ಯಲ್ಲಾಪುರ: ಉಮ್ಮಚಗಿ-ಚಿಪಗೇರಿ ರಸ್ತೆಯಲ್ಲಿ ಚಿಪಗೇರಿ ಬಳಿ ಗಾಳಿ-ಮಳೆಗೆ ಮರವೊಂದು, ವಿದ್ಯುತ್ ತಂತಿಯ ಮೇಲೆ ಮುರಿದು ಬಿದ್ದಿದೆ. ಘಟನೆ ನಡೆದು ಎರಡು ದಿನಗಳಾದರೂ ಮರವನ್ನು ಇನ್ನೂ ತೆರವು ಮಾಡದೇ ಹಾಗೆಯೇ ರಸ್ತೆಯ ಮೇಲೆ ಬಿದ್ದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಭಾರೀ ಗಾಳಿಮಳೆಗೆ ಧರೆಗುರುಳಿದ ಮರ
