Slide
Slide
Slide
previous arrow
next arrow

ಉತ್ತಮ ಪ್ರಜೆಗಳನ್ನು ರೂಪಿಸುವ ಅಸಾಮಾನ್ಯ ಶಿಲ್ಪಿಗಳೇ ಶಿಕ್ಷಕರು: ಶಾಸಕ ದಿನಕರ ಶೆಟ್ಟಿ

ಕುಮಟಾ: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ವೇದಿಕೆ, ರೆಡ್ ಕ್ರಾಸ್, ಕ್ರೀಡಾ ವಿಭಾಗ, ಎನ್.ಎಸ್.ಎಸ್. ಘಟಕ -1,2,3 ರೇಂಜರ್ಸ್ & ರೋವರ್ಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆಗಳ ಸಮಾರಂಭವನ್ನು ಶಾಸಕ ದಿನಕರ ಶೆಟ್ಟಿ ಅವರು…

Read More

ಸಾರ್ವಭೌಮ ಗುರುಕುಲಮ್‌ಗೆ ನೂತನ ಶಾಲಾಡಳಿತ ಸಮಿತಿ ರಚನೆ

ಕುಮಟಾ : ಭಾರತವು ಪರಮವೈಭದಲ್ಲಿದ್ದ ಕಾಲದಲ್ಲಿ ಯಾವ ವಿದ್ಯಾಪದ್ಧತಿ ಇದ್ದಿತೋ, ಭಾರತವನ್ನು ಭಾರತವಾಗಿಸಿದ ಮಹಾಪುರುಷರಿಗೆ ಯಾವುದು ವಿದ್ಯೆಯಾಗಿ ನೀಡಲ್ಪಟ್ಟಿತ್ತೋ ಅದನ್ನೇ ಪುನರುಜ್ಜೀವನಗೊಳಿಸಿ ಮುಂದಿನ ಪೀಳಿಗೆಗೆ ನೀಡುವುದು. ಜೊತೆಯಲ್ಲಿ ವಿದ್ಯಾರ್ಥಿಯು ಆಧುನಿಕ ಜಗತ್ತಿಗೆ ಅಪ್ರಸ್ತುತನಾಗದಂತೆ ಸಮಯುಗದ ಭಾಷೆಗಳು, ತಂತ್ರಜ್ಞಾನ, ವಿಜ್ಞಾನ,…

Read More

ಉರ್ದು ಶಾಲೆಯಲ್ಲಿ ‘ಮಕ್ಕಳ ಸಂತೆ’ ಯಶಸ್ವಿ

ಅಂಕೋಲಾ: ಪಟ್ಟಣದ ಸರಕಾರಿ ಉರ್ದು ಹಿರಿಯ ಪ್ರಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಅತ್ಯಂತ ಆಕರ್ಷಣೆಯಿಂದ ಜರುಗಿತು. ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ ಗಾಂವಕರ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಶುಭ ಹಾರೈಸಿ ಪ್ರೋತ್ಸಾಹ ನೀಡಿದ ಶಿಕ್ಷಕ…

Read More

ಕಾರು ಅಪಘಾತ: ಓರ್ವ ಮಹಿಳೆ ಸಾವು

ಶಿರಸಿ: ಕುಮಟಾ ರಸ್ತೆಯ ಸಿರ್ಸಿಮಕ್ಕಿ ಕ್ರಾಸ್ ಬಳಿ ರಸ್ತೆ ಬದಿಯ ಕಟ್ಟೆಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಇನ್ನಿಬ್ಬರು ಸಹ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಮಂಗಳೂರಿಗೆ ಸಾಗಿಸಲಾಗಿದೆ. ಕಾರಿನ…

Read More

ಕಾರು ಮತ್ತು ಬೈಕ್ ನಡುವೆ ಅಪಘಾತ : ಬೈಕ್ ಸವಾರರಿಗೆ ಗಂಭೀರ ಗಾಯ

ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಸುಬ್ರಹ್ಮಣ್ಯದ ಹುಲಿಯಪ್ಪನ ಕಟ್ಟೆಯ ಬಳಿ ಕಾರು ಮತ್ತು ಬೈಕ್ ನಡುವೆ ಶನಿವಾರ ಸಾಯಂಕಾಲ ಅಪಘಾತ ಸಂಭವಿಸಿದ್ದು, ಬೈಕ್ ಸವಾರರಿಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಬೈಕ್‌ನ ಹಿಂಬದಿಗೆ ಕುಳಿತಿದ್ದ ಯುವತಿಯ ತಲೆ ಮತ್ತು…

Read More

ಜನವರಿ ಮೊದಲ ವಾರದಲ್ಲಿ ಕರಾವಳಿ ಉತ್ಸವ : ಜಿಲ್ಲಾಧಿಕಾರಿ

ಕಾರವಾರ: ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುವಂತೆ ಅದ್ದೂರಿಯಾಗಿ ಕರಾವಳಿ ಉತ್ಸವ ಆಯೋಜಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರಾವಳಿ…

Read More

ಎರಡು ಬಣ್ಣದಿಂದ ಕೂಡಿದ ದಾಸವಾಳ

ಯಲ್ಲಾಪುರ: ತಾಲೂಕಿನ ಚಿಮನಳ್ಳಿ ಬಿದ್ರೆಮನೆಯಲ್ಲಿ ದಾಸವಾಳ ಗಿಡದಲ್ಲಿ ಅರಳಿದ ಹೂವು ಎರಡು ಬಣ್ಣಗಳಿಂದ‌ ಕೂಡಿದ್ದು, ಜನರ ಗಮನಸೆಳೆದಿದೆ.

Read More

ಕಾರವಾರದಲ್ಲಿ ಒಂದು ಕಬ್ಬಿನ ದರ ₹250 ರಿಂದ ₹300!

ಕಾರವಾರ: ತುಳಸಿ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಮಾರುಕಟ್ಟೆಯಲ್ಲಿ ಕಬ್ಬಿನ ಹೊರೆಗೆ ಭಾರಿ ಬೇಡಿಕೆ ಇತ್ತಾದರೂ, ಅಗತ್ಯದಷ್ಟು ಪೂರೈಕೆ ಇರದ ಪರಿಣಾಮ ಬೆಲೆ ವಿಪರೀತ ಏರಿಕೆ ಕಂಡಿತು. ಮಧ್ಯಾಹ್ನದ ವೇಳೆಗೆ ಒಂದು ಕಬ್ಬಿಗೆ ₹250 ರಿಂದ ₹300 ನೀಡಿ…

Read More

ನ.25ಕ್ಕೆ ಬಳಗಾರಿನಲ್ಲಿ ‘ಶ್ರೀರಾಮ ಪಟ್ಟಾಭಿಷೇಕ’ ತಾಳಮದ್ದಲೆ

ಯಲ್ಲಾಪುರ: ಶ್ರೀ ಲಕ್ಷ್ಮಿನೃಸಿಂಹ ಯಕ್ಷವೇದಿಕೆ ಬಳಗಾರ ವತಿಯಿಂದ ಬಳಗಾರ ಯಕ್ಷಲಹರಿ-1 ‘ಶ್ರೀರಾಮ ಪಟ್ಟಾಭಿಷೇಕ’ ತಾಳಮದ್ದಲೆ ಕಾರ್ಯಕ್ರಮವನ್ನು ನ.25, ಶನಿವಾರ ರಾತ್ರಿ 8.30ರಿಂದ ಹಿರೀಮಠ, ಬಳಗಾರ ಗ್ರಾಮದೇವರು ಶ್ರೀ ಲಕ್ಷ್ಮಿನೃಸಿಂಹ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ರವೀಂದ್ರ ಭಟ್ ಅಚವೆ,…

Read More

ನ.25,26ಕ್ಕೆ ಸಮಗಾರ ಹರಳಯ್ಯ ಸಂಘದ ಸದಸ್ಯರಿಗೆ ಅಭಿನಂದನಾ ಸಮಾರಂಭ

ಸಿದ್ದಾಪುರ: ಇತ್ತೀಚಿಗೆ ಆಯ್ಕೆಯಾದ ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘದ ಚುನಾಯಿತ ಸದಸ್ಯರಿಗೆ ಅಭಿನಂದನಾ ಸಮಾರಂಭ ಹಾಗೂ ಸದಸ್ಯತ್ವ ಅಭಿಯಾನವು ಕಾರವಾರ ಹಾಗೂ ಶಿರಸಿಯಲ್ಲಿ ನಡೆಯಲಿದೆ. ಕಾರವಾರದಲ್ಲಿ ನಡೆಯಲಿರುವ ಕಾರ್ಯಕ್ರಮವು ನ.25 ರಂದು ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ…

Read More
Back to top