Slide
Slide
Slide
previous arrow
next arrow

ರಾಮಮಂದಿರ ಲೋಕಾರ್ಪಣೆ: ವಿಶೇಷ ಪೂಜೆ, ಸಂಸದ ಅನಂತಕುಮಾರ್ ಭಾಗಿ

300x250 AD

ಹೊನ್ನಾವರ: ತಾಲೂಕಿನ ಕಾಸರಕೋಡ ಹಾಗೂ ಕೆಳಗಿನೂರು ಗ್ರಾಮದ ಸಮಸ್ತ ಹಿಂದೂಬಾಂಧವರಿಂದ ಮುರುಳಿಧರ ಗಾಯತೊಂಡೆ ಮುಂದಾಳತ್ವದಲ್ಲಿ ಇಲ್ಲಿನ ಶ್ರೀ ಗಣಪತಿ ನಾರಾಯಣ ದೇವಸ್ಥಾನದಲ್ಲಿ 1 ಲಕ್ಷ 30 ಸಾವಿರ ತಾರಕ ಮಂತ್ರದ ಶ್ರೀರಾಮ ತಾರಕ ಮಂತ್ರ ಮಹಾಯಜ್ಞ ನಡೆಯಿತು.

ಅಲ್ಲದೇ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಭಕ್ತಾದಿಗಳು ಕಣ್ತುಂಬಿಕೊಳ್ಳಲು ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಸದ ಅನಂತ ಕುಮಾರ್ ಹೆಗಡೆ ಭಾಗವಹಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

300x250 AD
Share This
300x250 AD
300x250 AD
300x250 AD
Back to top