಳ್ಲಿರುವ ದೇವಾಲಯಗಳಲ್ಲಿ…
Read Moreದಾಂಡೇಲಿಯಲ್ಲಿ ರಾಮ,ಲಕ್ಷ್ಮಣ,ಸೀತಾ ವೇಷಧಾರಿಗಳಾಗಿ ಮಿಂಚಿದ ಮಕ್ಕಳು
ದಾಂಡೇಲಿ : ಅಯೋಧ್ಯೆಯ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತವಾಗಿ ದಾಂಡೇಲಿಯ ಬಂಗೂರುನಗರದಲ್ಲಿರುವ ಶ್ರೀರಾಮ ಮಂದಿರದಲ್ಲಿ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ಮಕ್ಕಳಾದ ಮೋದಿತ್ ಗೌರ್, ಕವೀಶ್ ಗೌರ್ ಮತ್ತು ರಿಯಾ ಕುಲಕರ್ಣಿ ಈ ಮೂವರು…
Read Moreಶ್ರೀರಾಮ ಮಂದಿರ ಲೋಕಾರ್ಪಣೆ: ಕೆ.ಸಿ.ವೃತ್ತ ಗಣೇಶ ಮಂಡಳದಿಂದ ದೀಪೋತ್ಸವ
ದಾಂಡೇಲಿ : ಅಯೋಧ್ಯೆಯ ಶ್ರೀರಾಮ ಮಂದಿರದ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸಾರ್ವಜನಿಕ ಗಣೇಶ ಮಂಡಳವಾಗಿರುವ ಕೆ.ಸಿ.ವೃತ್ತ ಸಾರ್ವಜನಿಕ ಗಣೇಶ ಮಂಡಳದ ವತಿಯಿಂದ ಕೆ.ಸಿ.ವೃತ್ತದಲ್ಲಿ ಸೋಮವಾರ ಸಂಜೆ ಶ್ರೀರಾಮಚಂದ್ರ ದೇವರ ನಾಮಸ್ಮರಣೆಯೊಂದಿಗೆ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶ್ರೀರಾಮನಿಗೆ ಜಯಕಾರವನ್ನು…
Read Moreಶ್ರೀರಾಮ ಪ್ರಾಣ ಪ್ರತಿಷ್ಠಾಪನೆ : ಸಿದ್ದಾಪುರದಲ್ಲಿ ಅದ್ದೂರಿ ಕಾರ್ಯಕ್ರಮ
ಸಿದ್ದಾಪುರ : ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸಂಭ್ರಮ ಮನೆ ಮಾಡಿದೆ. ಪಟ್ಟಣದ ರಾಜಮಾರ್ಗದ ವರ್ತಕರ ಸಂಘದಿಂದ ಶ್ರೀರಾಮನಿಗೆ ವಿಶೇಷ ಹೂವಿನ ಅಲಂಕಾರದ ಜೊತೆಗೆ ವಿದ್ಯುತ್ ದ್ವೀಪದ ಅಲಂಕಾರದೊಂದಿಗೆ ಶೃಂಗರಿಸಲಾಗಿದೆ. ಪ್ರಮುಖ ರಸ್ತೆಗಳು ತಳಿರು ತೋರಣಗಳಿಂದ…
Read Moreರಾಮಮಂದಿರ ಲೋಕಾರ್ಪಣೆ: ವಿಶೇಷ ಪೂಜೆ, ಸಂಸದ ಅನಂತಕುಮಾರ್ ಭಾಗಿ
ಹೊನ್ನಾವರ: ತಾಲೂಕಿನ ಕಾಸರಕೋಡ ಹಾಗೂ ಕೆಳಗಿನೂರು ಗ್ರಾಮದ ಸಮಸ್ತ ಹಿಂದೂಬಾಂಧವರಿಂದ ಮುರುಳಿಧರ ಗಾಯತೊಂಡೆ ಮುಂದಾಳತ್ವದಲ್ಲಿ ಇಲ್ಲಿನ ಶ್ರೀ ಗಣಪತಿ ನಾರಾಯಣ ದೇವಸ್ಥಾನದಲ್ಲಿ 1 ಲಕ್ಷ 30 ಸಾವಿರ ತಾರಕ ಮಂತ್ರದ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ನಡೆಯಿತು. ಅಲ್ಲದೇ…
Read Moreಕವಲಕ್ಕಿ ಆಟೋ ಚಾಲಕ-ಮಾಲಕ ಸಂಘದಿಂದ ಶ್ರೀರಾಮ ನಾಮ ಸ್ಮರಣೆ
ಹೊನ್ನಾವರ : ತಾಲೂಕಿನ ಮುಗ್ವಾ ಗ್ರಾಮ ಪಂಚಾಯತ ವ್ಯಾಪ್ತಿಯ ಕವಲಕ್ಕಿಯಲ್ಲಿ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದವರು ಸಂಭ್ರಮದಿಂದ ಶ್ರೀರಾಮ ನಾಮ ಸ್ಮರಣೆ ಮಾಡಿದರು. ಆದರ್ಶ ಪುರುಷ ಶ್ರೀರಾಮನ ಪೂಜಿಸಿ, ಸಾರ್ವಜನಿಕರಿಗೆ ಸಿಹಿ ಹಂಚಿ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಿದರು. 500…
Read Moreರಾಮನಗುಳಿಯಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ
ಅಂಕೋಲಾ: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಪ್ರಯುಕ್ತ ತಾಲೂಕಿನ ರಾಮನಗುಳಿಯ ಶ್ರೀ ರಾಮಪಾದುಕಾ ದೇವಸ್ಥಾನದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆ ರಾಮತಾರಕ ಹವನ ಹಾಗೂ ದೇವರ ವಿವಿಧ ಪೂಜಾ ಕಾರ್ಯಕ್ರಮಗಳು, ಪ್ರಾರ್ಥನೆ…
Read Moreಸುರಕಟ್ಟೆಯಲ್ಲಿ ಶ್ರೀರಾಮ ಪೂಜೆ
ಹೊನ್ನಾವರ: ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಶ್ರೀ ರಾಮಭಕ್ತ ವೃಂದದವರು ಮುಗ್ವಾ ಗ್ರಾಮ ಪಂಚಾಯತ ಹತ್ತಿರದ ಸುರಕಟ್ಟೆಯಲ್ಲಿ ಶ್ರೀರಾಮನ ಫೋಟೋ ಇಟ್ಟು ಪೂಜೆಗೈದು, ಬಂದಂತಹ ಭಕ್ತಾದಿಗಳಿಗೆ ಹಣ್ಣು, ತಂಪು ಪಾನೀಯ, ತಿಂಡಿ ಶ್ರೀದೇವರ ಕೃಪೆಗೆ ಪಾತ್ರರಾದರು.
Read Moreಶ್ರೀರಾಮ ಪ್ರಾಣ ಪ್ರತಿಷ್ಠಾಪನೆ: ಚಂದಾವರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದಿನಕರ ಶೆಟ್ಟಿ
ಹೊನ್ನಾವರ: ಭಾರತದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಕೆತ್ತಲ್ಪಡುವ ದಿನ. ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಅಂಗವಾಗಿ ಹೊನ್ನಾವರ ತಾಲೂಕಿನ ಚಂದಾವರದ ಶ್ರೀ ಹನುಮಂತ ದೇವಸ್ಥಾನದಲ್ಲಿ ಶಾಸಕ ದಿನಕರ ಶೆಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ನಂತರ ದೇವಸ್ಥಾನದ ಆವರಣದಲ್ಲಿ…
Read More