Slide
Slide
Slide
previous arrow
next arrow

ಪತ್ನಿಗೆ ಸುರಕ್ಷಿತ ಹೆರಿಗೆ: ಆಸ್ಪತ್ರೆಗೆ ಸೀಲಿಂಗ್ ಫ್ಯಾನ್ ಕೊಡುಗೆ ನೀಡಿದ ಪತಿ

ಭಟ್ಕಳ: ತನ್ನ ಹೆಂಡತಿ ಹೆರಿಗೆಯಾದ ಸರ್ಕಾರಿ ಆಸ್ಪತ್ರೆಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ 15 ಸೀಲಿಂಗ್ ಫ್ಯಾನ್ ಗಳನ್ನು ಆಸ್ಪತ್ರೆಗೆ ಉಡುಗೊರೆಯಾಗಿ ನೀಡಿದ ಸನ್ನಿವೇಶ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ಒಂದು ವಾರದ ಹಿಂದಷ್ಟೇ ಇಲ್ಲಿನ ಮಣ್ಕುಳಿಯ ಕಲ್ಮರ್ಗಿ…

Read More

ಬಿಜೆಪಿಗೆ ಇನಾಮ್ದಾರ್: ಕಿತ್ತೂರಿನಲ್ಲಿ ಕಾಗೇರಿಗೆ ಇನ್ನಷ್ಟು ಬಲ

ಕಿತ್ತೂರು: ಕಿತ್ತೂರಿನ ಇನಾಮ್ದಾರ್ ಕುಟುಂಬದ ಲಕ್ಷ್ಮಿ ವಿಕ್ರಂ ಇನಾಮುದಾರ್ ಬಿಜೆಪಿಗೆ ಸೇರ್ಪಡೆಯಿಂದ ಬಿಜೆಪಿಗೆ ಹೆಚ್ಚಿದ ಬಲ ಬಂದಂತಾಗಿದೆ. ಕಿತ್ತೂರ್ ವಿಧಾನಸಭಾ ಕ್ಷೇತ್ರದ ಪ್ರಭಾವಿ ನಾಯಕರಾಗಿದ್ದ ಮಾಜಿ ಸಚಿವ ದಿವಂಗತ ಡಿ ಬಿ ಇನಾಮ್ದಾರ್ ಅವರ ಸೊಸೆ ಶ್ರೀಮತಿ ಲಕ್ಷ್ಮಿ…

Read More

ಮನಸೆಳೆದ ಸಿತಾರ್ ವಾದನ

ಶಿರಸಿ:ತಾಲೂಕಿನ ಹುಡೇಲಕೊಪ್ಪದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ರಾಮಕೃಷ್ಣ ಹೆಗಡೆ ಹಿತ್ತಲಸರ ಸೀತಾರನಲ್ಲಿ ಮಧುವಂತಿ ರಾಗವನ್ನು ನುಡಿಸಿ ಜನಮೆಚ್ಚುಗೆಗೆ ಪಾತ್ರರಾದರು. ತಬಲಾ ಸಾಥಿಯಾಗಿ ಅನಂತ ಹೆಗಡೆ ಆಗಮಿಸಿದ್ದರು.

Read More

ಏ.30ಕ್ಕೆ ಶ್ರೀ ವೀರಭದ್ರಸ್ವಾಮಿ ಕೆಂಡಾರ್ಚನಾ ಮಹೋತ್ಸವ

ಶಿವಮೊಗ್ಗ: ಹೊಸೂಡಿ ಶಿವಮೊಗ್ಗ ತಾಲೂಕು ಕೇಂದ್ರದಿಂದ ಕೇವಲ 10 ಕಿ.ಮೀ.ದೂರದಲ್ಲಿರುವ ಒಂದು ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರಸ್ವಾಮಿ. ಸುಮಾರು 400 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದೆ. ಆರಂಭದಿಂದಲೂ ಇಲ್ಲಿ ಕಾಲ ಕಾಲಕ್ಕೆ ಆಯಾ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ…

Read More

ಶಿರಸಿಯಲ್ಲಿ ಮೋದಿ ಮೋಡಿ; ಕಾಗೇರಿ ಗೆಲ್ಲಿಸಲು ಕರೆ

ಶಿರಸಿ: ವಿಕಸಿತ ಭಾರತ, ವಿಕಸಿತ ಕರ್ನಾಟಕಕ್ಕೆ ಬಿಜೆಪಿಗೆ ಆಶೀರ್ವಾದ ಮಾಡಿ. ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ದಾಖಲೆ ಮತಗಳಿಂದ ಗೆಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ…

Read More

ಅಭಿವೃದ್ಧಿಯ ಬಗ್ಗೆ ಬಹಿರಂಗ ಚರ್ಚೆ ಮಾಡೋಣ ಬನ್ನಿ: ಬಿಜೆಪಿಗರಿಗೆ ಡಾ.ಅಂಜಲಿ ಸವಾಲು

ಹಳಿಯಾಳ: ನನ್ನ ಐದು ವರ್ಷ, ಬಿಜೆಪಿ ಅಭ್ಯರ್ಥಿಯ ಆರು ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆ ಮಾಡೋಣ, ಬಿಜೆಪಿಗರೇ ಬನ್ನಿ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಬಹಿರಂಗವಾಗಿ ಸವಾಲೆಸೆದಿದ್ದಾರೆ. ಅಂಬಿಕಾನಗರ…

Read More

ಸಂವಿಧಾನ ಇರದಿದ್ದರೆ ಮೋದಿಯವರು ಚುನಾವಣೆ ಮಾಡುತ್ತಲಿರಲಿಲ್ಲ: ದೇಶಪಾಂಡೆ

ಹಳಿಯಾಳ: ಬಾಬಾ ಸಾಹೇಬ್ ಅಂಬೇಡ್ಕರರು ಐದು ವರ್ಷಕ್ಕೊಮ್ಮೆ ಚುನಾವಣೆ ಆಗಬೇಕೆಂದು ಸಂವಿಧಾನದ ಮೂಲಕ ಹೇಳಿದರು, ಅದಕ್ಕಾಗಿ ಚುನಾವಣೆ ನಡೆಯುತ್ತಿದೆ. ಸಂವಿಧಾನವಿಲ್ಲದಿದ್ದರೆ ಮೋದಿ ಸಾಹೇಬರು ಚುನಾವಣೆ ಮಾಡುತ್ತಲೇ ಇರಲಿಲ್ಲವೇನೋ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಟೀಕಿಸಿದರು.…

Read More

ಬೇಸಿಗೆ ಶಿಬಿರ: ಮಕ್ಕಳಿಂದ ಜಾನಪದ ಕಲಾ ಪ್ರಕಾರ ಪ್ರದರ್ಶನ

ಶಿರಸಿ: ಇಂದಿನ ಮಕ್ಕಳು ನಾಳೆಯ ಪ್ರಜೆಗಳು ಎನ್ನುತ್ತಾ ಮಕ್ಕಳ ಅವಕಾಶಗಳನ್ನು ತಪ್ಪಿಸಬಾರದು ಎಂದು ಖ್ಯಾತ ವೈದ್ಯೆ ರೋ. ಡಾ|ಸುಮನ್ ಹೆಗಡೆ ಅಭಿಪ್ರಾಯಪಟ್ಟರು. ನಗರದ ರಂಗಧಾಮದಲ್ಲಿ ಸ್ಕೊಡ್‌ವೆಸ್ ಸಂಸ್ಥೆ ಹಾಗೂ ದೇಸಾಯಿ ಫೌಂಡೇಶನ್‌ರವರ ಸಹಯೋಗದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರಗಳ…

Read More

ಮರಳು ಸಾಗಾಟ ಪಾಸ್ ಹಂಚಿಕೆಯಲ್ಲಿ ಭ್ರಷ್ಟಾಚಾರ: ರಮೇಶ ನಾಯ್ಕ್ ಆರೋಪ

ಹೊನ್ನಾವರ : ನ್ಯಾಯಾಲಯದ ಆದೇಶ ಉಲ್ಲಂಘಿಸಿ ಶರಾವತಿ ನದಿಯಿಂದ ಮರಳು ಸಾಗಾಟ ನಡೆಸಲು ೪೨ ಜನರಿಗೆ ಪಾಸ್ ನೀಡುವ ಮೂಲಕ ಜಿಲ್ಲಾಧಿಕಾರಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಸಿದ್ದಾರೆ ಎಂದು…

Read More

ನಿಂಬಾಳ್ಕರ್ ಪರ ಭೀಮಣ್ಣ ನಾಯ್ಕ್ ಅಬ್ಬರದ ಪ್ರಚಾರ

ಸಿದ್ದಾಪುರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಪರ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ತಾಲೂಕಾ ಬ್ಲಾಕ್ ಕಾಂಗ್ರೆಸ್ ಜತೆ ತಾಲೂಕಿನ ಹಲವೆಡೆ ಅಬ್ಬರದ ಪ್ರಚಾರ ನಡೆಸಿದರು. ತಾಲೂಕಿನ ನಿಲ್ಕುಂದ, ತಂಡಾಗುಂಡಿ, ಹೆಗ್ಗರಣಿ, ಅಣಲೆಬೈಲ್,…

Read More
Back to top