ಪಾಲಕರಿಂದ ಆಕ್ರೋಶ : ತಹಶೀಲ್ದಾರ್ ಮಧ್ಯಸ್ಥಿಕೆಯಲ್ಲಿ ಸಭೆ ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯು ಮೇಲಾಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾದ ಅವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೊನೆಯಲ್ಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ…
Read Moreಜಿಲ್ಲಾ ಸುದ್ದಿ
ಸೂಪಾ ಜಲಾಶಯದಲ್ಲಿ ನೀರಿನ ಮಟ್ಟ 558.49 ಮೀ.
ಜೋಯಿಡಾ : ತಾಲ್ಲೂಕಿನ ಗಣೇಶಗುಡಿಯಲ್ಲಿರುವ ಸೂಪಾ ಜಲಾಶಯದಲ್ಲಿ ನೀರಿನ ಮಟ್ಟ 558.49 ಮೀ ನೀರು ಇದೆ ಎಂದು ಭಾನುವಾರ ಗಣೇಶಗುಡಿ ಕೆಪಿಸಿ ಕಾರ್ಯಾಲಯದಿಂದ ಮಾಹಿತಿ ಲಭ್ಯವಾಗಿದೆ. 564 ಮೀಟರ್ ನೀರಿನ ಗರಿಷ್ಟ ಮಿತಿಯನ್ನು ಹೊಂದಿರುವ ಸೂಪಾ ಜಲಾಶಯದಲ್ಲಿ ಒಳ…
Read Moreರೋಟರಿ ಕ್ಲಬ್ ವತಿಯಿಂದ ನೆಡುತೋಪು
ದಾಂಡೇಲಿ : ನಗರದ ರೋಟರಿ ಕ್ಲಬ್ ವತಿಯಿಂದ ಸ್ವದೇಶಿ ಫಲ ನೀಡುವ ನೆಡುತೋಪು ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಯಿತು. ನೆಡುತೋಪು ಕಾರ್ಯಕ್ರಮದಡಿ 80 ಫಲ ನೀಡುವ ಮಾದರಿಗಳನ್ನು ನೆಡಲಾಯಿತು.ಇದು ಹಾರ್ನ್‌ಬಿಲ್‌ಗಳು ಮತ್ತು ಇತರ ಅನೇಕ ಪಕ್ಷಿ ಪ್ರಭೇದಗಳನ್ನು ಆಕರ್ಷಿಸಲಿದೆ. ಈ…
Read Moreಸ್ಕೂಟಿ ಸ್ಕಿಡ್: ಚಿಕಿತ್ಸೆ ಫಲಿಸದೇ ಮಹಿಳೆ ಸಾವು
ಕುಮಟಾ: ಸ್ಕೂಟಿಯಿಂದ ಬಿದ್ದು ಗಾಯಗೊಂಡಿದ್ದ ಬೆಟ್ಕುಳ್ಳಿಯ ಗುಲ್ಬಾಮ್ (35) ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಜು. 30ರಂದು ಕುಮಟಾದಿಂದ ಅಂಕೋಲಾ ಕಡೆ ಆದಮ್ ಮುಲ್ಲಾ ಓಡಿಸುತ್ತಿದ್ದ ಸ್ಕೂಟಿಯಲ್ಲಿ ಆತನ ಪತ್ನಿ ಗುಲ್ಬಾಮ್ ಹಿಂದೆ ಕೂತಿದ್ದರು. ಬೆಟ್ಕುಳಿ ಗ್ರಾಮದ ಕಮಾನಿನ ಎದುರು…
Read Moreಹಸಿರು ಮತ್ತು ಪರಿಸರ ಜಾಗೃತವಾಗಲಿ: ಬ್ರಹ್ಮಾನಂದ ಸ್ವಾಮೀಜಿ
ಭಟ್ಕಳ : ಅರಣ್ಯವಾಸಿಗಳಿಂದ ಹಮ್ಮಿಕೊಂಡ ದಶ ಲಕ್ಷ ಗಿಡ ನೆಡುವ ಅಭಿಯಾನದಿಂದ ನಿಸರ್ಗದಲ್ಲಿ ಹಸಿರು ಮತ್ತು ಪರಿಸರ ಜಾಗೃತಕ್ಕೆ ಪೂರಕವಾಗಲಿ. ಈ ದಿಸೆಯಲ್ಲಿ ಕಾರ್ಯಕ್ರಮ ಯಶಸ್ಸಾಗಲಿ ಎಂದು ರಾಮ ಕ್ಷೇತ್ರ ಮಹಾ ಸಂಸ್ಥಾನದ ಗುರುಗಳಾದ ಬ್ರಹ್ಮಾನಂದ ಸ್ವಾಮೀಜಿ ನುಡಿದರು.…
Read Moreಇಂಡಿಯಾ ಸ್ಕೇಟ್ ಗೇಮ್ಸ್‌ನಲ್ಲಿ ಅಕ್ಕ-ತಂಗಿಯರ ಅಪೂರ್ವ ಸಾಧನೆ
ಶಿರಸಿ: ಇತ್ತೀಚೆಗೆ ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ತಮಿಳುನಾಡಿನ ಕೊಯಮತ್ತೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಇಂಡಿಯಾ ಸ್ಕೇಟ್ ಗೇಮ್ಸ್ 2024 ಕ್ರೀಡಾಕೂಟದಲ್ಲಿ ಶಿರಸಿಯ ಕುವರಿಯರು ಅಪೂರ್ವ ಸಾಧನೆ ಗೈದಿದ್ದಾರೆ. ಕರ್ನಾಟಕ ತಂಡ ಪ್ರತಿನಿಧಿಸಿದ ಕುಮಾರಿ ಅಕ್ಷರಾ…
Read Moreಹಳಿ ತಪ್ಪಿದ ರೈಲು: ಭರದಿಂದ ಸಾಗಿದೆ ರೈಲು ಮಾರ್ಗ ಸರಿಪಡಿಸುವ ಕಾರ್ಯ
ಜೋಯಿಡಾ: ಪಶ್ಚಿಮ ದಕ್ಷಿಣ ರೈಲ್ವೆ ವಿಭಾಗದ ಲೋಂಡಾ-ವಾಸ್ಕೋ ರೈಲು ಮಾರ್ಗದ ಕ್ಯಾಸಲ್ ರಾಕ್ ಹತ್ತಿರದ ದೂಧಸಾಗರ ಬಳಿ ಬ್ರಗಾಂಜಾ ಘಾಟ್‌ನಲ್ಲಿ ಹಳಿ ತಪ್ಪಿದ ಸರಕು ಸಾಗಣೆ ರೈಲಿನ ಬೋಗಿಗಳನ್ನು ತೆರವುಗೊಳಿಸಿ ರೈಲು ಮಾರ್ಗ ಸರಿಪಡಿಸುವ ಕಾರ್ಯ ಶನಿವಾರವು ಮುಂದುವರೆದಿದೆ.…
Read Moreಮೈಸೂರ್ ಚಲೋ ಪಾದಯಾತ್ರೆಯಲ್ಲಿ ಜಿಲ್ಲೆಯ ಹಲವರು ಭಾಗಿ
ಕುಮಟಾ: ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ಭಾರೀ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ ವತಿಯಿಂದ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಕುಮಟಾ ಶಾಸಕರಾದ ದಿನಕರ ಶೆಟ್ಟಿ, ಶಿವಾನಂದ ಕಡತೋಕಾ ಸೇರಿದಂತೆ ಹಲವು ಮುಖಂಡರು ಹೆಜ್ಜೆ ಹಾಕಿದರು. ಸತತ ಎಂಟನೇ ದಿನದ…
Read Moreಇಕೋ ಕೇರ್‌ನಿಂದ ನೆರೆ ಸಂತ್ರಸ್ತರಿಗೆ ಅಗತ್ಯ ಪರಿಕರ ವಿತರಣೆ
ಶಿರಸಿ: ಇಲ್ಲಿನ ಇಕೋ ಕೇರ್ (ರಿ.) ಸಂಸ್ಥೆ, ಶಿರಸಿ ಹಾಗೂ ಕರ್ನಾಟಕ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.), ಜಿಲ್ಲಾ ಶಾಖೆ : ಉತ್ತರ ಕನ್ನಡ ಇವರ ಸಹಭಾಗಿತ್ವದಲ್ಲಿ ಆ.10ರಂದುಪ್ರವಾಹ ಪೀಡಿತ ಅಂಕೋಲಾ ತಾಲೂಕಿನ ಉಳುವರೆ ಗ್ರಾಮಕ್ಕೆ ಭೇಟಿ…
Read Moreನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜಿನಾಮೆ ನೀಡಲಿ: ರೇಖಾ ಹೆಗಡೆ
ಯಲ್ಲಾಪುರ: ಬಿಜೆಪಿ ಕಾರ್ಯಕರ್ತರನ್ನು ಹೀಯಾಳಿಸಿದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರ ಹೇಳಿಕೆ ಖಂಡನೀಯ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೇಖಾ ಹೆಗಡೆ ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದ್ದೇವೆ ಎಂದು ಹೇಳುತ್ತ…
Read More