Home › ಜಿಲ್ಲಾ ಸುದ್ದಿ › ಸುರಕಟ್ಟೆಯಲ್ಲಿ ಶ್ರೀರಾಮ ಪೂಜೆ ಸುರಕಟ್ಟೆಯಲ್ಲಿ ಶ್ರೀರಾಮ ಪೂಜೆ ಜಿಲ್ಲಾ ಸುದ್ದಿ Posted on 8 months ago —by euttarakannada.in Share on FacebookTweet on TwitterLinkedInPinterestMail ಹೊನ್ನಾವರ: ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಶ್ರೀ ರಾಮಭಕ್ತ ವೃಂದದವರು ಮುಗ್ವಾ ಗ್ರಾಮ ಪಂಚಾಯತ ಹತ್ತಿರದ ಸುರಕಟ್ಟೆಯಲ್ಲಿ ಶ್ರೀರಾಮನ ಫೋಟೋ ಇಟ್ಟು ಪೂಜೆಗೈದು, ಬಂದಂತಹ ಭಕ್ತಾದಿಗಳಿಗೆ ಹಣ್ಣು, ತಂಪು ಪಾನೀಯ, ತಿಂಡಿ ಶ್ರೀದೇವರ ಕೃಪೆಗೆ ಪಾತ್ರರಾದರು. Share This Share on FacebookTweet on TwitterLinkedInPinterestMail Post navigation Previous Postಶ್ರೀರಾಮ ಪ್ರಾಣ ಪ್ರತಿಷ್ಠಾಪನೆ: ಚಂದಾವರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ದಿನಕರ ಶೆಟ್ಟಿNext Postರಾಮನಗುಳಿಯಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮ